ಮನೆ ಬಾಗಿಲಿಗೆ ಬಂದ ಅಥಿತಿಗಳ ಜೊತೆಗೆ ಈ ತಪ್ಪು ಮಾಡಿದ್ರೆ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ

56

ನಿಮ್ಮ ಮನೆಯ ಅತಿಥಿಗಳಿಗೆ ಈ ವಸ್ತುಗಳನ್ನು ನೀಡಿದರೆ ಲಕ್ಷ್ಮಿ ಮನೆಯಿಂದ ಹೊರಗೆ ಹೋಗುವಳು. ಧನ ಮೂಲಂ ಇದಂ ಜಗತ್ ಅಂದರೆ ಈ ಪ್ರಪಂಚದಲ್ಲಿ ದುಡ್ಡಿಗೆ ದಾಸೋಹ ಎಂದು ಹೇಳುತ್ತಾರೆ ಪ್ರತಿಯೊಬ್ಬರೂ ಜೀವಿಸುವ ಜೀವನದಲ್ಲಿ ನಾವು ಧನವಂತ ಆಗಿ ಜೀವಿಸಬೇಕು ಎಂದು ಆಸೆ ಇರುತ್ತದೆ ಈ ರೀತಿಯಾಗಿ ಧನ ಪ್ರಾಪ್ತಿಗಾಗಿ ಧನದ ಅಧಿ ದೇವತೆಯಾದ ಶ್ರೀ ಮಹಾ ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಲಕ್ಷ್ಮಿ ದೇವಿಯನ್ನು ಪ್ರಾರ್ಥನೆ ಮಾಡುತ್ತಾರೆ. ನಾವು ಮಾಡುವ ಕೆಲವು ತಪ್ಪುಗಳಿಂದ ಈ ಅದೃಷ್ಟ ಹಾಗೂ ಮಹಾ ಲಕ್ಷ್ಮಿಯ ಅನುಗ್ರಹವನ್ನು ನಾವೇ ದೂರ ಮಾಡಿಕೊಳ್ಳುತ್ತೇವೆ ಮುಖ್ಯವಾಗಿ ನಾವು ಮನೆಗೆ ಬರುವಂತಹ ಅತಿಥಿಗಳಿಗೆ ಯಾರಿಗೆ ಆದರೂ ನಾವು ನೀಡುವ ವಸ್ತುಗಳನ್ನು ನೀಡಿದ್ದೆ ಆದರೆ ಈ ಕ್ಷಣವೇ ಮಹಾ ಲಕ್ಷ್ಮಿ ದೇವಿ ನಮ್ಮ ಮನೆಯನ್ನು ಬಿಟ್ಟು ಹೊರಗೆ ಹೋಗುತ್ತಾಳೆ ಇದರಿಂದ ಈ ಪ್ರತ್ಯೇಕವಾದ ಕೆಲವು ವಸ್ತುಗಳನ್ನು ನೀವು ನಿಮ್ಮ ಮನೆಯಿಂದ ಹೊರಗೆ ಯಾರಿಗೂ ನೀಡಬಾರದು ಅದು ಏಕೆ ಎಂದರೆ ನೀವು ಈ ರೀತಿ ಈ ವಸ್ತುಗಳನ್ನು ನೀಡಿದ್ದೆ ಆದರೆ ನಿಮ್ಮ ಮನೆಯಲ್ಲಿ ದುಡ್ಡು ನಿಲ್ಲುವುದಿಲ್ಲ ದರಿದ್ರ ಆವರಿಸುತ್ತದೆ ಹಾಗೂ ಮನಶ್ಶಾಂತಿ ಎನ್ನುವುದು ಇರುವುದಿಲ್ಲ ಹಾಗಾದರೆ ಬನ್ನಿ ತಿಳಿಯೋಣ ಅದು ಯಾವುವು ಎಂದು. ನಿಮ್ಮ ಮನೆಗೆ ಯಾರಾದ್ರೂ ಅತಿಥಿಗಳು ಬಂದರೆ ಅವರಿಗೆ

