ಮನೆಯ ಮುಖ್ಯ ದ್ವಾರ ಹೀಗೆ ಇದ್ರೆ ಅನಿಷ್ಟ ಶುರು ಆಗಲಿದೆ

49

ನಮಸ್ಕಾರ ಗೆಳೆಯರೇ ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಅತ್ಯಂತ ಪ್ರಾಮುಖ್ಯತೆ ಇದೆ ಎಲ್ಲರೂ ಮನೆ ನಿರ್ಮಾಣದ ಮುನ್ನ ಮನೆಯ ಮುಖ್ಯ ದ್ವಾರವನ್ನು ಹೇಗೆ ನಿರ್ಮಿಸಬೇಕು ಯಾವ ವೇಳೆಯಲ್ಲಿ ನಿರ್ಮಿಸಬೇಕು ಎಂಬುದನ್ನು ತಿಳಿದುಕೊಂಡು ನಿರ್ಮಿಸುತ್ತಾರೆ ಮುಖ್ಯದ್ವಾರವನ್ನು ಪ್ರತಿನಿತ್ಯ ಶುಚಿಗೊಳಿಸಬೇಕು ಮನೆಯ ಮುಖ್ಯ ದ್ವಾರದಲ್ಲಿ ಲಕ್ಷ್ಮೀ ದೇವಿಯು ನೆಲೆಸಿರುತ್ತಾರೆ ಆಕಾರಣದಿಂದಾಗಿ ಮನೆಯ ಮುಖ್ಯ ದ್ವಾರಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ನಾವು ನೀಡಬೇಕು ಲಕ್ಷ್ಮಿ ದೇವಿಯ ಕೃಪೆ ನಮ್ಮ ಮನೆಯಲ್ಲಿ ಸದಾ ಇರಬೇಕು ಎಂದರೆ ನಾವು ಈ ರೀತಿಯ ತಪ್ಪುಗಳನ್ನು ಎಂದಿಗೂ ಮಾಡಬಾರದು ಈ ರೀತಿಯ ತಪ್ಪುಗಳನ್ನು ಮಾಡಿದರೆ ಲಕ್ಷ್ಮಿದೇವಿಯು ನಮ್ಮ ಮೇಲೆ ಕೋಪಗೊಳ್ಳುತ್ತಾರೆ. ಮೊದಲನೆಯದಾಗಿ ಮನೆಯ ಮುಖ್ಯ ದ್ವಾರವನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು ಪ್ರತಿನಿತ್ಯ ಮನೆಯ ಮುಖ್ಯದ್ವಾರವನ್ನು ಕುಂಕುಮ ಅರಿಶಿನದಿಂದ ಪೂಜೆ ಮಾಡಬೇಕು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಮತ್ತು ಮುಖ್ಯದ್ವಾರದ ಎದುರು ಎಂದಿಗೂ ಚಪ್ಪಲಿ ಬಿಡಬಾರದು ಬೇರೆ ಕಡೆ ಚಪ್ಪಲಿಯನ್ನು ನಾವು ಬಿಡಬೇಕು ಒಂದು ವೇಳೆ ಬೇರೆ ಜಾಗದಲ್ಲಿ ಇಡಲು ಸಾಧ್ಯವಾಗದಿದ್ದಲ್ಲಿ ಪಕ್ಕದಲ್ಲಿಯೇ ಒಂದು ಪೆಟ್ಟಿಗೆಯಲ್ಲಿ ಇಟ್ಟು ಅದರೊಳಗೆ ಚಪ್ಪಲಿಯನ್ನು ಇಡಬೇಕು ಮುಖ್ಯದ್ವಾರದ ಎದುರು ಚಪ್ಪಲಿಯನ್ನು ಬಿಟ್ಟರೆ ಲಕ್ಷ್ಮೀ ದೇವಿ ನಮ್ಮ ಮೇಲೆ ಕೋಪಗೊಳ್ಳುತ್ತಾಳೆ ಹಾಗೆ ಮಾಡಿದರೆ ತಾಯಿ ಎದುರು ನಾವು ಚಪ್ಪಲಿಯನ್ನು ಇಟ್ಟಂತೆ ಆಗುತ್ತದೆ ನಮಗೆ ದರಿದ್ರ ಸುತ್ತಿಕೊಳ್ಳುತ್ತದೆ ಹಾಗಾಗಿ ಈ ತಪ್ಪನ್ನು ನಾವು ಎಂದಿಗೂ ಮಾಡಬಾರದು ಮುಂಜಾನೆ ಬೇಗನೇ ಎದ್ದು ಮನೆಯ ಮುಂದೆ ರಂಗೋಲಿ ಇಡಬೇಕು ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ರಂಗೋಲಿಯನ್ನು ಹಾಕುವುದರಿಂದ ಮನೆಯೊಳಗೆ ಸಕಾರಾತ್ಮಕ ಶಕ್ತಿ ಬರುತ್ತದೆ ಯಾವುದೇ ಕೆಟ್ಟ ದುಷ್ಟ ಪರಿಣಾಮಗಳು ಮನೆಯ ಮೇಲೆ ಬೀಳುವುದಿಲ್ಲ. ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ ಮತ್ತು ಹಬ್ಬ ಹರಿದಿನಗಳಲ್ಲಿ ಮನೆಯ ಬಾಗಿಲಿಗೆ

