ಮನೆ ಮುಂದೆಯ ತುಳಸಿಗೆ ಈ ರೀತಿ ಮಾಡಿ ಆರೋಗ್ಯ ಐಶ್ವರ್ಯ ಅಭಿವೃದಿ ಮಾಡಿಕೊಳ್ಳಿ

42

ಸ್ನೇಹಿತರೆ ಮನೆ ಎಂದಮೇಲೆ ಮನೆಯ ಹೊಸ್ತಿಲ ಬಳಿ ಒಂದು ತುಳಸಿ ಕಟ್ಟೆ ಇರುವುದು ಸರ್ವೇ ಸಾಮಾನ್ಯ ಈ ಒಂದು ತುಳಸಿಯ ಬೃಂದಾವನದಲ್ಲಿ ಎಂತಹ ಅದ್ಬುತವಾದ ಶಕ್ತಿ ಅಡಗಿದೆ ಎಂದರೆ ಮನೆಗೆ ಬರುವ ಎಂತಹ ನಕಾರಾತ್ಮಕ ಶಕ್ತಿ ಆಗಲಿ ಈ ತುಳಸಿ ಎಲೆಗಳು ತುಳಸಿ ಗಿಡ ಈ ನಕಾರಾತ್ಮಕ ಶಕ್ತಿಗಳನ್ನು ನಮ್ಮ ಮನೆಗೇ ಪ್ರವೇಶಿಸದಂತೆ ನೋಡಿಕೊಳ್ಳುವುದು ಅಧ್ಬುತ ಶಕ್ತಿ ಈ ತುಳಸಿ ಗಿಡಕ್ಕೆ ಇದೆ. ಈ ತುಳಸಿ ಗಿಡ ಎಷ್ಟೊಂದು ಪ್ರಭಾವಶಾಲಿ ಎಂದರೆ ಎಲ್ಲಾ ರೀತಿಯ ಸೊಳ್ಳೆಗಳು ವಿಷಕಾರಿ ಜಂತುಗಳು ಯಾವುದು ಕೂಡ ನಮ್ಮ ಮನೆಗೆ ಬರದಂತೆ ಕಾಪಾಡಿಕೊಳ್ಳುವ ಒಂದು ಅಧ್ಬುತ ಶಕ್ತಿ ಈ ತುಳಸಿ ಗಿಡಕ್ಕೆ ಇದೆ ಈ ತುಳಸಿ ಗಿಡಕ್ಕೆ ಆಧ್ಯಾತ್ಮಿಕವಾಗಿ ತುಳಸಿ ಮಾತೇ ಎಂದು ಕರೆಯುತ್ತೇವೆ ತುಳಸಿ ಮಾತೆಯ ಒಂದು ದಳ ಕೂಡ ಇಲ್ಲದಿದ್ದರೆ ಶ್ರೀ ಕೃಷ್ಣನ ಪೂಜೆ ಆಗುವುದಿಲ್ಲ.

ತುಳಸಿ ಇಲ್ಲದೆ ಶ್ರೀ ಕೃಷ್ಣನ ಪೂಜೆ ಸಲ್ಲದು ಎಂದು ಹೇಳುತ್ತಾರೆ ಈ ತುಳಸಿ ಗಿಡ ಮುತ್ತೈದೆಯರಿಗೆ ಹೇಳಿ ಮಾಡಿಸಿದ ಒಂದು ಗಿಡ ಆಗಿದೆ ಈ ಗಿಡಕ್ಕೆ ಮುತ್ತೈದೆಯರು ಬೆಳಗಿನ ಜಾವ ಕೈ ಮುಗಿದರೆ ಸ್ನಾನ ಮುಗಿಸಿದ ನಂತರ ಕೈ ಮುಗಿದರೆ ಬಹಳ ಅಭಯವನ್ನು ಪಡೆಯುವರು ಹಾಗೂ ಅವರ ಮಾಂಗಲ್ಯ ಭಾಗ್ಯ ಬಹಳ ಗಟ್ಟಿಯಾಗಿ ಇರುತ್ತದೆ ಹಾಗೂ ಇವರು ಯಾವಾಗಲೂ ಧೀರ್ಘ ಸುಮಂಗಲಿ ಆಗಿ ಇರುತ್ತಾರೆ ಈ ತುಳಸಿ ಕಟ್ಟೆಯ ವಿಶೇಷತೆ ಏನು ಎಂದರೆ ಈ ತುಳಸಿ ಕಟ್ಟೆಗೆ ಯಾರಾದರೂ ಆಗಲಿ ಸ್ನಾನ ಮಾಡದೇ ಮುಟ್ಟಬಾರದು ಸ್ನಾನ ಮಾಡದೆ ಮುಟ್ಟಿದರೆ ನಕಾರಾತ್ಮಕ ಶಕ್ತಿಯನ್ನು ಪ್ರವೇಶ ಮಾಡಿಸಿದಂತೆ ಆಗುತ್ತದೆ. ಸ್ನಾನ ಮಾಡಿ ಈ ಗಿಡವನ್ನು ಮುಟ್ಟಬೇಕು. ತುಳಸಿ ಕಟ್ಟೆಗೆ ನೀರನ್ನು ಎರೆದು ತುಳಸಿ ಗಿಡದ ಮುಂದೆ ರಂಗೋಲಿ ಹಾಕಿ ನಿಮ್ಮ ಇಷ್ಟವಾದ ನೈವೇದ್ಯ ಯಾವುದಾದರೂ ಸಿಹಿ ಪದಾರ್ಥ ಆಗಲಿ ಅಥವಾ ಅವಲಕ್ಕಿ ಯಿಂದ ಮಾಡಿದ ಪದಾರ್ಥ ಆಗಿದ್ದರೆ ಈ ತುಳಸಿಗೆ ಪ್ರಿಯವಾದ ಒಂದು ಪ್ರಸಾದ ಆಗಿದೆ.

