ಶಕ್ತಿಶಾಲಿ ಶಿವನ ಮಂತ್ರ ಮಹಾ ರಹಸ್ಯ

62

ಗೆಳೆಯರೇ ಇದು ಶಿವ ಶಿವ ಎಂದು ನಾಮಸ್ಮರಣೆ ಮಾಡುವ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ವಿಷಯ ಏನಾದರೂ ತಪ್ಪುಗಳು ಇದ್ದಾಗ ನೊಡಬಾರದ್ದನ್ನು ನೋಡಿದಾಗ ನಾವು ಸಹಜವಾಗಿ ಶಿವ ಶಿವ ಎಂದು ಹೇಳುತ್ತೇವೆ ಈ ದೇವರ ನಾಮಗಳನ್ನು ಈ ಸಂದರ್ಭಗಳಲ್ಲಿ ಬಳಸುವ ಅಂತರ್ಯವೇನು ಈ ಪದ್ಧತಿ ಹೇಗೆ ಎಲ್ಲಿ ಆರಂಭ ಆಯಿತು ಈ ಕಥೆಯು ಶಿವ ಮಹಾ ಪುರಾಣದ ರುದ್ರ ಮಹಾ ಸಂಹಿತದ ಇಪ್ಪತ್ನಾಲ್ಕ ನೇ ಅಧ್ಯಾಯದಲ್ಲಿ ಬರುತ್ತದೆ ಶ್ರೀ ರಾಮ ಚಂದ್ರನು ಏಕಪತ್ನಿ ವ್ರತವನ್ನು ಆಚರಿಸುತ್ತಾರೆ ಪುರುಷೋತ್ತಮ ರಾಮ ಅವತಾರದಲ್ಲಿ ವನವಾಸವನ್ನು ಆಚರಿಸುವಾಗ ಸೀತಾ ದೇವಿಯ ಅಪಹರಣ ಆಗುತ್ತದೆ ಆಗ ರಾಮನು ತನ್ನೊಡನೆ ಇದ್ದ ತನ್ನ ಅನುಜನಾದ ಲಕ್ಷಣ ಜೊತೆ ಸೀತಾ ಅನ್ವೇಷಣೆ ಆರಂಭಿಸಿದನು ಸೀತೆಯನ್ನು ಹುಡುಕುತ್ತಾ ವೇದನೆಯಲ್ಲಿ ಇದ್ದ ರಾಮಚಂದ್ರನಿಗೆ ಲೋಕ ಸಂಚಾರ ಮಾಡುತ್ತಾ ಇದ್ದ ಶಿವ ಪಾರ್ವತಿಯರು ಕಂಡರು ಆಗ ರಾಮಚಂದ್ರನ ವೇಧನೆ ನೋಡಿ ದೇವಿ ಸತಿಯು ಆಶ್ಚರ್ಯ ಪಟ್ಟಳು ಪತ್ನಿಗಾಗಿ ಪತಿ ಇಷ್ಟು ವೇದನೆ ಪಡುತ್ತ ಇಷ್ಟೊಂದು ಮಮಕಾರ ತೋರುವರೇ ಎನ್ನುವ ಅನುಮಾನ ಆಕೆಯಲ್ಲಿ ಮೂಡಿತು ಆಕೆ ಈ ವಿಷಯವನ್ನು ಮಹಾ ಶಿವನ ಬಳಿ ಕೇಳಿದಳು

ಆಗ ಲಯಕಾರ ಆದ ಶಿವನು ಶ್ರೀ ರಾಮಚಂದ್ರ ಧರ್ಮ ಸ್ವರೂಪನು ಎಂದು ಯಾವ ಸದ್ಗುಣಗಳನ್ನು ಹೇಗೆ ಮತ್ತು ಯಾವಾಗ ಅಭ್ಯಾಸ ಮಾಡಬೇಕು ಎಂದು ಅವನಿಗೆ ಚೆನ್ನಾಗಿ ತಿಳಿದಿದೆ. ಆದರೆ ಸತಿ ದೇವಿಯು ಶಿವನ ಮಾತಿಗೆ ಅಷ್ಟೊಂದು ತಲೆ ಕೆಡಿಸಿ ಕೊಳ್ಳಲಿಲ್ಲ ಹಾಗೆ ಶಿವನಿಗೆ ರಾಮನ ಆನಂದಕ್ಕೆ ದೂರವಾಗಿ ಪತ್ನಿ ವಿಯೋಧದಿಂದ ನೊಂದ ಹಾಗೆ ವರ್ತಿಸುವುದು ನನಗೆ ನಟನೆ ಎನಿಸುತ್ತಿದೆ ನಾನು ಆತನನ್ನು ಪರೀಕ್ಷಿಸುವೆ ಎಂದಾಗ ಶಿವನು ಮುಗುಳ್ನಗುತ್ತ ಏಕ ಪತ್ನಿ ವ್ರತವನ್ನು ಆಚರಿಸುವ ಶ್ರೀ ರಾಮ ಗೆಲ್ಲುವನು ಎಂದು ಹೇಳಿ ರಾಮನನ್ನು ಪರೀಕ್ಷೆ ಮಾಡಲು ಅನುಮತಿ ನೀಡಿ ಆಲದ ಮರದ ಹಿಂದೆ ಶಿವ ನಿಂತನು. ಸತಿ ದೇವಿ ಸೀತೆಯ ರೂಪ ಧರಿಸಿ ರಾಮನ ಬಳಿ ನಡೆದಾಗ ಆತ ತನ್ನನ್ನು ಸಿತೆಯೆಂದು ಭ್ರಮಿಸಿ ಸಂತೋಷ ಪಡುವಳು ಎಂದು ಊಹಿಸಿದನು ಆದರೆ ಸೀತೆಯ ರೂಪದ ಅತಿ ದೇವಿ ಆತನ ಸನಿಹ ಹೋದ ಕೂಡಲೇ ರಾಮನು ಶಿವ ಶಿವ ಎಂದು ನಾಮ ಕೂಗುತ್ತಾ ಅಲ್ಲಿಂದ ದೂರ ಹೋದ ಸತಿ ದೇವಿಗೆ ಶಿವನು ಹೇಳಿದ್ದು ವಾಸ್ತವ ಎಂದು ