ಮನೆಯ ಮುಖ್ಯ ದ್ವಾರಕ್ಕೆ ಗುರುವಾರ ಹೀಗೆ ಮಾಡಿದರೆ ಹಣಕಾಸಿನ ಸಮಸ್ಯೆ ಕಳೆಯುತ್ತದೆ. ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಅರಿಶಿಣದ ಕೊಂಬಿನಿಂದ ಈ ಕೆಲಸ ಮಾಡಿದರೆ ಹಣ ಕಾಸಿನ ಸಮಸ್ಯೆಗಳು ಕಳೆಯುತ್ತದೆ ಮನೆಯ ಮುಖ್ಯ ದ್ವಾರಕ್ಕೆ ಸಿಂಹ ದ್ವಾರ ಎಂದು ಕರೆಯುತ್ತಾರೆ. ಮನೆಯ ಮುಖ್ಯ ದ್ವಾರದಿಂದ ಮಹಾ ಲಕ್ಷ್ಮಿಯ ಆಗಮನ ಆಗುತ್ತದೆ ಮನೆಯ ಮುಖ್ಯ ದ್ವಾರದ ಹೋಸ್ತಿಲಿನಲ್ಲಿ ಸಾಕ್ಷಾತ್ ಲಕ್ಷ್ಮಿ ನರಸಿಂಹ ಸ್ವಾಮಿಯ ವಾಸ ಇರುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ ಹಾಗೆಯೇ ಈ ಮುಖ್ಯ ದ್ವಾರದಿಂದ ನಕಾರಾತ್ಮಕ ಶಕ್ತಿಗಳು ಮನೆಯ ಒಳಗೆ ಪ್ರವೇಶ ಮಾಡುತ್ತದೆ ಹಾಗಾಗಿ ನಾವು ಹೇಳುವ ರೀತಿಯಲ್ಲಿ ಅರಿಶಿಣ ಉಪಯೋಗಿಸಿ ಈ ಕಾರ್ಯವನ್ನು ಮಾಡುವುದರಿಂದ ನಿಮ್ಮ ಮನೆಯ ಒಳಗೆ ಯಾವುದೇ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಮತ್ತು ಮಹಾ ಲಕ್ಷ್ಮಿಯು ವಾಸ ಆಗಿದ್ದು ಸಕಲ ಸಿರಿ ಸೌಭಾಗ್ಯವನ್ನು ದಯ ಪಾಲಿಸುವಳು ಜಗತ್ತಿನಲ್ಲಿ ಎಲ್ಲಾ ಪದಗಳಿಗೆ ಆದಿ ಓಂ.
ಓಂಕಾರ ಇಲ್ಲದೆ ಯಾವುದೇ ವೇದ ಮಂತ್ರಗಳು ಪೂರ್ಣ ಗೊಳ್ಳುವುದಿಲ್ಲ ಓಂ ಎಂದರೆ ಆದಿ ಮತ್ತು ಓಂ ಎಂದರೆ ಅಂತ್ಯ ಎಂದು ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ ಪ್ರತಿ ಗುರುವಾರ ನಾವು ಹೇಳುವ ಈ ಪರಿಹಾರವನ್ನು ಮಾಡಿದರೆ ಮನೆಯಲ್ಲಿ ಇರುವ ದಾರಿದ್ರ್ಯ ಶಮನ ಆಗಿ ಎಲ್ಲಾ ರೀತಿಯಿಂದ ಒಳ್ಳೆಯದು ಆಗುತ್ತದೆ. ಗುರುವಾರದ ದಿನ ಸೂರ್ಯ ಉದಯಕ್ಕೆ ಮುನ್ನ ಸ್ನಾನ ಮಡಿಗಳನ್ನು ಮಾಡಿ ಅರಿಶಿಣದ ಕೊಂಬುಗಳನ್ನು ತೆಗೆದುಕೊಂಡು ಭಕ್ತಿಯಿಂದ ಅದನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು ನೆನಪಿರಲಿ ಪುಡಿ ಮಾಡಬೇಕಾದ್ರೆ ಈ ಮಂತ್ರವನ್ನು ಹೇಳಬೇಕು ಓಂ ಗಮ್ ಗಣಪತಿಯೇ ನಮಃ ಎಂದು ಹೇಳಬೇಕು ನಂತರ ಈ ಅರಿಶಿಣದ ಪುಡಿಯನ್ನು ಶುದ್ಧ ಗಂಗಾ ಜಲದೊಂದಿಗೆ ಬೆರೆಸಬೇಕು ಮನೆಯ ಮುಖ್ಯ ದ್ವಾರದ ಮೇಲೆ ಮತ್ತು ಮುಖ್ಯ ದ್ವಾರದ ಅಕ್ಕ ಪಕ್ಕದ ಗೋಡೆಯ ಮೇಲೆ ಓಂ ಚಿಹ್ನೆಯನ್ನು ಭಕ್ತಿಯಿಂದ ನರಸಿಂಹ ನಮಃ ಎಂದು ಹೇಳುತ್ತ ಬರೆಯಬೇಕು ಓಂ ಚಿಹ್ನೆಯ ಮೇಲೆ ಇರುವ ಚಂದ್ರಾಕರದ ಮೇಲಿನ ತುದಿಗೆ ಕುಂಕುಮದ ಬೊಟ್ಟು ಇಡಬೇಕು. ಅರಿಶಿಣದ ಕೊಂಬು ಪುಡಿ ಮಾಡಿ ಬರೆಯಲು ಸಾಧ್ಯ ಆಗದೆ ಹೋದರೆ
ದೇವರ ಮನೆಯಲ್ಲಿ ಇದ್ದ ಪವಿತ್ರವಾದ ಅರಿಶಿಣ ಪುಡಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ಶುದ್ಧ ನೀರನ್ನು ಬೆರೆಸಿ ಕೂಡ ಬರೆಯಬೇಕು. ಯಾವುದೇ ಕಾರಣಕ್ಕೂ ಓಂ ಚಿಹ್ನೆಗಳನ್ನು ಬರೆದ ಸ್ಟಿಕರ್ ಗಳನ್ನ ಮನೆಯ ಬಾಗಿಲಿಗೆ ಅಂಟಿಸ ಬಾರದು ಕೇವಲ ಅರಿಶಿಣ ದಿಂದ ಮಾತ್ರ ಬರೆಯಬೇಕು ಏಕೆಂದರೆ ಗುರುವಿನ ಸಂಕೇತ ಆಗಿದೆ ಈ ಅರಿಶಿಣ ಮನೆಯಲ್ಲಿ ಯಾವುದೇ ಮಂಗಳ ಕಾರ್ಯಗಳು ಆಗಬೇಕು ಎಂದರೆ ಗುರುವಿನ ಕೃಪೆ ಇರಬೇಕು ಅದರಲ್ಲೂ ಗಣಪತಿಯ ಮಂತ್ರ ನರಸಿಂಹ ಸ್ವಾಮಿಯ ಮಂತ್ರ ಹೇಳಿಕೊಂಡು ಈ ಕೆಲಸ ಮಾಡಿದರೆ ಶುಭ ಫಲಗಳು ಹೆಚ್ಚು ಈ ಕೆಲಸವನ್ನು ಗುರುವಾರ ಬೆಳಗ್ಗೆ ಮಾತ್ರ ಮಾಡಬೇಕು ಸೂರ್ಯ ಹುಟ್ಟುವ ಮುನ್ನವೇ ಮಾಡಿದರೆ ಶಕ್ತಿ ಹೆಚ್ಚು. ನಿಮ್ಮ ಜೀವನದಲ್ಲಿ ತುಂಬಾ ಸಮಸ್ಯೆಗಳು ಇದ್ಯಾ ಅವುಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಬೇಕೇ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ಮಂತ್ರ ಮತ್ತು ತಂತ್ರಗಳಿಂದ ನಿಮ್ಮ ಸಮಸ್ಯೆಗಳಿಗೆ ಅದು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಸಾವಿರಾರು ಜನಕ್ಕೆ ಒಳ್ಳೆಯದೇ ಆಗಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಪ್ರೇಮ ವೈಫಲ್ಯ ಅಥವ ವಶೀಕರನ್ ದಂತಹ ಏನೇ ಸೂಕ್ತ ಪರಿಹಾರ ಬೇಕು ಅಂದ್ರು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.