ಮಲಗುವ ಕೋಣೆ ಪ್ರಭಾವ ಹೀಗಿದ್ದರೆ ಮನೆ ಗೃಹಿಣಿ ಆನಂದವಾಗಿ ಇರುತ್ತಾರೆ

64

ಮಲಗುವ ಕೋಣೆ ಪ್ರಭಾವ ಹೀಗಿದ್ದರೆ ಮನೆ ಗೃಹಿಣಿ ಆನಂದವಾಗಿ ಇರುತ್ತಾರೆ. ಪ್ರತಿಯೊಬ್ಬರ ಮನೆಯಲ್ಲಿ ಮನೆಯ ಗೃಹಿಣಿ ಆನಂದವಾಗಿ ಸುಖವಾಗಿ ಜೀವನ ಮಾಡಬೇಕು ಎಂದರೆ ಮನೆಯ ಮಲಗುವ ಕೋಣೆ ಪ್ರಭಾವ ಚೆನ್ನಾಗಿ ಇರಬೇಕು ಯಾವ ಮನೆಯಲ್ಲಿ ಆದರೂ ಮಲಗುವ ಕೋಣೆ ಮನೆಯ ನೈಋತ್ಯ ದಿಕ್ಕಿನಲ್ಲಿ ಇದ್ದರೆ ಶುಭ ಆಗುತ್ತದೆ ಈ ಮಲಗುವ ಕೋಣೆಯಲ್ಲಿ ಇರುವ ಮಂಚ ತಲೆ ದಿಂಬು ದಕ್ಷಿಣ ದಿಕ್ಕಿನಲ್ಲಿ ಇರಬೇಕು ಇದು ಮೊದಲನೇಯ ಸ್ತೋತ್ರ ಮನೆಯ ಗೃಹಿಣಿ ನೀವು ಯಾವಾಗಲೂ ಸಹಾ ದಕ್ಷಿಣ ದಿಕ್ಕಿನಲ್ಲಿ ತಲೆ ದಿಂಬು ಇಟ್ಟುಕೊಂಡು ಮಲಗಬೇಕು ಅದು ಆಗಲಿಲ್ಲ ಎಂದರೆ ಪೂರ್ವ ದಿಕ್ಕಿನಲ್ಲಿ ಇಟ್ಟು ಮಲಗಬಹುದು. ಮಂಚವನ್ನು ಪೂರ್ವ ದಿಕ್ಕಿಗೆ ಗೋಡೆಯನ್ನು ಸ್ವಲ್ಪ ದೂರ ಇಡಬೇಕು ಮಂಚ ಮತ್ತು ಗೋಡೆ ಹೊಂದಾಣಿಕೆ ಆದರೆ ಕೆಟ್ಟ ಕನಸು ಬೀಳುತ್ತದೆ ಮನೆಯ ಗೃಹಿಣಿಗೆ ನಿದ್ರೆ ಭಂಗ ಆಗುತ್ತದೆ ಗಂಡ ಹೆಂಡತಿ ಇಬ್ಬರಿಗೆ ಜಗಳ ಇರಬಾರದು ಎಂದರೆ ನೀವು ದಕ್ಷಿಣ ದಿಕ್ಕಿನಲ್ಲಿ ತಲೆ ದಿಂಬನ್ನು ಇಟ್ಟುಕೊಂಡು ಮಲಗಬೇಕು ಆದರೆ ಪಶ್ಚಿಮ ದಿಕ್ಕಿಗೆ ನೀವು ತಲೆ ದಿಂಬನ್ನು ಇಟ್ಟುಕೊಂಡು ಮಲಗಿದರೆ

