ಮನೆ ಮುಂದೆ ಆಲದ ಮರ ಇದ್ರೆ ಒಳ್ಳೆಯದು ಅಥವ ಕೆಟ್ಟದು ಬೇರೆ ಯಾವ ಮರ ಇರಬೇಕು

49

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದು ಶಾಸ್ತ್ರದಲ್ಲಿ ಹಲವಾರು ಗಿಡ ಮತ್ತು ಮರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಯಾಕೆಂದರೆ ಈ ಒಂದು ಮರಗಳಲ್ಲಿ ವಿಶೇಷವಾದ ದೈವಿಕ ಶಕ್ತಿ ಇರುತ್ತದೆ ಎನ್ನುವ ನಂಬಿಕೆಯಿದೆ, ಹಾಗಾಗಿ ಇಂತಹ ಮರಗಳನ್ನು ನಾವು ನಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ಪೂಜಿಸುತ್ತಾ ಹೋಗುವುದರಿಂದ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವ ನಂಬಿಕೆ ಸನಾತನ ಕಾಲದಿಂದಲೂ ಕೂಡ ಇದೆ, ಹಾಗಾಗಿಯೇ ಕೆಲವೊಂದು ವಿಶೇಷವಾದ ಮರಗಳಿಗೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ಸಾಮಾನ್ಯವಾಗಿ ನವಗ್ರಹಗಳಿಗೆ ಸಂಬಂಧಿಸಿದ ದೋಷಗಳು ಇದ್ದಾಗ ಅರಳಿ ಮರದ ಪೂಜೆಯನ್ನು ಮಾಡಬೇಕು ಎಂದು ಹೇಳುತ್ತಾರೆ, ಅದೇ ರೀತಿಯಾಗಿ ಜೀವನದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಕೌಟುಂಬಿಕ ವಿಷಯಕ್ಕೆ ಇರುವಂತಹ ಸಮಸ್ಯೆಗಳು ವ್ಯಕ್ತಿಗೆ ಇರುವಂತಹ ಸಮಸ್ಯೆಗಳು ಇದ್ದಾಗ ಆಲದ ಮರದಲ್ಲಿ ನಾವು ವಿಶೇಷವಾಗಿ ಪೂಜೆ ಸಲ್ಲಿಸುವುದರಿಂದ ನಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವ ನಂಬಿಕೆಯಿದೆ ಆಲದ ಮರದಲ್ಲಿ ದೇವರ ಒಂದು ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಆಲದಮರವನ್ನು ಮನೆಯ ಹತ್ತಿರ ಬೆಳಸಬಾರದು ಎಂದು ಹೇಳುವುದು, ಏನೋ ಆಲದ ಮರದ ಬೇರಿನಿಂದ ತುದಿಯವರೆಗೂ ಕೂಡ ಬಹಳ ಉಪಯುಕ್ತಕರ ವಾದಂತಹ
ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಯೋಜನಗಳು ಇರುವುದರಿಂದ ನಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ಈ ರೀತಿಯಾಗಿ ಆಲದ ಮರಕ್ಕೆ ಪೂಜೆ ಸಲ್ಲಿಸುವುದರಿಂದ ಶೀಘ್ರವಾಗಿ ನಮ್ಮ ಸಮಸ್ಯೆಗಳು ಬಗೆಹರಿಯುತ್ತವೆ,

