ಮನೆ ಬಾಗಿಲು ಹೀಗೆ ಇದ್ರೆ ಭಾರಿ ಅದೃಷ್ಟ ಅಂತಾರೆ ಯಾಕೆ ಗೊತ್ತಾ

60

ಮನೆಯಲ್ಲಿ ಬಾಗಿಲು ಕಿಡಕಿಯನ್ನು ಶಾಸ್ತ್ರದ ಪ್ರಕಾರ ಈ ರೀತಿಯಾಗಿ ಇಟ್ಟರೆ ಒಳ್ಳೆಯದು. ನಮಸ್ತೆ ಗೆಳೆಯರೇ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ನಾಲ್ನುಡಿ ಎಷ್ಟು ಸತ್ಯವೋ ಅಷ್ಟೇ ಕಷ್ಟ ಮದುವೆ ಮಾಡಬೇಕು ಎಂದರು ಬಹಳ ಕಷ್ಟ ಮನೆ ಕಟ್ಟಬೇಕು ಅಂದರೆ ಅಷ್ಟೇ ಕಷ್ಟವಾಗುತ್ತದೆ ಮನೆಯನ್ನು ಕಟ್ಟುವಾಗ ಬಹಳ ಕಷ್ಟ ನಮ್ಮ ಇಷ್ಟದಂತೆ ಮನೆ ಇರಬೇಕು ಎನ್ನುವುದು ಎಲ್ಲರ ಆಸೆ ಇರುತ್ತದೆ ಮನೆಯನ್ನು ಕಟ್ಟುವಾಗ ಕೆಲವೊಂದು ಸಣ್ಣ ಸಣ್ಣ ತಪ್ಪುಗಳನ್ನು ಮಾಡುತ್ತೇವೆ ಮನೆ ಕಟ್ಟುವಾಗ ಕಿಡಕಿ ಬಾಗಿಲುಗಳ ಲೆಕ್ಕಾಚಾರ ಇಟ್ಟುಕೊಂಡು ಮನೆಯನ್ನು ಕಟ್ಟಿದರೆ ಬಹಳ ಒಳ್ಳೆಯ ರೀತಿಯಲ್ಲಿ ಅದೃಷ್ಟವನ್ನು ಪಡೆದುಕೊಳ್ಳುತ್ತೀರಿ

ಗೆಳೆಯರೇ ಯಾವಾಗಲೂ ಮನೆಗೆ ಒಂದು ಬಾಗಿಲನ್ನು ಇಡಬೇಡಿ ನಿಮ್ಮ ಮನೆ ಹಿಂದೇಗಡೆ ಒಂದು ಬಾಗಿಲನ್ನು ಇಡಿಸಬೇಕು ಮನೆಗೆ ಮೂರು ಬಾಗಿಲನ್ನು ಇಡಬಾರದು ಮನೆಯಲ್ಲಿ ಮೂರು ಬಾಗಿಲಿದ್ದರೆ ತುಂಬಾನೇ ಅಶಾಂತಿ ಉಂಟಾಗುತ್ತದೆ ಮನೆಯಲ್ಲಿ ಕಿರಿಕಿರಿ ಇರುತ್ತದೆ ಇನ್ನು ಮನೆಗೆ ನಾಲ್ಕು ಬಾಗಿಲು ಇದ್ದರೆ ಆರೋಗ್ಯದಲ್ಲಿ ಯಾವುದೇ ತೊಂದರೆ ಬರುವುದಿಲ್ಲ 5 ಬಾಗಿಲಿದ್ದರೆ ಚೋರರ ಭಯವಿರುತ್ತದೆ ಅಂದರೆ ಕಳ್ಳರ ಭಯವಿರುತ್ತದೆ 6 ಬಾಗಿಲು ಇದ್ದರೆ ಅವರು ಅದೃಷ್ಟವಂತರು ಆಗಿರುತ್ತಾರೆ ವ್ಯಾಪಾರ ವ್ಯವಹಾರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ ಏಳು ಬಾಗಿಲು ಮನೆಗೆ ಇದ್ದರೆ ಪುನಃ ಕಳ್ಳರ ಭಯವಿರುತ್ತದೆ ಮನೆಯಲ್ಲಿ ಇರುವವರಿಗೆ ಎಲ್ಲರಿಗೂ ಒಂದು ರೀತಿಯಾದ