ಮನೆಗೆ ಒಳ್ಳೆಯದು ಆಗುವುದಿಲ್ಲ ಅತ್ತೆಯವರ ಮನೆ ಚೆನ್ನಾಗಿ ಇರುತ್ತದೆ. ಮನೆಯ ಗೃಹಿಣಿ ಯಾವಾಗಲೂ ನೀವು ಅತ್ತೆ ಮನೆಗೆ ಹೋದರೆ ದಕ್ಷಿಣ ದಿಕ್ಕಿನಲ್ಲಿ ದಿಂಬನ್ನು ಇಟ್ಟುಕೊಂಡು ಮಲಗಿದರೆ ಒಳ್ಳೆಯದು ಹಾಗೆ ಅತ್ತೆ ಮತ್ತು ಸೊಸೆ ಇಬ್ಬರು ಒಂದೇ ಕೋಣೆಯಲ್ಲಿ ಮಲಗುವ ಸಂದರ್ಭಗಳು ಬಂದರೆ ಅತ್ತೆ ದಕ್ಷಿಣ ದಿಕ್ಕಿನಲ್ಲಿ ದಿಂಬು ಇಟ್ಟುಕೊಂಡು ಮಲಗಬೇಕು ಸೊಸೆ ಪೂರ್ವ ದಿಕ್ಕಿನಲ್ಲಿ ತಲೆ ದಿಂಬು ಇಟ್ಟುಕೊಂಡು ಮಲಗಬೇಕು ಹೀಗೆ ಮಲಗಿದ್ರೆ ನಿಮಗೆ ಅತ್ತೆ ಸೊಸೆ ಬಾಂಧವ್ಯ ಹೆಚ್ಚಾಗುತ್ತದೆ ಅದನ್ನು ಬಿಟ್ಟು ನೀವು ಇಬ್ಬರು ಒಂದೇ ದಿಕ್ಕಿನಲ್ಲಿ ಮಲಗಿದರೆ ತುಂಬಾ ಕೆಡುಕು ಆಗುವ ಸಂಭವ ಇದೆ. ಯಾವುದೇ ಕಾರಣಕ್ಕೆ ನೀವು ಉತ್ತರ ದಿಕ್ಕಿಗೆ ದಿಂಬು ಇಟ್ಟುಕೊಂಡು ಮಲಗಬಾರದು. ನಿಮ್ಮ ಕೋಣೆಯಲ್ಲಿ ನೈಋತ್ಯ ಮೂಲೆ ನಿದ್ರೆ ಮಾಡುವಾಗ ಅದು ನಾಲ್ಕು ಮೂಲೆಯಲ್ಲಿ ಖಾಲಿ ಇರಬೇಕು ಮಂಚಕ್ಕೆ ನೀವು ಯಾವ ದಿಕ್ಕಿನಲ್ಲಿ ಕೂಡ ಮಲಗಿದರೆ ಕೆಳಗಡೆ ಸ್ವಲ್ಪ ಜಾಗ ಇರಬೇಕು ಪೂರ್ವ ಖಾಲಿ ಇರಬೇಕು ದಕ್ಷಿಣ ಖಾಲಿ ಇರಬೇಕು ಪಶ್ಚಿಮ ಖಾಲಿ ಇರಬೇಕು ಆದರೆ ಉತ್ತರ ದಿಕ್ಕಿನಲ್ಲಿ ನೀವು ಜಾಸ್ತಿ ಸ್ಥಾನವನ್ನು ಉಪಯೋಗಿಸಬಾರದು. ಹಾಗೆ ಬಾಗಿಲ ಮುಂದೆ ನೀವು ನಿದ್ರೆ ಮಾಡುವ ಮಂಚವನ್ನು ಇಡಬಾರದು ನೀವು ದಕ್ಷಿಣ ದಿಕ್ಕಿಗೆ ಮಂಚವನ್ನು ಹಾಕುವಾಗ ಕೋಣೆಯ ಬಾಗಿಲು ಮಂಚಕ್ಕೆ ತಗುಲಬಾರದು ಹೀಗೆ

ತಗುಲಿದರೆ ನಿಮಗೆ ಅನಾರೋಗ್ಯ ಸಮಸ್ಯೆ ಎದುರಿಸ ಬೇಕಾಗಿ ಬರುತ್ತದೆ. ಮಲಗುವ ಕೋಣೆಯಲ್ಲಿ ನೀವು ಐದು ರುದ್ರಾಕ್ಷಿ ಮತ್ತು ಒಂದು ಗಂಟೆಯನ್ನು ತೆಗೆದುಕೊಂಡು ಒಂದು ದಾರದಲ್ಲಿ ಕಟ್ಟಬೇಕು ಅದನ್ನು ನೀವು ಕೋಣೆಯ ಮೇಲ್ಭಾಗದಲ್ಲಿ ಕಟ್ಟಬೇಕು ಹೀಗೆ ಕಟ್ಟಿದರೆ ಗಂಡ ಹೆಂಡತಿಯ ಬಾಂಧವ್ಯ ಹೆಚ್ಚಾಗುತ್ತದೆ. ಇದನ್ನು ಅರ್ಧನಾರೀಶ್ವರ ತತ್ವ ಎಂದು ಸಹ ಕರೆಯುತ್ತಾರೆ. ಮಲಗುವ ಕೋಣೆಯಲ್ಲಿ ನೀವು ನವಿಲು ಗರಿಯನ್ನು ಪೂರ್ವ ದಿಕ್ಕಿಗೆ ಗೋಡೆಗೆ ಅಂಟಿಸಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here