ಮಲಗುವ ಮುನ್ನ ಇದನ್ನು ಪಾಲಿಸಿ ಅದೃಷ್ಟ ನಿಮ್ಮದಾಗಲಿದೆ

70

ಮಲಗುವ ಮೊದಲು ಈ ನಿಯಮಗಳನ್ನು ಅನುಸರಿಸಿದರೆ ನಿಮ್ಮ ಅದೃಷ್ಟ ಖುಲಾಯಿಸುತ್ತದೆ ಸಮಸ್ತೆ ಗೆಳೆಯರೆ ನಮ್ಮ ಹಿಂದೂ ವೇದಗಳಲ್ಲಿ ಹಲವಾರು ರಹಸ್ಯಗಳು ಅಡಗಿವೆ ಅವುಗಳನ್ನು ತಿಳಿದು ಅದರಂತೆ ಅನುಸರಿಸಿದರೆ ಪರಿಣಾಮಕಾರಿ ಯಾಗುವುದು ನಮ್ಮ ಜೀವನವು ಕೂಡ ಬದಲಾಗುವುದು ವಿಶೇಷವೆಂದರೆ ವೇದಗಳಲ್ಲಿ ಹೇಗೆ ನಿದ್ರಿಸಬೇಕು ಎನ್ನುವುದನ್ನು ತಿಳಿಸಲಾಗಿದೆ 24 ಗಂಟೆಗಳಲ್ಲಿ ಕನಿಷ್ಟ ಎಂಟು ಗಂಟೆಗಳ ಕಾಲ ನಿದ್ದೆ ಮಾಡಬೇಕೆಂದು ಹೇಳಲಾಗಿದೆ ಮಲಗುವ ಮುನ್ನ ಏನು ಮಾಡಬೇಕು ಎನ್ನುವುದನ್ನು ಸಹ ಹೇಳಲಾಗಿದೆ ಏನು ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ. ಯೋಗಿಗಳು ನೇರವಾಗಿ ಮಲಗುತ್ತಾರೆ ಸಾಮಾನ್ಯ ಜನರು ಉಸಿರಾಟದ ಸಮಸ್ಯೆ ಇರುವವರು ಏನು ಮಾಡಬೇಕು ಎಂದು ಹೇಳಲಾಗುತ್ತದೆ. ಬೆನ್ನು ಮೇಲೆ ಮಾಡಿ ಮಲಗಿದರೆ ಕಣ್ಣುಗಳಿಗೆ ಹಾನಿಯಾಗುವುದೆಂದು ವೇಧಗಳಲ್ಲಿ ಉಲ್ಲೇಖಿಸಲಾಗಿದೆ ಉತ್ತಮ ನಿದ್ದೆಗಾಗಿ ಊಟ ಮಾಡಿದ ನಂತರ ವಜ್ರಾಸನ ಮಾಡಲು ಹೇಳಿದ್ದಾರೆ. ಅದಲ್ಲದೆ ಬ್ರಮರಿ ಪ್ರಾಣಾಯಾಮ ಮಾಡಿ ಅಂತಿಮವಾಗಿ ಶವಾಸನ ಮಾಡುವಾಗ ನಿದ್ದೆ ಮಾಡಬೇಕೆಂದು ಹೇಳುಲಾಗುತ್ತದೆ. ಇನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ನಿದ್ರೆಗೆ ಮುನ್ನ ಕರ್ಪೂರವನ್ನು ಹಚ್ಚಿದರೆ ಉತ್ತಮ

