ಮನೆಯ ಸ್ತ್ರೀ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದರೆ ಅದಕ್ಕೆ ಈ ಕೆಟ್ಟ ಶಕ್ತಿಯೇ ಕಾರಣ

60

ನಮಸ್ತೆ ಗೆಳೆಯರೆ ಮನೆಯ ಹೆಣ್ಣು ಮಕ್ಕಳನ್ನು ಮನೆಯ ಮಹಾಲಕ್ಷ್ಮಿ ಎಂದು ಕರೆಯಲಾಗುತ್ತದೆ ಹೆಣ್ಣು ಮಕ್ಕಳು ಮನೆಯಲ್ಲಿ ನಗುನಗುತಾ ಸಂತೋಷವಾಗಿ ಓಡಾಡಿಕೊಂಡಿದ್ದರೆ ಮನೆಗೆ ಶುಭಕರ ಎಂದು ಹೇಳಲಾಗುತ್ತದೆ ಮನೆಯ ಅಭಿವೃದ್ಧಿ ಉತ್ತಮ ರೀತಿಯಲ್ಲಿ ಇರುತ್ತದೆ ಸುಖ ಶಾಂತಿ ಸಮೃದ್ಧಿ ಹೆಚ್ಚುತ್ತದೆ ಮನೆಯ ಸದಸ್ಯರ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಒಂದು ವೇಳೆ ಮನೆಯ ಸ್ತ್ರೀ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದರೆ ಆ ಮನೆಯಲ್ಲಿ ಸಂತೋಷ ಎನ್ನುವುದು ಇರುವುದಿಲ್ಲ

ಇದರಿಂದ ಮನೆಯ ಸದಸ್ಯರೆಲ್ಲರೂ ಬೇಸರದಿಂದ ಇರುವಂತೆ ಆಗುತ್ತದೆ ಎಷ್ಟೇ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗುವುದಿಲ್ಲ ಇಂತಹ ಸಮಯದಲ್ಲಿ ಕೆಲವೊಮ್ಮೆ ಅವರ ಮೇಲೆ ಕೆಟ್ಟ ದೃಷ್ಟಿ ದೋಷ ಬಿದ್ದಿದ್ದರೆ ನಕಾರಾತ್ಮಕ ಶಕ್ತಿ ಪ್ರಭಾವವಿದ್ದರೆ ಇಂತಹ ಸಮಸ್ಯೆಗಳು ಕಾಡುತ್ತವೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಆಗ ಅವರಿಗೆ ತಕ್ಷಣವಾಗಿ ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ ದರಿದ್ರ ಆವರಿಸುತ್ತದೆ

ಕುಳಿತ ಸ್ಥಳದಲ್ಲಿಯೇ ಮೌನವಾಗಿ ಕುಳಿತುಕೊಳ್ಳುತ್ತಾರೆ ಕೆಲಸ ಮಾಡಲು ನಿರ್ಲಕ್ಷ್ಯ ಮಾಡುತ್ತಾರೆ ಸಂಜೆ ಸಮಯದಲ್ಲಿ ದೇವರಿಗೆ ದೀಪ ಹಚ್ಚಲು ಕೂಡ ನಿರ್ಲಕ್ಷ ತೋರಿಸುತ್ತಾರೆ ಈ ರೀತಿ ಅನೇಕ ರೀತಿಯ ಸಮಸ್ಯೆ ಎದುರಾಗುತ್ತದೆ ಮನೆಯಲ್ಲಿ ಸದಸ್ಯರ ಮೇಲೆ ಆಕ್ರೋಶದಿಂದ ನಡೆದುಕೊಳ್ಳುತ್ತಾರೆ ಹಾಗೂ ಅವರ ಮುಖದಲ್ಲಿ ಯಾವುದೇ ರೀತಿಯ ಚೇತನ ಇರುವುದಿಲ್ಲ ಮುಖ ಸುಕ್ಕುಗಟ್ಟಿದಂತೆ ಆಗುತ್ತದೆ ಈ ರೀತಿ ಅವರ ಮೇಲೆ ಕೆಟ್ಟ ಪ್ರಭಾವ ದೃಷ್ಟಿದೋಷ ಉಂಟಾದಾಗ ಅವರ ವರ್ತನೆ ಬದಲಾಗುತ್ತದೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9535588855