ನಿಮ್ಮ ಕೈಯಿಂದ ತಲೆಗೆ ಎಣ್ಣೆ ಹಚ್ಚಬಾರದು ಈ ರೀತಿಯಾಗಿ ಮಾಡಿದ್ದೆ ಆದರೆ ನಿಮ್ಮ ಮನೆಯಲ್ಲಿ ದುಡ್ಡು ನಿಲ್ಲುವುದಿಲ್ಲ ಹಾಗೂ ನಿಮ್ಮ ಮನೆಗೆ ದರಿದ್ರ ಬಂದು ಆವರಿಸುತ್ತದೆ ಹಾಗೆ ರಾತ್ರಿಯ ಸಮಯದಲ್ಲಿ ನೀವು ಅಕ್ಕ ಪಕ್ಕದ ಮನೆಯವರಿಗೆ ಹಾಲನ್ನೇ ಆಗಲಿ ನೀರನ್ನೇ ಆಗಲಿ ನಿಮ್ಮ ಮನೆಯಿಂದ ನೀಡಿದ್ದೆ ಆದರೆ ನಿಮಗೆ ಆ ಕ್ಷಣವೇ ದರಿದ್ರ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಹಾಗೂ ಈ ಜಾಗದಲ್ಲಿ ನಿಮಗೆ ಲಕ್ಷ್ಮಿಯ ಕಟಾಕ್ಷ ಖಂಡಿತ ಆಗುವುದಿಲ್ಲ. ನಿಮ್ಮ ಮನೆಯಲ್ಲಿ ಇರುವ ಪೊರಕೆ ಅನ್ನು ನೀವು ತುಳಿಯುವುದರಿಂದ ಮುರಿದು ಹಾಕುವುದರಿಂದ ಕೂಡ ನಿಮಗೆ ಲಕ್ಷ್ಮಿ ಕಟಾಕ್ಷ ಕಡಿಮೆ ಆಗುತ್ತದೆ ನಂತರ ನೀವು ಎಲ್ಲಿಗೆ ಆದರೂ ಹೋಗುವಾಗ ಮಂಗಳವಾರ ಶುಕ್ರವಾರ ದಿನಗಳಂದು ನೀವು ಯಾರಾದರೂ ಮನೆಗೆ ಹೋಗಿದರೆ ಈ ದಿನವೇ ನಿಮಗೆ ಮರಳಿ ಮನೆಗೆ ಬರಬೇಕು ಈ ರೀತಿ ಈ ದಿನಗಳಲ್ಲಿ ನೀವು ವಾಪಸ್ಸು ಬರಲು ಆಗಲಿಲ್ಲ ಎಂದರೆ ನಿಮ್ಮ ಬಂಧುಗಳ ಮನೆಯಲ್ಲಿ ಆ ರಾತ್ರಿ ನಿದ್ದೆ ಮಾಡುವುದರಿಂದ ನಿಮಗೆ ಇರುವ ಅದೃಷ್ಟ ಅವರಿಗೆ ಹೋಗುತ್ತದೆ ಅದರಿಂದ ಲಕ್ಷ್ಮಿ ಕಟಾಕ್ಷ ಸಂಪೂರ್ಣವಾಗಿ ಇರುವುದಿಲ್ಲ.

ಯಾರೇ ಆದರೂ ಸರಿ ಈ ನಿಯಮ ಪಾಲಿಸಿ ಇಲ್ಲ ಎಂದರೆ ನಿಮಗೆ ಜೀವಮಾನದಲ್ಲಿ ಲಕ್ಷ್ಮಿ ಕಟಾಕ್ಷ ಎನ್ನುವುದು ಬರುವುದಿಲ್ಲ ಅದರಿಂದ ಈ ಪ್ರತ್ಯೇಕವಾದ ವಿಧಿ ವಿಧಾನಗಳನ್ನು ನೀವು ಪಾಲಿಸಿ ಈ ವಸ್ತುಗಳನ್ನು ನೀವು ನಿಮ್ಮ ಮನೆಯಿಂದ ಆಚೆ ಕೊಡಬೇಡಿ ಹಾಗೂ ಅದೃಷ್ಟ ಹಾಗೂ ಲಕ್ಷ್ಮಿಯ ಅನುಗ್ರಹ ನಿಮ್ಮ ಕೈಯಲ್ಲಿಯೇ ಇರುತ್ತದೆ ಈ ತಪ್ಪುಗಳನ್ನು ಮಾಡಿಕೊಂಡು ನಿಮ್ಮ ಅದೃಷ್ಟ ನೀವೇ ದೂರ ಮಾಡುವಿರಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here