ಅಸತೋಮಾ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಎಂಬುದು ಬಹಳ ನೀವು ಒಂದು ಪ್ರಸಿದ್ಧವಾದ ಶಾಂತಿಮಂತ್ರ 84 ಲಕ್ಷ ಜೀವರಾಶಿ ಗಳನ್ನು ದಾಟಿ ಮನುಷ್ಯ ಜೀವನವನ್ನು ಪಡೆದು ಮೋಕ್ಷ ಸಾಧನೆಯನ್ನ ಗುರಿಯಾಗಿಸಿಕೊಂಡಂತಹ ಮಾನವನ ತುಡಿತ ಯಾವತ್ತಿಗೂ ಬೆಳಕಿನ ಕಡೆಗೆ ಇರುತ್ತೆ ಹಳೆಯ ಶಿಲಾಯುಗದ ಕಾಲದಲ್ಲಿ ಗುಹೆಗಳಲ್ಲಿ ಆದಿಮಾನವನಿಗೆ ಯಾವಾಗ ಬೆಳಕಿನ ಪರಿಚಯವಾಯಿತು ಯಾವಾಗ ಪ್ರಕಾಶದ ಔನ್ಯತ ಅರಿವಾಯಿತು ಅಲ್ಲಿಂದಲೇ ಈ ಒಂದು ಉನ್ನತಿ ಆರಂಭವಾಯಿತು ಅಂದರೆ ದೀಪಾರಾಧನೆ ಆರಂಭವಾಯಿತು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೀಪಾರಾಧನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡ್ತಿವಿ ದೀಪವನ್ನು ಪೂಜೆಮಾಡುವ ಮೂಲಕ ನಮ್ಮ ಮನೆಗೆ ಮಹಾಲಕ್ಷ್ಮಿಯ ಸ್ವಾಗತ ಮಾಡ್ತಾ ಇದ್ದೀವಿ ಅಂತ ಇನ್ನೊಂದು ಕಡೆ ಅರ್ಥ ಕೂಡ ಹೇಳ್ತೀವಿ ಅದರಿಂದ ಪ್ರತಿ ಶುಕ್ರವಾರ ದಿನ ಬರುವಂತಹ ಶುಕ್ರವಾರದ ದಿನ ಮನೆಯಲ್ಲಿ ನೀವು ಒಂದು ದೀಪಾರಾಧನೆ ಮಾಡಿದರೆ ಸಾಕು ಮಹಾಲಕ್ಷ್ಮಿ ನಿಮ್ಮ ಮನೆಗೆ ಆಗಮನವನ್ನು ಮಾಡ್ತಾಳೆ ಅಂತ ಅರ್ಥ ನಿಮ್ಮ ಮನೆಗೆ ಅದೃಷ್ಟದ ಬಾಗಿಲು ತೆರೆದಿದೆ ಅಂತಾನೆ ಅರ್ಥ
ಒಂದು ದೀಪಾರಾಧನೆ ನೀವು ಶುಕ್ರವಾರ ದಿನ ಮಾಡಿದ್ದಲ್ಲಿ ಫಲ ಅಧಿಕ ಈ ಒಂದು ದೀಪಾರಾಧನೆ ಯಾವ ರೀತಿ ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಎಂದು ತಿಳಿಸಿಕೊಡ್ತನೆ ಜಗವನ್ನೇ ಬೆಳಗುವ ಸೂರ್ಯ ಸಾಯಂಕಾಲ ಕತ್ತಲಾದಾಗ ಅಂದರೆ ಬೆಳಕು ಆವರಿಸುವ ಕತ್ತಲೆಯನ್ನು ಪರಿಹರಿಸಿಕೊಳ್ಳಲು ಹುಟ್ಟಿಕೊಂಡಿದ್ದೇ ಈ ಒಂದು ಮನುಷ್ಯ ನಿರ್ಮಿತ ದೀಪ ಈ ದೀಪವನ್ನು ನಾವು ವಿಶೇಷವಾಗಿ ಮಹಾಲಕ್ಷ್ಮಿಗೆ ಹೋಲಿಸುತ್ತೇವೆ ಈ ದೀಪದ ಸಂಕೇತ ಮಹಾಲಕ್ಷ್ಮಿಅಂತ ಕೂಡ ಕರೀತಿವಿ ದೀಪವನ್ನು ಹಚ್ಚಿದರೆ ಮಹಾಲಕ್ಷ್ಮಿಯು ಮನೆಗೆ ಆಗಮನ ಮಾಡಿದ್ದಾರೆ ಅಂತ ಅರ್ಥ ಅದರಿಂದ ನೀವು ಮಹಾಲಕ್ಷ್ಮಿ ಆಗಮನವಾಗುತ್ತಿದೆ ಮನೆ ಮೇಲೆ ನಿಮ್ಮ ಮೇಲೆ ನಿಮ್ಮ ಸಂಬಂಧದ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ದರೆ ಈ ದೀಪಾವನ್ನು ಹಚ್ಚುವುದರಿಂದ ನಿಮಗೆ ಒಳ್ಳೇದಾಗುತ್ತೆ ವಿಶೇಷವಾದ ದೀಪವನ್ನು ಹಚ್ಚಬೇಕಾಗುತ್ತೆ ಶುಕ್ರವಾರ ನೀವು ಬೆಳಿಗ್ಗೆ ಎದ್ದ ತಕ್ಷಣ ಮನೆಯನ್ನೆಲ್ಲ ಸ್ವಚ್ಚ ಮಾಡಿಕೊಂಡು ನೀವು ಸ್ವಚ್ಛತೆ ಯಾಗಿ ಸ್ನಾನ ಮಾಡಿ ಮಡಿಯಿಂದ ದೇವರ ಮನೆಯನ್ನು ಕ್ಲೀನ್ ಮಾಡಿಕೊಂಡು ದೀಪ ಹಚ್ಚಬೇಕಾಗುತ್ತೆ ಮುಖ್ಯವಾಗಿ ವಿಶೇಷವಾದ ದೀಪವನ್ನು ಹಚ್ಚಬೇಕು ಅಂದರೆ
ನೀವು ಮನೆಯಲ್ಲಿರುವಂತಹ ಒಂದು ತಾಮ್ರದ ಪಾತ್ರೆ ಅಥವಾ ಒಂದು ಕಳಸದ ಚೊಂಬು ಇರುತ್ತದೆ ಅದಕ್ಕೆ ಪೂರ್ತಿ ಭಾಗ ಅಕ್ಕಿ ತುಂಬಿಕೊಂಡು ಅದರ ನಂತರ ನಂತರ ನೀವು ಅಕ್ಕಿಯನ್ನು ತುಂಬಿಕೊಂಡು ಬಂದಿರುವಂತಹ ಒಂದು ಪಾತ್ರೆ ಮೇಲೆ ಕಳಸವಾಗಿರಬಹುದು ಅದರ ಮೇಲೆ ಮೂರು ವಿಳ್ಯದೆಲೆಯನ್ನ ಜೋಡಿಸಿ ಆ ವಿಳ್ಯದೆಲೆ ಮೇಲೆ ಅರಿಶಿಣ ಕುಂಕುಮವನ್ನು ಹಚ್ಚಿಕೊಳ್ಳಬೇಕಾಗುತ್ತದೆ ನಂತರ ಮನೆಯಲ್ಲಿ ಇರುವ ದೇವರ ವಿಗ್ರಹ ಅಥವಾ ಫೋಟೋ ಮುಂದೆ ಇಟ್ಟು ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು ಆ ದೀಪವನ್ನು ಹಚ್ಚಿ ವಿಳ್ಯದೆಲೆ ಮೇಲೆ ಇಡಬೇಕು ನಂತರ ಆ ದೀಪಗಳಿಗೆ ಮೂರು ವಿಶೇಷ ಹೂಗಳಿಂದ ಅಲಂಕರಿಸಿ ಕುಂಕುಮಾರ್ಚನೆ ಮಾಡಬೇಕು ಆಮೇಲೆ ದೇವರಿಗೆ ಹಾಗೂ ದೀಪಗಳ ಕಳಸಕ್ಕೆ ಧೂಪ ದೀಪಾರತಿಯನ್ನು ಬೆಳಗಿ ಪೂಜೆ ಮಾಡಬೇಕು ನಂತರ ನಂತರ ಒಂದು ದೀಪಕ್ಕೆ ದೇವರಿಗೆ ಧೂಪ ದೀಪಗಳನ್ನು ಬೆಳಗಿ ಪೂಜೆಯನ್ನು ಮಾಡಬೇಕಾಗುತ್ತೆ ನಂತರ ಮರುದಿನ
ಬೆಳಿಗ್ಗೆ ಎದ್ದು ಅಕ್ಕಿಯನ್ನು ತುಂಬಿರುತ್ತಿರಲ್ಲ ಆ ಅಕ್ಕಿಯನ್ನು ನೀವು ಬೇರೆಯವರಿಗೆ ದಾನ ಮಾಡಬೇಕಾಗುತ್ತದೆ ಇಲ್ಲಾಂದ್ರೆ ಪ್ರಾಣಿ-ಪಕ್ಷಿಗಳಿಗೆ ದಾನಮಾಡಿದರೆ ತುಂಬಾನೇ ಒಳ್ಳೆದಾಗುತ್ತೆ ಈ ಪ್ರಕಾರ ಮಾಡಿದರೆ ಮಹಾಲಕ್ಷ್ಮಿ ಸದಾ ಕಾಲ ನಿಮ್ಮ ಮನೆಯಲ್ಲಿ ನೆಲೆಸಲು ಸಾಧ್ಯ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.