ಕೆಲವೊಂದು ಲಕ್ಷಣಗಳು ಅವರಲ್ಲಿ ಕಂಡುಬರುತ್ತವೆ ಹಾಗಾಗಿ ಈ ರೀತಿ ಕೆಟ್ಟ ದೃಷ್ಟಿ ದೋಷ ನಕಾರಾತ್ಮಕತೆ ಪ್ರಭಾವದಿಂದ ಉಂಟಾಗಿರುವ ಸಮಸ್ಯೆ ಇಂದ ಯಾವ ರೀತಿಯಾಗಿ ಹೊರಗೆ ಬರಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಮನೆಯಲ್ಲಿ ಮಹಿಳೆಯರು ಸದಾ ಆರೋಗ್ಯದಿಂದ ಸಂತೋಷವಾಗಿ ಇರಬೇಕು ಹಾಗಾಗಿ ನಕಾರಾತ್ಮಕತೆ ಕೆಟ್ಟ ದೃಷ್ಟಿ ದೋಷವನ್ನು ಒಂದು ಪರಿಹಾರ ಮಾಡಿಕೊಳ್ಳುವುದರಿಂದ ಶೀಘ್ರವಾಗಿ ನಿವಾರಣೆ ಮಾಡಿಕೊಳ್ಳಬಹುದು

ಮೊದಲು ಒಂದು ಬೊಗಸೆಯಲ್ಲಿ ವಿಳೆದೆಲೆಯನ್ನು ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಅರ್ಚನೆ ಮಾಡಲು ಕೊಡಬೇಕು ಆಂಜನೇಯಸ್ವಾಮಿಗೆ ನವನೀತ ಪ್ರಿಯ ಅಲಂಕಾರ ಬಹಳಷ್ಟು ಪ್ರಿಯ ಹಾಗೂ ವೀಳೆದೆಲೆ ಹಾರಕೂಡ ಆಂಜನೇಯಸ್ವಾಮಿಗೆ ಬಹಳಷ್ಟು ಪ್ರಿಯ ಹಾಗೂ ಬೆಣ್ಣೆ ಕೂಡ ಆಂಜನೇಯಸ್ವಾಮಿಗೆ ಆಗಿರುವುದರಿಂದ ಬೆಣ್ಣೆ ಅರ್ಚನೆಯನ್ನು ಮಾಡುತ್ತಾರೆ ಒಂದು ವೀಳೆದೆಲೆ ಅರ್ಚಕರಿಂದ ಸ್ವಲ್ಪ ಬೆಣ್ಣೆಯನ್ನು ತೆಗೆದುಕೊಂಡು ಮನೆಗೆ ಬರಬೇಕು

ಅದನ್ನು ವೀಳೆದೆಲೆಗೆ ಪಸರಿಸಿ ಒಂದು ತವದಲ್ಲಿ ಬಿಸಿಮಾಡಬೇಕು ಬೆಣ್ಣೆ ಕರಗಿದ ನಂತರ ಎಲೆ ಕಪ್ಪಗೆ ಆಗುತ್ತದೆ ಕಾಡಿಗೆ ಹಾಗೆ ಕಾಣುತ್ತದೆ ಅದನ್ನು ಒಂದು ಸಣ್ಣ ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳಬೇಕು ಇದನ್ನು ಪ್ರತಿ ಶನಿವಾರ ಹಣೆಗೆ ಚಿಕ್ಕದಾಗಿ ಬೊಟ್ಟು ಇಟ್ಟುಕೊಳ್ಳಬೇಕು ಹಾಗೂ ಹಣೆಗೆ ಮತ್ತು ಹುಬ್ಬಿಗೆ ಕೂಡ ಹಚ್ಚಿಕೊಳ್ಳಬಹುದು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮೇಲೆ ಬಿದ್ದಿರುವ ದೃಷ್ಟಿ ಕೆಟ್ಟದೃಷ್ಟಿ ನಕಾರಾತ್ಮಕ ಶಕ್ತಿ ಪ್ರಭಾವ ಕ್ರಮೇಣವಾಗಿ ಕಡಿಮೆಯಾಗುತ್ತದೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9535588855

