ಮನೆ ಮುಂದೆ ಈ ಗಿಡಗಳು ಇದ್ರೆ ನಿಮಗೆ ಅದೃಷ್ಟ ಬರಲಿದೆ

59

ಶ್ರೀಮಂತರ ಮನೆಯಲ್ಲಿ ಕಾಣಸಿಗುವ ಈ ಗಿಡಗಳು ಮನೆಗೆ ಅದೃಷ್ಟ ತರುತ್ತದೆ. ಈ ಗಿಡಗಳು ನಿಮ್ಮ ಮನೆಯಲ್ಲಿ ಇದ್ದರೆ ನೀವು ಕೋಟ್ಯಾಧಿಪತಿ ಆಗುವುದು ಪಕ್ಕ ಕೆಲವು ಶ್ರೀಮಂತರ ಮನೆಗಳಲ್ಲಿ ಕೆಲವು ನಿರ್ದಿಷ್ಟ ಗಿಡಗಳನ್ನು ಇಟ್ಟಿರುತ್ತಾರೆ ಅದು ಏಕೆ ಎಂದು ಕೇಳಿದರೆ ಸತ್ಯ ಬಯಲಾಗುತ್ತದೆ ಅದನ್ನು ತಮ್ಮ ಅದೃಷ್ಟ ಹೆಚ್ಚಿಸಲು ಇಟ್ಟಿರುತ್ತಾರೆ ಕೊಟ್ಯಾದಿಪತಿ ಆಗಬೇಕು ಎಂದು ಬಯಸುವವರಿಗೆ ಏನು ನಮ್ಮಲ್ಲಿ ಕೊರತೆ ಇಲ್ಲ ಇದಕ್ಕೆ ಕಠಿಣ ಪರಿಶ್ರಮ ಜೊತೆಗೆ ಅದೃಷ್ಟ ಕೂಡ ಕೈಗೂಡಬೇಕು ಕೆಲವು ಶ್ರೀಮಂತರು ಇಂತಹ ಅದೃಷ್ಟ ನಂಬುತ್ತಾರೆ ಕೆಲವು ಗಿಡಗಳನ್ನು ಈ ಅದೃಷ್ಟ ಹೆಚ್ಚಿಸುತ್ತದೆ ಎಂದು ನಂಬಿ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ನಾವು ನೀವು ಕೂಡ ದನ್ನಿ ಯಾಕೆ ಪಾಲಿಸಬಾರದು ಗಿಡಗಳನ್ನು ಇಟ್ಟು ಕೊಳ್ಳುವುದರಲ್ಲಿ ತಪ್ಪು ಏನು ಇಲ್ಲ. ತುಳಸಿ ಗಿಡ ಸಾಮಾನ್ಯವಾಗಿ ಎಲ್ಲ ಹಿಂದೂಗಳ ಮನೆಯಲ್ಲಿ ಇದ್ದೇ ಇರುತ್ತದೆ ಇದಕ್ಕೆ ಒಂದು ಕಟ್ಟೆ ಮತ್ತು ಮನೆ ಮುಂದಿನ ಜಾಗ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9901600331

