ಮಹಾಲಕ್ಷ್ಮೀ ದೇವಿಗೆ ದಾಸವಾಳ ಹೂವಿನ ಅಂಟಿನಿಂದ ದೀಪಾರಾಧನೆಯನ್ನು ಮಾಡಿದ್ರೆ

59

ಮಹಾಲಕ್ಷ್ಮೀ ದೇವಿಗೆ ದಾಸವಾಳ ಹೂವಿನ ಅಂಟಿನಿಂದ ದೀಪಾರಾಧನೆಯನ್ನು ಮಾಡಿ ನಿಮ್ಗೆ ಲಕ್ಷ್ಮೀ ಕಟಕೃಪಾಕ್ಷ ಸಿಗುತ್ತದೆ. ನಮಸ್ತೆ ಗೆಳೆಯರೇ ಮಿತ್ರರೇ ನಾವು ಮನೆಯಲ್ಲಿ ಕಷ್ಟ ಪಡುವುದು ಏತಕ್ಕಾಗಿ ನಮ್ಮ ಒಂದು ಕುಟುಂಬ ಅಭಿವೃದ್ದಿ ಹೊಂದಲೆಂದು ತಾನೇ ಅಲ್ವಾ ಸ್ನೇಹಿತರೇ ಎಷ್ಟೊಂದು ಕಷ್ಟ ಪಡುತ್ತೇವೆ. ನಮ್ಮ ಕುಟುಂಬದವರು ಆರೋಗ್ಯವಾಗಿ ಇರಲಿ ಸುಕ್ಷೇಮದಿಂದ ಇರಲಿ ಸಂತೋಷವಾಗಿ ನಗುನಗುತ್ತಾ ಇರಲಿ ಎಂದು ಹಗಳು ರಾತ್ರಿ ಬಹಳ ಕಷ್ಟ ಪಡುತ್ತೇವೆ. ಮನೆಯಲ್ಲಿ ದುಡಿಯುವವರ ಕಷ್ಟ ಹೇಳಲು ಆಗುವುದಿಲ್ಲ ಅಷ್ಟೊಂದು ಅವರ ಕುಟುಂಬದ ಸುಖಕ್ಕಾಗಿ ಅವರು ಕಷ್ಟ ಪಡುತ್ತಾರೆ ಹೊರತು ಅವರ ಸುಖಕ್ಕೆ ಅವರು ಏನು ಮಾಡಿಕೊಳ್ಳುವುದಿಲ್ಲ. ಅವರು ದುಡಿದಿರುವ ಹಣ ಕೈಯಲ್ಲಿ ಸ್ಥಿರವಾಗಿ ನಿಲ್ಲಬೇಕು ಹೊರತಾಗಿ ನೀರಿನಂತೆ ಹರಿದು ಹೋಗುವ ಹಣವಾಗಬಾರದು. ಮಹಾ ಲಕ್ಷ್ಮೀಯ ಕೃಪಾಕಟಾಕ್ಷ ನಮಗೆ ದೊರಕಿ ಬರಬೇಕು ಅಂದ್ರೆ ನಾವು ಏನು ಮಾಡಬೇಕು. ಬಹಳ ಸುಲಭವಾದ ಪರಿಹಾರ ಇದೆ ಸ್ನೇಹಿತರೇ ಅದು ಏನಪ್ಪಾ ಅಂದ್ರೆ ಪ್ರತಿನಿತ್ಯವೂ ನೀವು ಮಹಾಲಕ್ಷ್ಮೀ ಪೂಜೆಯನ್ನು ಮಾಡಿಯೇ ಮಾಡುತ್ತೀರಿ. ನಾವು ದೇವರಲ್ಲಿ ಮೊದಲಿಗೆ ಕೇಳಿಕೊಳ್ಳುವುದು ಏನು ನಮ್ಮ ಕುಟುಂಬ ಚೆನ್ನಾಗಿರಲಿ ನಮ್ಮ ಮನೆಯಲ್ಲಿರುವವರನ್ನು ಚೆನ್ನಾಗಿ ಇಡಮ್ಮಾ. ನನಗೂ ಚೆನ್ನಾಗಿ ಇಡಮ್ಮಾ. ನಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಮಾಡಮ್ಮಾ ಅಂತ ಎಲ್ಲ ರೀತಿಯಲ್ಲಿ ಮಹಾಲಕ್ಷ್ಮೀ ದೇವಿಯಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ. ಈ ಒಂದು ವಿಶೇಷವಾದ ಹೂವನ್ನು ಮಹಾಲಕ್ಷ್ಮೀ ದೇವಿಗೆ