ಹಾಗಾದರೆ ನಮ್ಮ ಜೀವನದಲ್ಲಿ ಇರುವಂತಹ ಯಾವ ಸಮಸ್ಯೆಗಳಿಗೆ ಯಾವ ರೀತಿಯಾಗಿ ಆಲದ ಮರದಲ್ಲಿ ನಾವು ಬೇಡಿಕೆಗಳನ್ನು ಪೂಜೆಗಳನ್ನು ಸಲ್ಲಿಸಿದಾಗ ಒಂದು ಸಮಸ್ಯೆ ಶೀಘ್ರವಾಗಿ ಬಗೆಹರಿಯುತ್ತದೆ, ಇದರ ಪ್ರಯೋಜನಗಳು ಏನು ಎಂದು ನೋಡೋಣ. ವ್ಯಾಪಾರ ಮತ್ತು ವ್ಯವಹಾರ ಮಾಡುವವರಿಗೆ ವ್ಯಾಪಾರ ವ್ಯವಹಾರದಲ್ಲಿ ನಷ್ಟಗಳು ಹೆಚ್ಚಾಗುತ್ತಿದೆ ಪ್ರಗತಿಗಳು ಕಂಡುಬರುತ್ತಿಲ್ಲ ಗ್ರಾಹಕರ ಆಕರ್ಷಣೆ ಎನ್ನುವುದು ನಮ್ಮ ಅಂಗಡಿಯಲ್ಲಿ ಇಲ್ಲಾ ಎನ್ನುವವರು ತಪ್ಪದೇ ಆಲದ ಮರದ ಕೆಳಗಡೆ ಒಂದು ತುಪ್ಪದ ದೀಪವನ್ನು ಹಚ್ಚಿ ಎಲೆ ಅಡಿಕೆ ಮತ್ತು ಒಂದು ರೂಪಾಯಿ ನಾಣ್ಯವನ್ನು ನಿಮ್ಮ ಸಮಸ್ಯೆಗಳು ಇವೆ ಅದನ್ನು ಭಗವಂತ ವಿಷ್ಣುವಿನಲ್ಲಿ ಪ್ರಾರ್ಥಿಸಿ ಬರಬೇಕು ಹೀಗೆ ವಾರಕ್ಕೆ ಒಮ್ಮೆಯಾದರೂ ಕ್ರಮೇಣವಾಗಿ ಮಾಡುತ್ತಿರುವುದರಿಂದ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿಗಳು ಕಂಡುಬರುತ್ತದೆ. ವ್ಯಾಪಾರದಲ್ಲಿ ಹೆಚ್ಚು ಸಮಸ್ಯೆ ಇದೆ ಎನ್ನುವವರು ಶನಿವಾರದ ದಿನ ಆಲದ ಮರದ ಕೆಳಗಡೆ ವಿಳ್ಳೆದೆಲೆ ಮತ್ತು ಒಂದು ರೂಪಾಯಿಯ ನಾಣ್ಯವನ್ನು ಇಟ್ಟು ಶನಿದೇವನನ್ನು ಪ್ರಾರ್ಥಿಸಿ ಬರುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇನ್ನು ಸತತ ಪ್ರಯತ್ನವನ್ನು ಮಾಡುತ್ತಿದ್ದೇನೆ ನಿರೀಕ್ಷಿಸಿದಂತಹ ಉದ್ಯೋಗ ಸಿಗುತ್ತಿಲ್ಲ ಸ್ಥಳಗಳಲ್ಲಿ ಸಮಸ್ಯೆ ಇದೆ ಎನ್ನುವವರು ವಿಶೇಷವಾದ ಒಂದು ಭಾನುವಾರ ದಿನದಲ್ಲಿ ಆಲದ ಮರದ ಹತ್ತಿರ ಪ್ರದಕ್ಷಿಣೆಯನ್ನು ಹಾಕಿ ಆಲದ ಮರದ ಎಲೆಯಮೇಲೆ ನಿಮ್ಮ ಸಮಸ್ಯೆ ಮತ್ತು ಇಚ್ಛೆಗಳನ್ನು ಬರೆದು ಹರಿಯುವ ನೀರಿಗೆ ಬಿಡುವುದರಿಂದ ನಿಮ್ಮ ಮನಸ್ಸಿನ ಕೋರಿಕೆಗಳು ಶೀಘ್ರವಾಗಿ ಈಡೇರುತ್ತವೆ.

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here