ಇದರಿಂದ ಉತ್ತಮ ನಿದ್ದೆಯೊಂದಿಗೆ ಒತ್ತಡಗಳು ನಿವಾರಣೆಯಾಗುವುದು. ಕರ್ಪೂರ ಹಲವು ರೀತಿಯಲ್ಲಿ ಪ್ರಯೋಜನಕಾರಿ ನಿದ್ದೆ ಹೋಗುವ ಮೊದಲು ಹತ್ತು ನಿಮಿಷಗಳ ಮುನ್ನ ನಕರಾತ್ಮಕ ವಿಷಯಗಳ ಬಗ್ಗೆ ಯೋಚಿಸಬಾರದು ಈ ಹತ್ತು ನಿಮಿಷಗಳನ್ನು ಅತ್ಯಂತ ಸೂಕ್ಷ್ಮ ಸಮಯವೆಂದು ಪರಿಗಣಿಸಲಾಗುತ್ತದೆ ನಿದ್ದೆಯಲ್ಲಿ ನಿಮ್ಮ ಉಪ ಪ್ರಜ್ಞೆಯ ಮನಸ್ಸು ಎಚ್ಚರಗೊಳಲ್ಲು ಪ್ರಾರಂಭಿಸುತ್ತವೆ. ಜೊತೆಗೆ ನಿದ್ದೆಯಿಂದ ಎಚ್ಚರಗೊಂಡ 15 ನಿಮಿಷಗಳು ಅತ್ಯಂತ ಮುಖ್ಯವಾಗಿರುತ್ತದೆ ಸಕಾರಾತ್ಮಕ ಸಮಯದಲ್ಲಿ ಎದ್ದೇಳುವುದು ಬಹಳ ಮುಖ್ಯ ಆಸಮಯದಲ್ಲಿ ನೀವು ಏನನ್ನು ಯೋಚಿಸುತ್ತೀರೋ ಅದು ನಿಜವಾಗಲೂ ಪ್ರಾರಂಭವಾಗುತ್ತದೆ. ಮಲಗುವಾಗ ನಿಮ್ಮ ಪಾದಗಳು ಯಾವ ದಿಕ್ಕಿನಲ್ಲಿ ಇರುತ್ತದೆ ಎನ್ನುವುದು ಬಹಳ ಮುಖ್ಯ ದಕ್ಷಿಣ ಮತ್ತು ಪೂರ್ವ ದಿಕ್ಕಿಗೆ ಇಂದಿಗೂ ಕಾಲಿಡಬಾರದು ಪಾದಗಳನ್ನು ಬಾಗಿಲಿನ ದಿಕ್ಕಿಗೆ ಇಡಬಾರದು ಇದು ಆರೋಗ್ಯ ಮತ್ತು ಸಮೃದ್ಧಿಯ ಹಾನಿಗೆ ಕಾರಣವಾಗುತ್ತದೆ ನಮ್ಮ ತಕೆಯನ್ನು ಪೂರ್ವದಿಕ್ಕಿಗೆ ಇಟ್ಟು ಮಲಗುವುದರಿಂದ ಜ್ಞಾನವು ಹೆಚ್ಚಾಗುತ್ತದೆ. ಇನ್ನು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಶಾಂತಿ ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ ಮಲಗುವ ಮುನ್ನ ನೀರು ಕುಡಿಯುವುದು ಮತ್ತು

ಕಾಲು ತೊಳೆಯುವುದರಿಂದ ಅದೃಷ್ಟ ಒಲಿಯುವುದು ಇದು ನಿಮ್ಮ ದೇಹದಲ್ಲಿ ಇರುವ ಚಕ್ರಗಳನ್ನು ನಿಯಂತ್ರಿಸುತ್ತದೆ. ಆರರಿಂದ ಎಂಟು ಗಂಟೆಗಳ ಕಾಲ ಇರುವ ಹಾಸಿಗೆಯು ಉತ್ತಮವಾಗಿದ್ದರೆ ನಮ್ಮ ದೇಹದ ಎಲ್ಲಾ ದುಃಖಗಳು ಮಾಯವಾಗುತ್ತವೆ ಮತ್ತು ದಿನದ ಆಯಾಸ ಕೂಡ ಕಡಿಮೆಯಾಗುತ್ತದೆ ಆದ್ದರಿಂದ ಹಾಸಿಗೆ ಸುಂದರವಾಗಿರಬೇಕು ಮೃದುವಾಗಿ ಆರಾಮದಾಯಕವಾಗಿರಬೇಕು ಹಾಸಿಗೆಯ ಮೇಲೆ ಹಾಸುವಂತಹ ಹಾಸಿಗೆ ಹಾಸು ಹಾಗೂ ದಿಂಬಿನ ಬಣ್ಣವು ನಮ್ಮ ಕಣ್ಣು ಮತ್ತು ಮನಸ್ಸಿಗೆ ನೆಮ್ಮದಿ ನೀಡುವಂತಿರಬೇಕು ಇನ್ನೊಬ್ಬರ ಹಾಸಿಗೆಮೇಲೆ ಮಲಗಬಾರದು ಮುರಿದ ಸ್ವಚ್ಛವಾಗಿಲ್ಲದ ಹಾಸಿಗೆ ಮೇಲೆ ಮಲಗಬಾರದು ಮಲಗುವ ಎರಡು ಗಂಟೆ ಮುಂಚೆ ಆಹಾರವನ್ನು ಸೇವಿಸಬೇಕು ಸರಳ ಹಾಗೂ ಸಾಂಘಿಕ ಆಹಾರ ಸೇವಿಸುವುದರಿಂದ ಬಹಳ ಉತ್ತಮ ನಿದ್ದೆ ಮಾಡುವ ಮೊದಲು ನಿಮ್ಮ ಇಷ್ಟ ದೇವರ ಮೊರೆಹೋಗಿ ಪ್ರಾರ್ಥಿಸಿ ನಂತರ ಮಲಬೇಕು. ಈ ಕೆಲವೊಂದು ಸರಳ ನಿಯಮಗಳನ್ನು ಅನುಸರಿಸಿದರೆ ನಿಮ್ಮ ಅದೃಷ್ಟ ಬದಲಾಗುವುದು ಹಾಗೂ ಚೈತನ್ಯವನ್ನು ಹೊಂದುವಿರಿ.

ಮಹಾ ಪಂಡಿತರು ಆಗಿರೋ ವಾಸು ದೇವನ್ ಮಹಾ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಹಾಗೆಯೇ ಈ ಮಹಾ ಗುರುಗಳು ವಿಶೇಷವಾಗಿ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಕೋರ್ಟ್ ಕಚೇರಿ ವ್ಯಾಜ್ಯಗಳು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಏನೇ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here