ಕಷ್ಟದಲ್ಲಿ ಇರೋ ಜನರಿಗೆ ವಿಶೇಷ ರೀತಿಯ ಪರಿಹಾರ ಇದೆ ಕರೆ ಮಾಡಿರಿ 9620569954

ಅನಾರೋಗ್ಯ ಇರುತ್ತದೆ ಯಾವುದೇ ಕೆಲಸವನ್ನು ಮಾಡಲು ಹೋದರೂ ಭಯದ ವಾತಾವರಣ ಆವರಿಸಿರುತ್ತದೆ ಮನೆಯಲ್ಲಿ ಇರುವ ಪ್ರತಿ ಕೋಣೆ ಹಾಗೂ ಬಾತ್ ರೂಮ್ ಬಾಗಿಲು ಕೂಡ ಲೆಕಕ್ಕೆ ಬರುತ್ತವೆ. ಮನೆಗೆ ಯಾವಾಗಲೂ ಒಂದು ಬಾಗಿಲು ಇಡಬಾರದು ಎರಡು ಬಾಗಿಲು ಇರಬೇಕು ಮನೆಯಲ್ಲಿ ಬೆಸ ಸಂಖ್ಯೆಗಳ ಬಾಗಿಲು ಇರಬಾರದು 1 ಮತ್ತು 3 ಮತ್ತು 5 ಮತ್ತು 7 ಮತ್ತು 9 ಈ ರೀತಿಯಾಗಿ ಬಾಗಿಲು ಇರಬಾರದು 2 ಮತ್ತು 4 ಮತ್ತು 6 ಮತ್ತು 8 ಈ ಸಮ ಸಂಖ್ಯೆಯಲ್ಲಿ ಭಾಗಿಲು ಇರಬೇಕು ನಿಮ್ಮ ಮನೆಗೆ ಪ್ರತಿ ಕೋಣೆಯ ಬಾಗಿಲನ್ನು ಸೇರಿಸಿ ಸರಿ ಸಂಖ್ಯೆಯಲ್ಲಿರಬೇಕು ನಿಮ್ಮ ಮನೆ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಆಗುತ್ತದೆ ಇನ್ನು ಮನೆಯಲ್ಲಿ ಕಿಡಿಕಿ ಕೂಡ ಬಾಗಿಲಿಗೆ ಅಂಟಿಕೊಂಡು ಇರಬಾರದು ಈ ರೀತಿಯಾಗಿ ಕಿಡಕಿ ಇಡುವುದರಿಂದ ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ

ಕಷ್ಟದಲ್ಲಿ ಇರೋ ಜನರಿಗೆ ವಿಶೇಷ ರೀತಿಯ ಪರಿಹಾರ ಇದೆ ಕರೆ ಮಾಡಿರಿ 9620569954

ಮನೆಯ ಹೊಸಲಿನ ಪಕ್ಕದಲ್ಲಿ ಸ್ವಲ್ಪ ಜಾಗವನ್ನು ಬಿಟ್ಟು ಕಿಡಕಿ ಹಚ್ಚಬೇಕು ಬಾಗಿಲಿಗೆ ಹಚ್ಚಿ ಕಿಡಿಕಿ ಇಡುವುದರಿಂದ ಬಾಗಿಲಿಗೆ ಇರುವ ಮಹತ್ವ ಹೋಗುತ್ತದೆ ಹಾಗಾಗಿ ಬಾಗಿಲ ಚೌಕಟ್ಟಿಗೆ ಸ್ವಲ್ಪ ಜಾಗವನ್ನು ಬಿಟ್ಟು ಬಾಗಿಲನ್ನು ಇಡಬೇಕು ಇನ್ನು ತುಂಬಾ ಚೆನ್ನಾಗಿ ಬಾಗಿಲನ್ನು ಮಾಡಿದ್ದೇವೆ ಅಂದು ಒಂದೇ ಬಾಗಿಲನ್ನು ಮಾಡಿಸಿರುತ್ತಾರೆ ಆದರೆ ಹಳೆಯ ಮನೆಯಲ್ಲಿ ಬಾಗಿಲು ಎರಡು ಇರುತ್ತವೆ ಯಾಕೆಂದರೆ ಮನೆ ದೇಹ ಇದ್ದಾಗೆ ಬಾಗಿಲು ಇಂದ್ರಿಯಗಳಿಗೆ ಸಮ ಎರಡು ಎನ್ನುವುದು ಬಹಳ ಅದ್ಭುತವಾದ ಶಕ್ತಿ ಹೊಂದಿರುತ್ತದೆ ಹಾಗಾಗಿ ಮುಖ್ಯದ್ವಾರ ಎರಡು ಬಾಗಿಲನ್ನು ಹೊಂದಿರಬೇಕು ಅದು ಬಹಳ ಶ್ರೇಯಸ್ಕರ ಇನ್ನು ಕೆಲವೊಬ್ಬರು ಒಂದೇ ಬಾಗಿಲನ್ನು ಮಾಡಿಸಿ ಬಾಗಿಲಿನ ಮೇಲೆ ಲಕ್ಷ್ಮಿ ಚಿತ್ರ ಗಣಪತಿ ಚಿತ್ರವನ್ನು ಮಾಡಿಸಿರುತ್ತಾರೆ

ಕಷ್ಟದಲ್ಲಿ ಇರೋ ಜನರಿಗೆ ವಿಶೇಷ ರೀತಿಯ ಪರಿಹಾರ ಇದೆ ಕರೆ ಮಾಡಿರಿ 9620569954

ಹೀಗೆ ಮಾಡುವುದರಿಂದ ನಮ್ಮ ಮನೆಯ ಒಳಗೆ ತೆಗೆದುಕೊಳ್ಳಬೇಕು ಹೊರತು ಹೊರಗಡೆ ಹೋಗುವ ಹಾಗೆ ಮಾಡಿಕೊಳ್ಳಬಾರದು ನೀವು ಬಾಗಿಲನ್ನು ಮುಚ್ಚಿದಾಗ ದೇವರು ಹೊರಗಡೆ ಇರುತ್ತದೆ ಹಾಗಾಗಿ ಬಾಗಿಲಿನ ಮೇಲೆ ದೇವರ ಕೆತ್ತಿಸಬಾರದು ಅದು ಮನೆಗೆ ಒಳ್ಳೆಯದಲ್ಲ ಹಾಗಾಗಿ ಮನೆಯ ಬಾಗಿಲಿಗೆ ಹೂವಿನ ಚಿತ್ರ ಅಥವಾ ಸಿಂಹದ ಚಿತ್ರ ಯಾವುದಾದರೂ ಬೇರೆ ಡಿಸೈನ್ ಮಾಡಿಸಿದರೆ ಒಳ್ಳೆಯದು ಇನ್ನು ಲಕ್ಷ್ಮಿಯ ಫೋಟೋ ಹೊರಗಡೆಯಿಂದ ಬಂದ ತಕ್ಷಣ ಒಳಗಡೆ ನೋಡುವ ಹಾಗೆ ಇರಬಾರದು. ಈ ಕೆಲವೊಂದು ನಿಯಮಗಳನ್ನು ಬಾಗಿಲನ್ನು ಇಡುವಾಗ ಅನುಸರಿಸಿದರೆ ಒಳ್ಳೆಯದು

ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here