ಜೀವನದಲ್ಲಿ ದುಡ್ಡು ಇಲ್ಲ ಅಂದ್ರೆ ಏನು ನಡೆಯೋದಿಲ್ಲ ಆದ್ರೆ ಕೆಲವೊಮ್ಮೆ ನಮ್ಮ ನಸೀಬು ಹೇಗಿರುತ್ತೆ ಅಂದ್ರೆ ಏನು ಒಳ್ಳೆಯ ಕೆಲಸ ಕಾರ್ಯಗಳು ಮಾಡೋಕೆ ಹೋದರು ಕೂಡ ನಮಗೆ ವಿಘ ಬೇಗ ಬರುತ್ತದೆ, ವ್ಯಾಪಾರ ವ್ಯವಹಾರ ಮತ್ತು ಉದ್ಯೋಗ ಎಲ್ಲದರಲ್ಲಿ ನಷ್ಟಗಳು ಹೆಚ್ಚಿಗೆ ಆಗಿದ್ರೆ ನಾವು ಜೀವನದಲ್ಲಿ ಯಾಕಪ್ಪ ಬದುಕಿದ್ದೇವೆ ಎನ್ನುವ ಸ್ಥಿತಿಗೆ ಬರುತ್ತೇವೆ, ಇಂತಹ ಸಮಸ್ಯೆಗಳು ತುಂಬಾ ಜನಕ್ಕೆ ಈಗಾಗಲೇ ಬಂದಿರುತ್ತದೆ, ನಾವು ಜೀವನ ಮಾಡೋಕೆ ಸಾಲದ ಮೇಲೆ ಸಾಲ ಮಾಡುತ್ತಾ ಕಷ್ಟದಲ್ಲಿಯೇ ಜೀವನ ಸಾಗಿಸುವ ಸನ್ನಿವೇಶ ಬರುತ್ತದೆ, ಇಂತಹ ಸಮಯದಲ್ಲಿ ನಿಮ್ಮ ಪೂರ್ವಜರು ಕೆಲವೊಂದು ಸೂಕ್ತ ರೀತಿಯ ಅನುಷ್ಟಾನ ತಿಳಿಸುತ್ತಾರೆ, ಅದನ್ನು ನಾವು ಸರಿಯಾದ ರೀತಿಯಲ್ಲಿ ಪಾಲಿಸಿದರೆ ಖಂಡಿತ ನಮ್ಮ ಜೀವನದಲ್ಲಿ ಕೂಡ ಮಹಾ ಲಕ್ಷ್ಮಿ ದೇವಿಯ ಅನುಗ್ರಹ ಅನ್ನೋದು ಸಿಗುತ್ತದೆ, ಒಮ್ಮೆ ನಮ್ಮ ಜೀವನದ ಮೇಲೆ ಮಹಾಲಕ್ಷ್ಮಿ ದೇವಿ ಅನುಗ್ರಹ ಬಂದ್ರೆ ತಿರುಕ ಕೂಡ ಕುಭೇರ ಆಗುತ್ತಾನೆ, ಹಾಗಾದ್ರೆ ಮಹಾಲಕ್ಷ್ಮಿ ದೇವಿ ಅನುಗ್ರಹ ನಮ್ಮ ಮೇಲೆ ಬರೋಕೆ ಏನು ಮಾಡಬೇಕು ಅಂದ್ರೆ ಸಮಸ್ಯೆಗಳಿಗೆ ಉಚಿತ ಸಲಹೆ ಕೇಳಿ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಈ ಅನುಷ್ಥಾನ ನೀವು ಶುಕ್ರವಾರ ಸಂಜೆ ಮಾಡೋದು ತುಂಬಾ ಒಳ್ಳೆಯದು, ಮೊದಲಿಗೆ ಒಂದು ನಾರು ಸುಲಿದ ತೆಂಗಿನ ಕಾಯಿ ತೆಗೆದುಕೊಂಡು ಅದಕ್ಕೆ ಚೆನ್ನಾಗಿ ಅರಿಶಿನ ಹಚ್ಚಿರಿ ನಂತರ ಕುಂಕುಮ ನೀರಿನಲ್ಲಿ ಕಲಸಿ ಅದರಂ ಮೇಲೆ ಸ್ವಸ್ತಿಕ್ ಚಿನ್ಹೆ ಬರೆಯಿರಿ, ಸ್ವಸ್ತಿಕ್ ಚಿನ್ಹೆ ಸಾಕಷ್ಟು ಮಹತ್ವ ಹೊಂದಿದೆ, ನಿಮ್ಮ ಕಷ್ಟಗಳನ್ನು ಪರಿಹಾರ ಮಾಡುವ ಶಕ್ತಿ ಅದಕ್ಕೆ ಇರುವುದು, ನೀವು ಹೀಗೆ ಸ್ವಾಸ್ತಿಕ್ ಚಿನ್ಹೆ ತೆಂಗಿನಕಾಯಿ ಮೇಲೆ ಬರೆದ ನಂತರ ಅದನ್ನು ಒಂದು ತಟ್ಟೆ ಮೇಲೆ ಅಕ್ಕಿ ಹಾಕಿ ಇಡಬೇಕು, ನಂತರ ಆ ಒಂದು ತಟ್ಟೆ ನಿಮ್ಮ ಕೈ ನಲ್ಲಿ ಹಿಡಿಕೊಂಡು ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮೈ ನಮಃ ಈ ಮಂತ್ರ ೧೦೮ ಭಾರಿ ಹೇಳಿರಿ, ಈ ಮಂತ್ರ ಹೇಳುವಾಗ ನೀವು ಮಹಾಲಕ್ಷ್ಮಿ ದೇವಿಯ ಫೋಟೋ ಅಥವ ವಿಗ್ರಹದ ಮುಂದೆ ಇರಬೇಕು ಮತ್ತು ನಿಮ್ಮ ಕೈನಲ್ಲಿ ಆ ತೆಂಗಿನಕಾಯಿ ಮತ್ತು ಅಕ್ಕಿ ಇರುವ ತಟ್ಟೆ ಇರಬೇಕು, ನಂತರ ನೀವು ಆ ತೆಂಗಿನಕಾಯಿ ಮತ್ತು ಅಕ್ಕಿಯನ್ನು ದೇವರ ಮನೆ ನಲ್ಲಿ ಇಡಬೇಕು ಇದನ್ನು ನೀವು ಮೂರೂ ವಾರ ಮಾಡಿದ ನಂತರ ಆ ತೆಂಗಿನ ಕಾಯಿ ನಲ್ಲಿ ಸಿಹಿ ಮಾಡಿಕೊಂಡು ನೀವು ನಿಮ್ಮ ಮನೆ ಜನರು ತಿನ್ನಬೇಕು ಹಾಗೆಯೇ ತಟ್ಟೆ ನಲ್ಲಿ ಉಳಿದಿರುವ ಅಕ್ಕಿ ತೆಗೆದು ನೀವು ನಿತ್ಯ ಬಳಸುವ ಅಕ್ಕಿ ಡಬ್ಬಕ್ಕೆ ಹಾಕಿ ಕಲಸಬೇಕು, ಇದರಿಂದ ಸಾಕ್ಷಾತ್ ಮಹಾ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ತುಂಬಾ ಬೇಗನೆ ಬರುವುದು.
ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ಉದ್ಯೋಗ ಅನಾರೋಗ್ಯ, ಸಾಲ ಬಾಧೆ ಎಲ್ಲಾ ಸಮಸ್ಯೆಗೆ ನಿಶ್ಚಿತ ಪರಿಹಾರ ಸಾಕಷ್ಟು ಜನರಿಗೆ ಸಿಕ್ಕಿದೆ.