ಮನೆ ಮುಂದೆ ಈ ಒಂದು ಗಿಡ ಇದ್ರೆ ಸಾಕು ನಿಮಗೆ ಎಲ್ಲಾ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ

45

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಅಂಗಳ ಇರುವುದರಿಂದ ವಿವಿಧ ರೀತಿಯ ಗಿಡಗಳನ್ನು ಬೆಳಸುತ್ತಾರೆ, ಆದರೆ ನಗರ ಪ್ರದೇಶಗಳಲ್ಲಿ ಇದು ಕಡಿಮೆ, ಏಕೆಂದರೆ ನಗರಪ್ರದೇಶಗಳಲ್ಲಿ ಮನೆಯ ಮುಂದೆ ಅಂಗಳ ಇರುವುದು ಬಹಳ ಅಪರೂಪ, ಹಾಗಾಗಿ ಚಿಕ್ಕ ಚಿಕ್ಕ ಪಾರ್ಟ್ ನಲ್ಲಿ ಇರುವಂತಹ ಜಾಗದಲ್ಲಿ ಕೆಲವು ವಿಶೇಷವಾದ ಗಿಡಗಳನ್ನು ಬೆಳೆಸಬೇಕು ಎಂದು ಪ್ರತಿಯೊಬ್ಬರು ಕೂಡ ಬಯಸುತ್ತಾರೆ, ನಿಮ್ಮ ಮನೆಯ ಎಲ್ಲಾ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿರಿ 9535156490 ಈ ರೀತಿಯಾಗಿ ಮನೆಯ ಮುಂದೆ ಅಥವಾ ಮನೆಯ ಮೇಲ್ಗಡೆ ಗಿಡವನ್ನು ಬೆಳೆಸಬೇಕು ಎಂದು ಬಯಸಿದರೆ ಅತ್ಯುತ್ತಮವಾದ ಗಿಡವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ವಿಶೇಷವಾದ ಫಲಗಳು ಸಿಗುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ನಾವು ಮನೆಯಂಗಳದಲ್ಲಿ ಬಳಸುವಂತಹ ಗಿಡಗಳು ಮನೆಯ ಮೇಲೆ ಪರಿಣಾಮವನ್ನು ಬೀರುತ್ತವೆ, ಹಾಗಾಗಿ ನಾವು ಮನೆಯ ಮುಂದೆ ಯಾವ ರೀತಿಯಾದ ಗಿಡವನ್ನು ಬೆಳೆಸುತ್ತಿವೋ ಅದಕ್ಕೆ ಅನುಗುಣವಾಗಿ ಸಕರಾತ್ಮಕ ಪರಿಣಾಮ ಮತ್ತು ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ, ಹಾಗಾಗಿ ನಾವು ಯಾವಾಗಲೂ ಮನೆಯ ಮುಂದೆ ಗಿಡವನ್ನು ಬೆಳೆಸುವಾಗ ಮನೆಯಲ್ಲಿ ಸಕಾರಾತ್ಮಕ ಅಂಶವನ್ನು ತುಂಬುವಂತಹ ಗಿಡವನ್ನು ಆಯ್ಕೆ ಮಾಡಬೇಕು ಎಂದು ಹೇಳಲಾಗುತ್ತದೆ,

ಹಾಗಾದರೆ ಮನೆಯಂಗಳದಲ್ಲಿ ಮತ್ತು ಮನೆಯಲ್ಲಿ ಬೆಳೆಸುವಂತಹ ಗಿಡಗಳು ಯಾವ ಗಿಡಗಳಾದಿದ್ದರೆ ಬಹಳ ಒಳ್ಳೆಯದು, ಇದರ ಪ್ರಯೋಜನಗಳು ಹೇಗಿರುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಮನೆಯ ಮುಂದೆ ಇರಬೇಕಾದಂತಹ ಒಂದು ಮುಖ್ಯವಾದ ಗಿಡ ಎಂದರೆ ಅದು ತುಳಸಿಗಿಡ, ಸಮಾನ್ಯವಾಗಿ ತುಳಸಿಗಿಡ ಮನೆಯಲ್ಲಿ ಋಣಾತ್ಮಕ ಅಂಶಗಳು ಪ್ರಭಾವ ಬೀರುವುದಿಲ್ಲ ಎಂದು ಹೇಳಲಾಗುತ್ತದೆ, ಇದು ಅಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾನ್ಯತೆ ಹೊಂದಿರುವುದರಿಂದ ಕಡ್ಡಾಯವಾಗಿ ಮನೆಯಲ್ಲಿ ತುಳಸಿಗಿಡ ಇರಬೇಕು. ಎರಡನೆಯದಾಗಿ ಮನೆಯ ಮುಂದೆ ಅಲೋವೆರಾ ಅಥವಾ ಲೋಳೆರಸದ ಗಿಡ ಇರುವುದು ಕೂಡ ಬಹಳ ವಿಶೇಷವಾದದ್ದು, ಈ ಒಂದು ಗಿಡ ಮನೆಯಲ್ಲಿರುವುದರಿಂದ ಆಧ್ಯಾತ್ಮಿಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಲಕ್ಷ್ಮೀದೇವಿ ಅನುಗ್ರಹ ಸಿಗುತ್ತದೆ ಎನ್ನುವ ನಂಬಿಕೆ ಇದೆ, ಇದರ ಜೊತೆಗೆ ವೈಜ್ಞಾನಿಕವಾಗಿ ಅಲೋವೆರಾ ಗಿಡ ಇರುವುದರಿಂದ ಚಿಕ್ಕ ಚಿಕ್ಕ ಕ್ರಿಮಿಕೀಟಗಳು ಮನೆ ಒಳಗಡೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಸಾಧ್ಯವಾದಷ್ಟು ಮನೆಯ ಮುಂದೆ ಮಲ್ಲಿಗೆ ಹೂವಿನ ಗಿಡ ಗುಲಾಬಿ ಹೂವಿನ ಗಿಡ ಸುಗಂಧಭರಿತವಾದ ಹೂವಿನ ಗಿಡಗಳನ್ನು ಬೆಳೆಸುವುದರಿಂದ ವಿಶೇಷವಾದ ಫಲ ಸಿಗುತ್ತದೆ,

ಇದು ಮನೆಯ ಸದಸ್ಯರ ಮನಸ್ಸಿಗೆ ಉಲ್ಲಾಸವನ್ನು ನೀಡುವುದರ ಜೊತೆಗೆ ಮಹಾಲಕ್ಷ್ಮಿ ದೇವಿಗೆ ಇಷ್ಟವಾದ ಗಿಡಗಳು. ಇನ್ನು ವೀಳ್ಯದೆಲೆಯ ಗಿಡವನ್ನು ಬೆಳೆಸುವುದು ಕೂಡ ಬಹಳ ವಿಶೇಷವಾದದ್ದು ಎಂದು ಹೇಳಲಾಗುತ್ತದೆ. ಇನ್ನು ಮನೆಯ ಒಳಗಡೆ ನೀವು ಮನಿ ಪ್ಲಾಂಟ್ ಗಿಡಗಳು ಬಿದುರಿನ ಗಿಡಗಳನ್ನು ಆಯ್ಕೆ ಮಾಡಿಕೊಳ್ಳುವುದು ವಿಶೇಷ, ಇದು ಮನೆಗೆ ಸಮೃದ್ಧಿಯನ್ನು ತರುವುದರ ಜೊತೆಗೆ ವಿಶೇಷವಾದ ಫಲವನ್ನು ನೀಡುತ್ತದೆ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ

LEAVE A REPLY

Please enter your comment!
Please enter your name here