ತೋರಣವನ್ನು ಕಟ್ಟುವುದರಿಂದ ನಿಮಗೆ ಶುಭ ಆಗುತ್ತದೆ ನಿಮ್ಮ ಕಷ್ಟಗಳೆಲ್ಲ ಮಾಯವಾಗುತ್ತದೆ ಮಾವಿನ ಎಲೆಯ ತೋರಣವನ್ನು ಮನೆಯ ಬಾಗಿಲಿಗೆ ಕಟ್ಟುವುದರಿಂದ ಮನಸ್ಸಿಗೆ ಒಂದು ರೀತಿಯ ಮುದ ಸಿಗುತ್ತದೆ ಯಾವುದೇ ಕೆಟ್ಟ ಆಲೋಚನೆಗಳು ಮನೆಯ ಒಳಗೆ ಸುಳಿಯುವುದಿಲ್ಲ ಮನೆಯ ಎಲ್ಲಾ ಸದಸ್ಯರು ಸುಖ ಸಂತೋಷ ನೆಮ್ಮದಿಯಿಂದ ಇರುತ್ತಾರೆ ಇನ್ನು ಮನೆಯ ಮುಖ್ಯದ್ವಾರದ ಎದುರು ಕತ್ತಲೆ ಇರಬಾರದು ಇದು ಯಾರಿಗೂ ಶುಭವಲ್ಲ ಇದರಿಂದ ಕೆಡಕು ಆಗುತ್ತದೆ ಹಾಗಾಗಿ ಮನೆಯ ಮುಖ್ಯದ್ವಾರದ ಎದುರು ಒಂದು ದೀಪವನ್ನು ಅಥವಾ ಬಲ್ಬನ್ನು ಹಾಕಬೇಕು ಆ ದೀಪ ಬೆಳಗುತ್ತಿದ್ದರೆ ಮನೆಗೆ ಶುಭವಾಗುತ್ತದೆ ಮನೆಯ ಮುಖ್ಯದ್ವಾರ ಮುಖ್ಯ ದ್ವಾರಕ್ಕೆ ಗಣಪತಿ ಅಥವಾ ಲಕ್ಷ್ಮಿಯ ಫೋಟೋವನ್ನು ಹಾಕಿರುತ್ತಾರೆ ಇದನ್ನು ನಾವು ತಪ್ಪು ಎಂದು ಹೇಳುತ್ತಿಲ್ಲ ಆದರೆ ಲಕ್ಷ್ಮೀ ದೇವಿ ಮತ್ತು ಗಣಪತಿಯ ಫೋಟೋವನ್ನು ಮನೆಯೊಳಗಡೆ ಹಾಕುವುದರಿಂದ ತುಂಬಾ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಒಳ್ಳೆಯದು ಏಕೆಂದರೆ ಮುಖ್ಯದ್ವಾರದಲ್ಲಿ ಫೋಟೋ ಹಾಕುವುದರಿಂದ ದೇವಿ ಮನೆಯ ಹೊರಗೆ ಹೋಗುತ್ತಾಳೆ ನಮ್ಮ ಮನೆಯಲ್ಲಿ ನೆಲೆಸುವುದಿಲ್ಲ ಎಂದು ಹೇಳುತ್ತಾರೆ ನಾವು ಹೇಳಿದ ವಿಧಾನಗಳನ್ನು ನೀವು ಮುಖ್ಯದ್ವಾರದಲ್ಲಿ ಅನುಸರಿಸಿದ್ದೇ ಆದರೆ ನಿಮಗೆ ಕಂಡಿತ ಧನ ಲಾಭ ಆಗುತ್ತದೆ ನಿಮ್ಮ ಜೀವನ ಸುಖಮಯವಾಗಿರುತ್ತದೆ ನಿಮ್ಮ ಕುಟುಂಬ ಕೂಡ ಆರೋಗ್ಯ ಐಶ್ವರ್ಯದಿಂದ ತುಂಬಿರುತ್ತದೆ ಶುಭವಾಗಲಿ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here