ಈ ಪ್ರಸಾದವನ್ನು ನೈವೇದ್ಯವಾಗಿ ಇಟ್ಟು ಓಂ ಬೃಂದಾಯೆ ನಮಃ ಎಂದು 21 ಬಾರಿ ಪಠಿಸಿ ಈ ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕಿ ಕೈ ಮುಗಿದರೆ ಬಹಳ ಒಳ್ಳೆಯ ಫಲಿತಾಂಶಗಳನ್ನು ಸ್ತ್ರೀ ಕಾಣುತ್ತಾರೆ ಇದೆ ಒಂದು ಅದ್ಬುತವಾದ ಮಂತ್ರವನ್ನು ಪುರುಷರು ಪಠಿಸಿ ಹೋದರೆ ಅವರು ಯಾವುದೇ ಕೆಲಸಕ್ಕೆ ಹೋದರು ಕೂಡ ಅವರು ವಿಜಯವನ್ನು ಕಾಣುತ್ತಾರೆ. ಹಾಗೆಯೇ ಪುರುಷರು ಮನೆಯಿಂದ ಹೊರಗೆ ಹೋಗುವಾಗ ಈ ತುಳಸಿ ಗಿಡಕ್ಕೆ ಸ್ವಲ್ಪ ಹಾಲನ್ನು ಎರೆದು ಹೋದರೆ ಬಹಳ ಒಳ್ಳೆಯ ಫಲಿತಾಂಶವನ್ನು ಕಾಣುತ್ತಾರೆ ಮತ್ತು ಅವರು ಹೋದ ಕೆಲಸಗಳು ಎಲ್ಲಾ ರೀತಿಯ ಜಯಶಾಲಿ ಆಗಿ ಒಳ್ಳೆಯ ರೀತಿಯಲ್ಲಿ ಕೊನೆ ಗೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಮಾಡುತ್ತಾ ಬಂದಲ್ಲಿ ನಿಮ್ಮ ಮನೆಯಲ್ಲಿ ಸದಾ ಕಾಲ ನೆಮ್ಮದಿ ಶಾಂತಿ ಆಯುರಾರೋಗ್ಯ ಐಶ್ವರ್ಯ ಸದಾ ಕಾಲ ನೆಲಸುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಶ್ರೀನಿವಾಸ್ ಗುರುಗಳು ನಿಮ್ಮ ಜೀವನದ ಸಕಲ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತಾರೆ. ಮಹಾ ಗುರುಗಳು ಬೆಂಗಳೂರು ನಗರದಲ್ಲಿ ವಾಸವಿದ್ದು ಈಗಾಗಲೇ ಅಂತ್ಯಂತ ಕ್ಲಿಷ್ಟಕರ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದ ಎಂತಹ ದೊಡ್ಡ ಮಟ್ಟದ ಸಮಸ್ಯೆಗಳು ಇದ್ದರು ಅಥವ ಎಂಥಹ ಗುಪ್ತ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here