ಮಹಾಲಕ್ಷ್ಮೀ ನೇರ ಆಶೀರ್ವಾದ ಪಡೆಯಲು ಕಸ್ತೂರಿ ಗಿಡದಿಂದ ಈ ಪೂಜೆ ಮಾಡಿರಿ

48

ನಮಸ್ತೆ ಗೆಳೆಯರೆ ಮನೆಯಲ್ಲಿ ಹಣದ ಸ್ಥಿರತೆ ಇರಬೇಕು ಮನೆಯಲ್ಲಿ ಸದಾಕಾಲ ಹಣ ನೆಲೆಸಿರಬೇಕು ನಾವು ಕಷ್ಟಪಟ್ಟು ದುಡಿದ ಹಣ ವಿನಾಕಾರಣ ವ್ಯಯ ಆಗಬಾರದು ಮನೆಯಲ್ಲಿರುವ ಸದಸ್ಯರೆಲ್ಲರೂ ಶಾಂತಿ ನೆಮ್ಮದಿ ಸಂತೋಷದಿಂದ ಇರಬೇಕು ಮನೆಯಲ್ಲಿ ಪ್ರತಿಯೊಬ್ಬರೂ ಅಪೇಕ್ಷಿಸುವ ವಸ್ತುವನ್ನು ತಂದುಕೊಡಬೇಕು ಎನ್ನುವ ಆಸೆ ಈಡೇರಬೇಕು ಎಂದರೆ ಹಣ ಮನೆಯಲ್ಲಿ ಸ್ಥಿರವಾಗಿರಬೇಕು ಲಕ್ಷ್ಮಿಯ ಅನುಗ್ರಹ ನಮಗೆ ಆಗಬೇಕು ಎಂದರೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಯಾವ ರೀತಿ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಮಹಾಲಕ್ಷ್ಮಿಗೆ ಸುವಾಸನೆಯ ಎಂದರೆ ಬಹಳಷ್ಟು ಇಷ್ಟ ಸಾತ್ವಿಕವಾದ ಸುವಾಸನೆ ಎಂದರೆ ಬಹಳಷ್ಟು ಪ್ರಿಯ ಅಂದರೆ ಹೂಗಳ ವಾಸನೆ ಅಥವಾ ಸೆಂಟ್ ಸುವಾಸನೆ ಬಹಳ ಇಷ್ಟ ಹಾಗಾಗಿ ಗೆಳೆಯರೇ ಮಹಾಲಕ್ಷ್ಮಿಗೆ ಪ್ರಿಯವಾದ ಒಳ್ಳೆಯ ಸುವಾಸನೆ ಬರುವ ವಸ್ತು ಎಂದರೆ ಬಹುಮುಖ್ಯವಾದುದು ಕಸ್ತೂರಿ ಕಾಯಿ ಇದು ಪೂಜಾ ಸಾಮಗ್ರಿ ಅಂಗಡಿಗಳಲ್ಲಿ ಸಿಗುತ್ತದೆ ಗೆಳೆಯರೆ ಕಸ್ತೂರಿ ಕಾಯಿ ತೆಗೆದುಕೊಂಡು ಬರಬೇಕು. ಗೆಳೆಯರೇ ಶುಕ್ರವಾರದಂದು ಸ್ನಾನ ಮಾಡಿ ಪೂಜೆ ಮುಗಿಸಿದ ನಂತರ ಕಸ್ತೂರಿ ಕಾಯಿಯನ್ನು ಪೂಜಾ ಮಂದಿರದಲ್ಲಿ ಇಡಬೇಕು ಅದಕ್ಕೆ

ಅರಿಶಿನ ಕುಂಕುಮ ಗಂಧ ಲೇಪಿಸಿ ಹೂ ಅರ್ಪಿಸಿ ದೀಪಾರಾಧನೆ ಮಾಡುತ್ತಾ ಭಕ್ತಿಯಿಂದ ಲಕ್ಷ್ಮೀದೇವಿ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸು ಎಂದು ಬೇಡಿಕೊಳ್ಳಬೇಕು ನಂತರ ಕಸ್ತೂರಿ ಕಾಯಿಗೆ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸಬೇಕು ಹಾಗೂ ಶುಕ್ರವಾರ ಪೂರ್ತಿ ದಿನ ಕಸ್ತೂರಿ ಕಾಯಿಯನ್ನು ದೇವರಕೋಣೆಯಲ್ಲಿ ಇಡಬೇಕು ನಂತರ ಮಾರನೇದಿನ ನೀವು ಹಣ ಇಡುವ ಜಾಗದಲ್ಲಿ ಬೀರುವಿನಲ್ಲಿ ಒಂದು ಬಟ್ಟಲಲ್ಲಿ ಇಡಬೇಕು ಈ ಕಾಯಿಯನ್ನು ತಾಮ್ರದ ಬಟ್ಟಲು ಅಥವಾ ಬೆಳ್ಳಿಯ ಬಟ್ಟಲಲ್ಲಿ ಕಸ್ತೂರಿ ಕಾಯಿಯನ್ನು ಇಟ್ಟು ಬೀರುವಿನಲ್ಲಿ ದೂರಕ್ಕೆ ಇಡಬೇಕು ಅದು ಯಾರ ಕೈಗೂ ಸಿಗಬಾರದು ಬೀರುವಿನ ಬಾಗಿಲು ತೆಗೆದ ತಕ್ಷಣ ಅದರ ಸುವಾಸನೆ ಬರುವ ಹಾಗೆ ಯಾರು ಮುಟ್ಟದೇ ಇರುವ ಜಾಗದಲ್ಲಿ ಒಳಗೆ ಇಡಬೇಕು ಈ ರೀತಿ ಮಾಡುವುದರಿಂದ ಮಹಾಲಕ್ಷ್ಮಿಯ ವಾಸ ಸ್ಥಿರವಾಗಿ ನಿಮ್ಮ ಮನೆಯಲ್ಲಿ ಇರುತ್ತದೆ. ಗೆಳೆಯರೇ ಮಹಾ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಈ ಕಸ್ತೂರಿ ಕಾಯಿಯಿಂದ ಮಾಡುವ ಪರಿಹಾರ ಬಹಳಷ್ಟು ಪರಿಣಾಮಕಾರಿಯಾಗಿದೆ ಬಹಳಷ್ಟು ಜನರು ಕೂಡ ಈ ಪರಿಹಾರವನ್ನು ಮಾಡಿಕೊಂಡಿದ್ದಾರೆ ಲಾಭವನ್ನು ಪಡೆದಿದ್ದಾರೆ ಅಷ್ಟೊಂದು ಅದ್ಭುತವಾದ

ಸುವಾಸನೆ ಕಸ್ತೂರಿ ಕಾಯಿಯಲ್ಲಿ ಇದೆ ಬೇಗನೆ ಮಹಾಲಕ್ಷ್ಮಿಯ ಅನುಗ್ರಹ ನಿಮಗೆ ದೊರೆಯುತ್ತದೆ ಗೆಳೆಯರೇ ಕಸ್ತೂರಿ ಕಾಯಿ ಸುವಾಸನೆ ಮನೆಯಲ್ಲಿ ಹರಡುತ್ತಿದ್ದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗುತ್ತದೆ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಜಾಗೃತವಾಗುತ್ತದೆ ಮಹಾಲಕ್ಷ್ಮಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ ಪ್ರತಿಯೊಂದು ಕೆಲಸದಲ್ಲೂ ಉತ್ತಮ ಲಾಭಾಂಶವನ್ನು ಪಡೆಯುತ್ತೀರಾ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here