ಮನೆ ಮುಂದೆ ಇರೋ ಈ ಗಿಡ ಒಣಗಿ ಹೋದರೆ ಏನೋ ಗ್ರಹಚಾರ ಬರ್ತಾ ಇದೆ ಅಂತ ಅರ್ಥ

44

ಒಂದು ತುಳಸಿ ಗಿಡ ನಿಮ್ಮ ಮನೆಯ ಮುಂದೆ ಇದ್ದರೆ ಎಷ್ಟೆಲ್ಲ ಲಾಭಗಳು ಇದೆ ಎಂದು ಗೊತ್ತಾ ಇದು ಕೇವಲ ನಂಬಿಕೆಯ ಆಚರಣೆ ಅಲ್ಲ ಸತ್ಯದ ಸಂಗತಿ. ತುಳಸಿ ಗಿಡ ಹಿಂದೂ ಸಂಪ್ರದಾಯ ಪಾಲಿಸುವ ಪ್ರತಿಯೊಬ್ಬರ ಮನೆಯಲ್ಲೂ ನಾವು ಕಾಣಬಹುದು. ತುಳಸಿ ಗಿಡದಲ್ಲಿ ರೋಗಗಳನ್ನು ಗುಣ ಪಡಿಸುವ ಹಾಗೂ ಕ್ರಿಮಿ ಕೀಟಗಳನ್ನು ತಡೆಯುವ ಶಕ್ತಿ ಎಂದು ಹೇಳುತ್ತಾರೆ ತುಳಸಿ ಗಿಡದಲ್ಲಿ ಹಲವು ಆರೋಗ್ಯಕರ ಗುಣಗಳು ಇವೆ ಎಂದು ಆಯುರ್ವೇದವು ಹೇಳುತ್ತದೆ. ತುಳಸಿ ಗಿಡ ಮನೆಯಲ್ಲಿ ಇಡುವುದರಿಂದ ನಿಮಗೆ ಆಗುವ ಇನ್ನಷ್ಟು ಲಾಭಗಳು ಇಲ್ಲಿವೆ ನೋಡಿ. ರೋಗಗಳಿಗೆ ರಾಮಬಾಣ ಆಗಿರುತ್ತದೆ ಹಲವು ಶೀತ ಸಂಬಂಧಿ ರೋಗಗಳಿಗೆ ತುಳಸಿ ಮದ್ದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ ಪ್ರತಿ ನಿತ್ಯ ಇದರ ಎಲೆಯನ್ನು ಜಗಿಯುತ್ತಾ ಇದ್ದರೆ ಶೀತ ಕಫ ಅಲರ್ಜಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕಿಡ್ನಿ ಕಲ್ಲು ಅಥವಾ ಮೂತ್ರಪಿಂಡದ ಕಲ್ಲು ಸಮಸ್ಯೆಯಿಂದ ಬಳಲುತ್ತಾ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಇರುವವರು ಪ್ರತಿ ನಿತ್ಯ ತುಳಸಿ ಎಲೆಯ ರಸದ ಜೊತೆಗೆ ಜೇನು ತುಪ್ಪ ಸೇರಿಸಿ ಕುಡಿಯುತ್ತಾ ಇದ್ದರೆ ಒಳ್ಳೆಯದು. ಹಾಗಾಗಿ ಮನೆಯ ಸುತ್ತ ತುಳಸಿ ಗಿಡ ನೆಡುವುದು ಉತ್ತಮ. ಈ ಗಿಡ ನಿಮ್ಮ ಮನೆಯ ಮುಂದೆ ಇದ್ದರೆ ಸೊಳ್ಳೆ ಬರುವುದಿಲ್ಲ. ಸಂಜೆ ಬಂದರೆ ಸಾಕು ಸೊಳ್ಳೆ ಕಾಟ ಎನ್ನುವವರ ಸಂಖ್ಯೆ ಹೆಚ್ಚು ಅಂತವರು ಮನೆಯ ಸುತ್ತ ತುಳಸಿ ಗಿಡ ನೆಟ್ಟು ನೋಡಿ ಇದರ ದುರ್ವಾಸನೆಗೆ ಸೊಳ್ಳೆ ಹೆಚ್ಚು ಸುಳಿಯಲಾರದು ಇದು ಗಾಳಿಯನ್ನು ಶುದ್ಧ ಹಾಗೂ ನಿರ್ಮಲ ಗೊಳಿಸುತ್ತದೆ.ಇದರಿಂದ ಶುದ್ಧ ಗಾಳಿ ಸಿಗುವುದು ಬೇರೆ ಸಸ್ಯ ಸಂಕುಲಗಳು ಹೋಲಿಸಿದರೆ ತುಳಸಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ ಅಂದಾಜು ದಿನಕ್ಕೆ 20 ಗಂಟೆಗಳ ಕಾಲ ಇದು ಆಮ್ಲಜನಕ ಹೊರ ಸೂಸುತ್ತದೆ ಎನ್ನಲಾಗಿದೆ ಅಲ್ಲದೆ ಇದರಿಂದ ಹೊರ ಹೊಮ್ಮುವ ಸುವಾಸನೆ ನಮ್ಮ ಲಹರಿಯನ್ನು ಉತ್ತಮ ಗೊಳಿಸುತ್ತದೆ. ತುಳಸಿ ರಸವನ್ನು ಗಂಧದೊಂದಿಗೆ ತೆಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ಉಪಶಮನ

ಆಗುತ್ತದೆ. ತುಳಸಿ ಬೊಜ್ಜನ್ನು ನಿಯಂತ್ರಿಸುವುದು ಅಲ್ಲದೆ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ನಿಯಂತ್ರಿಸುತ್ತದೆ ಜ್ವರ ಕೆಮ್ಮು ಮತ್ತು ಟಿಬಿ ರೋಗಿಗಳಿಗೂ 3 ಗ್ರಾಂ ತುಳಸಿಯನ್ನು ಪ್ರತಿನಿತ್ಯ ಸೇವಿಸಿದರೆ ಉಪಯೋಗ ಹೊಂದಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸಿದರೆ ತ್ವಚೆಯ ಸಾಂದ್ರತೆ ಹೆಚ್ಚುತ್ತದೆ. ಐದು ತುಳಸಿ ಎಲೆಗಳನ್ನು ಪ್ರತಿ ನಿತ್ಯ ತಿಂದರೆ ಹಲವು ಸೋಂಕು ಮತ್ತು ರೋಗವನ್ನು ದೂರವಿಡಬಹುದು ಇದರ ಸೇವನೆಯಿಂದ ಜ್ಞಾಪಕ ಶಕ್ತಿಯೂ ಹೆಚ್ಚಾಗಿ ಬುದ್ಧಿವಂತಿಕೆ ಚುರುಕಾಗುತ್ತದೆ ಇದನ್ನು ವಯಸ್ಸಾದವರು ಸೇವಿಸಿದರೆ ಸುಸ್ತು ಕಡಿಮೆ ಆಗುತ್ತದೆ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here