ಮನೆಯ ಸುತ್ತಮುತ್ತ ಇಂತಹ ಮರಗಳು ಇದ್ದರೆ ನೀವೇ ಭಾಗ್ಯಶಾಲಿ, ಇಂತಹ ಮರಗಳ ಪೂಜೆ ನಿಮ್ಮ ಜೀವನದಲ್ಲಿ ಇರುವ ಸಕಲ ಸಂಕಷ್ಟಗಳನ್ನು ನಿವಾರಿಸುತ್ತದೆ.

48

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವಾರು ಗಿಡ-ಮರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಕೆಲವೊಂದು ಮರಗಳು ದೈವಿಕ ಅಂಶವನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ, ಇಂತಹ ಮರಗಳು ದೈವಿಕ ಅಂಶವನ್ನು ಹೊಂದಿದ್ದರೂ ಕೂಡ ಅದನ್ನು ಮನೆಯ ಹತ್ತಿರ ಮನೆಯಲ್ಲಿ ಬೆಳಸಬಾರದು ಎಂದು ಹೇಳಲಾಗುತ್ತದೆ, ಏಕೆಂದರೆ ದೈವಿಕ ಅಂಶಗಳು ಇರುವಂತಹ ಮರಗಳು ಮನೆಯ ಹತ್ತಿರ ಇದ್ದಾಗ ಅದಕ್ಕೆಯಾದ ಕೆಲವು ನಿಯಮಗಳನ್ನು ಕ್ರಮಗಳನ್ನು ಅನುಸರಿಸ ಬೇಕಾಗುತ್ತದೆ, ಏನೇ ಸಮಸ್ಯೆಗಳು ಇರಲಿ ತಕ್ಷಣ ಕರೆ ಮಾಡಿರಿ 9845630778 ಇದು ಸಾಮಾನ್ಯ ಜೀವನದಲ್ಲಿ ಸಾಧ್ಯವಾಗದೇ ಇರುವ ಕಾರಣ ಇಂತಹ ಗಿಡಗಳನ್ನು ನಾವು ಮನೆಯಲ್ಲಿ ಬೆಳೆಸಬಾರದು ಇಂತಹ ಗಿಡಗಳು ಮನೆಯಲ್ಲಿದ್ದಾಗ ನಾವು ತಪ್ಪುಗಳನ್ನು ಮಾಡಿದರೆ ಅದರಿಂದ ದೋಷಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಏನಾದರೂ ಮನೆಯ ಸುತ್ತಮುತ್ತ ಇಂತಹ ಮರಗಳು ಇದ್ದರೆ ಅದನ್ನು ತಪ್ಪದೇ ನಿಯಮಬದ್ಧವಾಗಿ ಪೂಜಿಸಿ ಹೀಗೆ ಪೂಜಿಸುವುದರಿಂದ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳು ಬಗೆಹರಿಯುವುದರ ಜೊತೆಗೆ ಇಷ್ಟಾರ್ಥಗಳು ಕೂಡ ಶೀಘ್ರವಾಗಿ ಈಡೇರುತ್ತವೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಇಂತಹ ಗಿಡ ಮತ್ತು ಮರಗಳಿಗೆ ವಿಶೇಷವಾದ ದೇವರ ಶಕ್ತಿ ಮತ್ತು ದೇವರ ವಾಸ ಎನ್ನುವುದು ಇರುತ್ತದೆ

