ಮಹಾವಿಷ್ಣು ನೆಲೆಸಿದ ಸ್ಥಳ ಅರಳಿ ಮರದ ಬಳಿ ತೆರಳಿ ಈ ಕೆಲಸ ಮಾಡಿರಿ

35

ಬೆಳಗಿನ ಜಾವ ಎಲ್ಲರೂ ಕೂಡ ಅರಳಿ ಮರ ಪೂಜೆ ಮಾಡುತ್ತೇವೆ ಅದು ಧನುರ್ ಮಾಸದ ವಿಶೇಷತೆ ಈ ಸಮಯದಲ್ಲಿ ಈ ದೇವತೆ ಅಲ್ಲಿ ಇರುವುದಿಲ್ಲ ಯಾವುದು ಆ ದೇವತೆ ಗೊತ್ತಾ ನಮಗೆಲ್ಲ ಗೊತ್ತಿದೆ ಈ ಅರಳಿ ಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಮೂರು ಜನ ಇರುವ ಈ ವೃಕ್ಷದಲ್ಲಿ ವಿಶೇಷವಾಗಿ ಮತ್ತೊಂದು ದೇವತೆಗೆ ಜಾಗ ಕೊಟ್ಟಿದ್ದಾರೆ ಇದನ್ನು ಕೊಟ್ಟಿದ್ದು ಕೂಡ ವಿಷ್ಣು. ಅರಳಿ ಮರವನ್ನು ದಿನ ನಿತ್ಯ ಪೂಜೆ ಮಾಡುವುದರಿಂದ ದರಿದ್ರವನ್ನು ಮನೆಗೆ ನೀವೇ ನಿಮ್ಮ ಹಸ್ತದಿಂದ ತೆಗೆದುಕೊಂಡು ಒಳಗೆ ಇಡುವಿರಿ ಏಕೆಂದರೆ ಮಹಾ ವಿಷ್ಣು ದರಿದ್ರ ಲಕ್ಷ್ಮಿಯನ್ನು ಈ ಜಾಗದಲ್ಲಿ ನೆಲಸು ಎಂದು ಹೇಳಿ ನೆಲಸಿದ್ದಾರೆ ಏಕೆಂದರೆ ಈ ದರಿದ್ರ ಲಕ್ಷ್ಮಿಯನ್ನು ಒಬ್ಬ ಮಹಾ ಋಷಿ ಲಗ್ನ ಆಗಿರುತ್ತಾರೆ. ದರಿದ್ರ ಲಕ್ಷ್ಮಿ ಎನ್ನುವುದು ಲಕ್ಷ್ಮಿಯ ಅಕ್ಕ ಆಗುತ್ತಾಳೆ ಲಕ್ಷ್ಮಿ ವಿಷ್ಣುವಿನ ಪತ್ನಿ ಹಾಗಾಗಿ ಈ ದರಿದ್ರ ಲಕ್ಷ್ಮಿ ವರ್ಷಾನು ಗಟ್ಟಲೆ ಅಲ್ಲಿ ನಿಂತು ಇರುವ ಸಮಯದಲ್ಲಿ ಮಹಾ ವಿಷ್ಣು ಹೇಳುತ್ತಾನೆ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ನಿನಗೆ ಸೂಕ್ತವಾದ ಜಾಗ ಈ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ಜನರು ನಮ್ಮ ಅಂಶದಲ್ಲಿ ಇರುವ ಈ ವೃಕ್ಷದಲ್ಲಿ ನೆಲೆ ಗೊಂಡಿರಬೇಕು ಹಾಗಾಗಿ ನಿಮಗೆ ಇದೇ ಸೂಕ್ತ ಜಾಗ ಎನ್ನು ನಿರ್ಣಯ ಮಾಡಿ ಆ ದರಿದ್ರ ಲಕ್ಷ್ಮಿಯನ್ನು ಈ ಸ್ಥಳದಲ್ಲಿ ಪ್ರತಿಷ್ಟೆ ಮಾಡಿ ಹೋಗುತ್ತಾರೆ ಹಾಗಾಗಿ ಈ ಜಾಗಕ್ಕೆ ಪ್ರತಿ ಶನಿವಾರ ಮಹಾ ಲಕ್ಷ್ಮಿ ಪ್ರವೇಶ ಆಗುತ್ತಾಳೆ ಪ್ರತಿ ಶನಿವಾರ ಮಾತ್ರ ಎಲ್ಲಾ ಜನರು ಈ ಒಂದು ಅರಳಿ ಮರಕ್ಕೆ ಪೂಜೆ ಮಾಡಬೇಕು ಶನಿವಾರ ಬಿಟ್ಟು ಉಳಿದ ದಿನದಲ್ಲಿ ನೀವು ಪೂಜೆ ಮಾಡಿದ್ದೆ ಆದಲ್ಲಿ ಸಂಜೆಯ ಸಮಯ ಮಧ್ಯಾಹ್ನ ಸಮಯ ಅಥವಾ ಬೆಳಗ್ಗೆ ಸಮಯ ಆಗಬಹುದು ಶನಿವಾರ ಬಿಟ್ಟು ಉಳಿದ ದಿನಗಳಲ್ಲಿ ಪೂಜೆ ಮಾಡುವುದರಿಂದ ಸಕಲ ಇಷ್ಟಗಳು ನಾಶ ಆಗುತ್ತದೆ ದರಿದ್ರ ಆವರಿಸುತ್ತದೆ. ಆಯಸ್ಸು ಆರೋಗ್ಯದಲ್ಲಿ ತೊಂದರೆ ಅನುಭವಿಸುವಿರಿ ಸಕಲ ತೊಂದರೆಗಳು ಸಂಕಷ್ಟಗಳು ನಿಮ್ಮನ್ನು ಬಂದು ನೆಲೆ ಊರುತ್ತದೆ ಹಾಗಾಗಿ ಅರಳಿ ಮರವನ್ನು ವಿಶೇಷವಾಗಿ ಶನಿವಾರದ ದಿನ

ಬ್ರಾಹ್ಮೀ ಮುಹೂರ್ತದಲ್ಲಿ ಮತ್ತು ಗೋಧೂಳಿ ಸಮಯದಲ್ಲಿ ಪೂಜೆ ಮಾಡುವುದರಿಂದ ಎಲ್ಲವೂ ಶುಭ ಆಗುತ್ತದೆ ಈ ದಿವಸ ಈ ಅರಳಿ ಮರಕ್ಕೆ ಹಾಲು ಹಾಕಿ ಪೂಜೆ ಮಾಡುವುದರಿಂದ ಸಕಲ ಸಂಕಷ್ಟ ನಿವಾರಣೆ ಆಗುತ್ತದೆ. ಹಾಗಾಗಿ ಮಹಾ ಲಕ್ಷ್ಮಿ ಇರುವ ವಿಶೇಷವಾದ ಸಾನಿಧ್ಯ ಎಂದರೆ ಅರಳಿ ಮರ ಇದನ್ನು ಶನಿವಾರ ಪೂಜೆ ಮಾಡಿ ನಿಮಗೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಉಳಿದ ದಿನ ಈ ಜಾಗದಲ್ಲಿ ದರಿದ್ರ ಲಕ್ಷ್ಮಿ ಇರುವುದರಿಂದ ಈ ಜಾಗದಲ್ಲಿ ಹೋಗಿ ಕೂರಬೇಡಿ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here