ಆ ತಾಯಿಯ ಪಾದಕ್ಕೆ ಸಮರ್ಪಿಸಿದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಅಖಂಡ ಐಶ್ವರ್ಯ ತಾಂಡವ ಆಡುವ ಸಂಶಯವೇ ಇಲ್ಲ. ಅದು ಯಾವ ಹೂವು ಅಂತ ಹೇಳಿದರೆ ಪ್ರತಿಯೊಬ್ಬರ ಮನೆಯಲ್ಲಿ ಇರುತ್ತದೆ. ಎಲ್ಲ ಕಡೆಯೂ ಈ ಹೂವನ್ನು ಸಾಮಾನ್ಯವಾಗಿ ನೀವು ಇದನ್ನು ನೋಡಿರುತ್ತೀರಿ. ಅದುವೇ ಕೆಂಪು ದಾಸವಾಳ ಹೂವು. ಈ ಕೆಂಪು ದಾಸವಾಳ ಹೂವು ,ಅಷ್ಟೊಂದು ಲಕ್ಷ್ಮೀ ದೇವಿಗೆ ಪಾತ್ರವಾಗಿದೆಯಾ ಅಂತ ನಿಮಗೆ ಅಚ್ಚರಿ ವಿಷಯ ಆಗಿರಬಹುದು. ಹೌದು ಆದರೆ ಇದು ನಿಜ. ಈ ಕೆಂಪು ದಾಸವಾಳ ಹೂವಿನಲ್ಲಿ ಒಂದು ಅಂಟು ಇರುತ್ತದೆ. ಇದರಲ್ಲಿ ಒಂದು ಬಗೆಯ ಘಮ ಅಡಗಿರುತ್ತದೆ. ಆ ಘಮವೇ ಮಹಾಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯ. ನೀವು ಲಕ್ಷ್ಮೀ ದೇವಿಗೆ ದೀಪಾರಾಧನೆ ಮಾಡುವಾಗ ದೀಪದಲ್ಲಿ ಒಂದು ಚೂರು ಅಂಟು ಹಾಕಿದರೆ ಅದರ ವಾಸನೆಯೇ ಬೇರೆದಾಗಿ ಪರಿಣಮಿಸುತ್ತದೆ. ಹಾಗಾಗಿ ಮಹಾಲಕ್ಷ್ಮೀ ದೇವಿಗೆ ಕೆಂಪು ದಾಸವಾಳ ನಿಂದ ನೀವು ಎಷ್ಟು ಚೆನ್ನಾಗಿ ಪೂಜೆಯನ್ನು ಮಾಡುತ್ತಿರೋ ಅಷ್ಟೊಂದು ನಿಮ್ಮ ಮನೆಯಲ್ಲಿ ಅಭಿವೃದ್ಧಿ ಆಗುತ್ತಾ ಹೋಗುತ್ತದೆ. ಯಾವುದೇ ರೀತಿಯ ಅಡ್ಡಿ ಆತಂಕಗಳು ಮನೆಯಲ್ಲಿ ಕಿರಿಕಿರಿ ವಾತಾವರಣ ಎಲ್ಲವೂ ಹೊರಟು ಹೋಗುತ್ತದೆ. ಎಷ್ಟು ಕೆಂಪು ದಾಸವಾಳ ಹೂವುಗಳನ್ನು ಆರ್ಪಿಸುತ್ತಿರೋ ಅಷ್ಟೇ ಒಳ್ಳೆಯ ಫಲಿತಾಂಶ ಕಾಣುತ್ತೀರಿ. ಕೆಂಪು ದಾಸವಾಳ ಅಂಟು ಎಂದು ಕೇಳುವ ಬದಲಾಗಿ ಮಂದಾರ ಹೂವಿನ ಅಂಟು ಎಂದು ಕೇಳಿದರೆ ಪೂಜಾ ಸಾಮಗ್ರಿ ಅಂಗಡಿಯಲ್ಲಿ ನಿಮಗೆ ದೊರೆಯುತ್ತದೆ. ಇದನ್ನು ನೀವು ದೀಪದಲ್ಲಿ ಹಾಕಿದರೆ ಒಳ್ಳೆಯ

ಸುವಾಸನೆ ಬರುತ್ತದೆ. ಮನೆಯೆಲ್ಲಾ ಘಮಘಮಿಸುತ್ತದೆ. ಇದು ಮಹಾಲಕ್ಷ್ಮೀ ದೇವಿಗೆ ತುಂಬಾನೇ ಇಷ್ಟವಾಗುತ್ತದೆ. ಇದರಿಂದ ತಾಯಿ ಸಂತೃಪ್ತಳಾಗಿ ದೇವಿಯೂ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ. ಎಲ್ಲಿ ಹೂವಿನ ಘಮ ಹರಡುತ್ತದೆಯೋ ಅಲ್ಲಿ ತಾಯಿ ಲಕ್ಷ್ಮಿ ದೇವಿ ಸದಾ ಕಾಲ ಇರುತ್ತಾಳೆ. ಕಮಲದ ಹೂವಿಗೆ ಎಷ್ಟು ಪ್ರಾಮುಖ್ಯತೆ ಇರುತ್ತದೆಯೋ ಅಷ್ಟೇ ದಾಸವಾಳದ ಹೂವಿಗೂ ಕೂಡ ಇದೆ. ಕಮಲದ ಹೂವು ಶ್ರೀಮಾನ್ ನಾರಾಯಣನ ಒಂದು ಅಂಶವಾಗಿರುವ ಕಾರಣವಾಗಿ ಮಹಾಲಕ್ಷ್ಮೀ ದೇವಿಗೆ ಕಮಲದ ಹೂವು ಮಹಾಪ್ರಿಯಾ. ಆದರೆ ದಾಸವಾಳದ ಹೂವು ಲಕ್ಷ್ಮೀದೇವಿಗೆ ಸ್ವಯಂ ಪ್ರಿಯವಾದ ಹೂವು ಆಗಿದೆ. ಆದ್ದರಿಂದ ನಿಮ್ಗೆ ಹಣ ಸ್ಥಿರವಾಗಿ ನಿಲ್ಲಬೇಕು ಮನೆಯಲ್ಲಿ ಸುಖ ಶಾಂತಿ ಮನೆಯಲ್ಲಿ ಅಖಂಡ ಸೌಭಾಗ್ಯ ಸಿಗಬೇಕು ಅಂದರೆ ನೀವು ದಾಸವಾಳದ ಅಂಟಿನಿಂದ ದೀಪಾರಾಧನೆಯನ್ನು ಮಾಡಿ ಸ್ನೇಹಿತರೇ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here