ಹಾಗಾದರೆ ಮನೆಯ ಅಕ್ಕಪಕ್ಕ ಇರುವಂತಹ ಯಾವ ಒಂದು ಗಿಡ ಮತ್ತು ಮರಗಳನ್ನು ಪೂಜಿಸುವುದರಿಂದ ಯಾವ ರೀತಿಯಾದ ಪ್ರತಿಫಲಗಳು ಸಿಗುತ್ತದೆ ಇದರ ಪ್ರಯೋಜನಗಳು ಏನು ಎಂದು ನೋಡೋಣ. ಸಾಮಾನ್ಯವಾಗಿ ಮನೆಯ ಅಕ್ಕಪಕ್ಕದ ದೇವಸ್ಥಾನಗಳಲ್ಲಿ ಅಥವಾ ಮನೆಯ ಸುತ್ತಮುತ್ತ ಏನಾದರೂ ಅರಳಿ ಮರಗಳು ಇದ್ದರೆ ಅದನ್ನು ತಪ್ಪದೇ ಪೂಜಿಸಿ ನಿಯಮಬದ್ಧವಾಗಿ ಅರಳಿ ಮರವನ್ನು ಪೂಜಿಸುವುದರಿಂದ ಜಾತಕದಲ್ಲಿ ಇರುವಂತಹ ಹಲವಾರು ದೋಷಗಳು ನಿವಾರಣೆಯಾಗುವುದರ ಜೊತೆಗೆ ನಮ್ಮ ಮನಸ್ಸಿನ ಕೋರಿಕೆಗಳು ಕೂಡ ಶೀಘ್ರವಾಗಿ ಈಡೇರುತ್ತವೆ. ಏನೇ ಸಮಸ್ಯೆಗಳು ಇರಲಿ ತಕ್ಷಣ ಕರೆ ಮಾಡಿರಿ 9845630778 ಮನೆಯ ಸುತ್ತಮುತ್ತ ಅಶೋಕ ಗಿಡ ಇದ್ದರೆ ತಪ್ಪದೆ ಅದನ್ನು ಪೂಜಿಸಿ ಪ್ರತಿನಿತ್ಯ ನೀರನ್ನು ಹಾಕಿ ಪೋಷಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಪ್ರಗತಿಗಳ ಜೊತೆಗೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತವೆ. ಮನೆಯ ಸುತ್ತಮುತ್ತ ಬಿಲ್ವಪತ್ರೆ ಇದ್ದರೆ ತಪ್ಪದೇ ಆರಾಧಿಸಿ, ಈ ಒಂದು ಮರದಲ್ಲಿ ಶಿವನ ಅಂಶವಿರುತ್ತದೆ, ಶಿವನ ಪೂಜೆಗೆ ಬಿಲ್ವಪತ್ರೆ ಕಡ್ಡಾಯವಾಗಿರಬೇಕು, ಇನ್ನು ಬಿಲ್ವಪತ್ರೆಯನ್ನು ಪೂಜಿಸುವುದರಿಂದ ಚಂದ್ರ ಮತ್ತು ಶನಿಗೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುವುದರ ಜೊತೆಗೆ ಮನಸ್ಸಿನ ಇಚ್ಛೆಗಳು ಈಡೇರುತ್ತವೆ. ಮನೆಯ ಸುತ್ತಮುತ್ತ ಏನಾದರೂ ಸಮೃದ್ಧಿಯಾಗಿ ಇರುವಂತಹ ಆಲದ ಮರ ಇದ್ದರೆ

ತಪ್ಪದೇ ನಿಯಮಬದ್ಧವಾಗಿ ಪೂಜಿಸಿ ಇದರಿಂದ ಜೀವನದಲ್ಲಿ ಸುಖ ಸಂಪತ್ತು ಸಮೃದ್ಧಿ ಹೆಚ್ಚಾಗುತ್ತದೆ. ಇನ್ನು ಮನೆಯ ಮುಂದೆ ಅಂಗಳದ ವ್ಯವಸ್ಥೆ ಇದೆ ಎನ್ನುವವರು ತಪ್ಪದೇ ಒಂದು ಬಾಳೆ ಗಿಡವನ್ನು ಬೆಳೆಸಿ ಇದರಿಂದ ವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ವೇಳೆ ವ್ಯವಸ್ಥೆ ಇಲ್ಲ ಎನ್ನುವವರು ಸುತ್ತಮುತ್ತ ಇರುವಂತಹ ಬಾಳೆ ಗಿಡಕ್ಕೆ ನೀರನ್ನು ಹಾಕಿ ಪೋಷಿಸುವುದರಿಂದ ವಿಷ್ಣುವಿನ ಅನುಗ್ರಹ ಸಿಗುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here