ಅದಕ್ಕೆ ಪ್ರತಿ ದಿನ ಪೂಜೆ ಸಾಮಾನ್ಯ ಪ್ರತಿ ದಿನ ಬೆಳಗ್ಗೆ ತುಳಸಿ ಮುಂದೆ ಧ್ಯಾನ ನಮಸ್ಕಾರ ಯೋಗ ಮಾಡುವುದು ಅದೃಷ್ಟ ಜೊತೆ ದೀರ್ಘಾಸ್ಸು ಕೂಡ ಪ್ರಾಪ್ತಿ ಆಗುತ್ತದೆ. ಇನ್ನೂ ಪಾಮ್ ಗಿಡ ಸ್ವಲ್ಪ ಎತ್ತರವಾಗಿ ಹಾಗೂ ಅಗಲವಾಗಿ ಬೆಳೆಯುತ್ತದೆ ಮನೆ ಮುಂದೆ ಇಡಲು ಒಳ್ಳೆಯದು ಫೆಂಗ್ ಶುಯಿ ಪ್ರಕಾರ ಇದರಿಂದ ಹೊಮ್ಮುವ ಪಾಸಿಟಿವ್ ಎನರ್ಜಿ ಆರೋಗ್ಯಕ್ಕೂ ಹಾಗೂ ಮನೆಯ ಹಣಕಾಸಿನ ಸ್ಥಿತಿಗೆ ತುಂಬಾ ಒಳ್ಳೆಯದು. ದೊಡ್ಡ ಶ್ರೀಮಂತ ಮನೆಯಲ್ಲಿ ಇದನ್ನು ಖಂಡಿತ ಕಾಣುವಿರಿ. ಲಕ್ಕಿ ಬ್ಯಾಂಬು ಈ ಪುಟಾಣಿ ಬಿದುರಿನ ಗಿಡವನ್ನು ಚೀನಿಯರು ಹಾಗೂ ಜಪಾನಿಯರು ಶತಮಾನಗಳಿಂದ ಲಕ್ಕಿ ಗಿಡ ಎಂದು ಮನೆಯಲ್ಲಿ ಬೆಳೆಯುತ್ತಾ ಬಂದಿದ್ದಾರೆ ಇದು ಧ್ಯಾನಕ್ಕೆ ಬಹಳ ಸಹಾಯ ಮಾಡುತ್ತದೆ ಎಂದು ಜಪಾನಿನ ಬೌದ್ಧರು ನಂಬುತ್ತಾರೆ ಹಾಗಂತ ಇದು ಸನ್ಯಾಸಿಗಳಿಗೆ ಮಾತ್ರ ಖುಷಿ ಕೊಡುತ್ತದೆ ಅಂತ ಅಲ್ಲ ಇದು ಇದ್ದಲ್ಲಿ ನೆಮ್ಮದಿ ಖಚಿತ ನಿಮ್ಮ ಚಿಂತನ ಶಕ್ತಿಯನ್ನು ಇದು ಹೆಚ್ಚಿಸುತ್ತದೆ

ಇದು ಸಾಮಾನ್ಯವಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಜೀಡ್ ಪ್ಲಾಂಟ್ ಪುಟ್ಟದಾಗಿ ಇದ್ದು ಒಂದು ರೂಪಾಯಿ ನಾಣ್ಯದ ಅಗಲದ ಎಲೆಗಳನ್ನು ಹೊಂದಿರುವ ಈ ಗಿಡ ಯಾವುದೇ ಟೇಬಲ್ ಮೇಲೆ ಅನಾಯಾಸವಾಗಿ ಕುಳಿತು ಕಚೇರಿಯ ಅಂದ ಹೆಚ್ಚಿಸಬಹುದು ದೊಡ್ಡ ವ್ಯಾಪಾರಿಗಳು ಪರಸ್ಪರ ಇದನ್ನು ಗಿಫ್ಟ್ ಕೊಡುವುದು ವಾಡಿಕೆ ನಿಮ್ಮಲ್ಲಿ ಇರುವ ನೆಗೆಟಿವ್ ಎನರ್ಜಿ ಹೀರಿಕೊಂಡು ಮುಖದಲ್ಲಿ ನಗು ಅರಳಿಸುವ ಹಾಗೆ ಮಾಡುವ ಶಕ್ತಿ ಇದಕ್ಕೆ ಇದೆ ಎನ್ನುವುದು ಹಲವರ ನಂಬಿಕೆ. ಮನೀ ಪ್ಲಾಂಟ್ ನೀವು ಎಲ್ಲಾ ನೋಡಿಯೇ ಇರುತ್ತೀರಿ ಇದು ಹೇಗೆ ಅದೃಷ್ಟ ಎಂದು ಕೇಳಿದರೆ ಅವರಿಗೆ ಗೊತ್ತಿರುವುದಿಲ್ಲ ಇದನ್ನು ತುಂಬಾ ಚೆನ್ನಾಗಿ ಮೈನ್ಟೈನ್ ಮಾಡಬೇಕು ಒಣ ಎಲೆಗಳನ್ನು ತೆಗೆದು ಸಾಕಷ್ಟು ಬೆಳಕು ಇರುವ ಕಡೆ ಇಟ್ಟು ಪೋಷಿಸಬೇಕು ಪೂರ್ವ ದಿಕ್ಕು ಪ್ರಶಸ್ತ ನಿಮ್ಮ ಮನೆಯ ದಾರಿದ್ರ್ಯ ಅಂಶ ಇದು ಹೀರಿಕೊಂಡು ಅದೃಷ್ಟ ಅಂಶ ಉಂಟು ಮಾಡುತ್ತದೆ.

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here