ಹಾಗೂ ನಿಮ್ಮಲ್ಲಿರುವ ದರಿದ್ರ ಆಲಸ್ಯೆ ನಿವಾರಣೆಯಾಗುತ್ತದೆ ಆರೋಗ್ಯವೃದ್ಧಿಯಾಗುತ್ತದೆ ಈ ರೀತಿಯಾಗಿ ಪ್ರತಿ ಶನಿವಾರ ಮಾಡುತ್ತಾ ಆಂಜನೇಯ ಸ್ವಾಮಿಯ ಆರಾಧನೆ ಮಾಡುವುದರಿಂದ ಖಂಡಿತವಾಗಿಯೂ 8 ವಾರದಲ್ಲಿ ಉತ್ತಮ ಫಲಿತಾಂಶ ನಿಮಗೆ ಕಂಡುಬರುತ್ತದೆ ಮನಸ್ಸಿನಲ್ಲಿರುವ ಕಲ್ಮಶಗಳು ನಿಮಗೆ ಗೊತ್ತಿಲ್ಲದೇ ಸರಿ ಹೋಗುತ್ತದೆ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಸಂತೋಷ ನೆಮ್ಮದಿಯಿಂದ ಕುಟುಂಬದ ಜೊತೆ ಇರಬಹುದು.

ನಿಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಇರಲಿ 3 ದಿನದಲ್ಲಿ ಪರಿಹಾರ ಇದು ಚಾಲೆಂಜ್ ಒಮ್ಮೆ ಫೋನ್ ಮಾಡಿ ಪಂಡಿತ್ ಶ್ರೀನಿವಾಸ್ ಗುರೂಜಿ 9535588855 ಸಿಗಂಧೂರು ಚೌಡೇಶ್ವರಿ ದೇವಿ ಆರಾಧನೆಯಿಂದ ನಿಮಗೆ ಬಂದಿರುವ ಕಷ್ಟಗಳನ್ನು ವಿಶೇಷ ರೀತಿಯಲ್ಲಿ ಪರಿಹಾರ ಮಾಡಲಾಗುವುದು ಒಮ್ಮೆ ಫೋನ್ ಮಾಡಿ 9535588855 ನಿಮ್ಮ ಸಮಸ್ಯೆಗಳು ಆಗಿರುವ ಹಣಕಾಸಿನ ಸಮಸ್ಯೆಗಳು, ಪ್ರೀತಿಯಲ್ಲಿ ನಂಬಿಕೆ ದ್ರೋಹ, ಸ್ತ್ರೀ ಪುರುಷ ಗುಪ್ತ ಸಮಸ್ಯೆಗಳು, ನಿರುದ್ಯೋಗ ಬಾಧೆ, ಅತ್ತೆ ಸೊಸೆ ಜಗಳ, ಆಸ್ತಿ ವಿಷಯದಲ್ಲಿ ಕಿರಿ ಕಿರಿ, ಇನ್ನು ಅನೇಕ ರೀತಿಯ ಸಮಸ್ಯೆಗೆ 3 ದಿನದಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9535588855 ಮುಂದೆ ಆಗಬೇಕಾದ ಕೆಲಸ ಕಾರ್ಯಗಳು ಆಗುತ್ತಾ ಇಲ್ಲವೇ ತಿಳಿಯಲು ಅಥವ ಅಷ್ಟ ಮಂಗಳ ಪ್ರಶ್ನೆ ಹಾಕಿ ಕೇಳಲು ಫೋನ್ ಮಾಡಿ 9535588855

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here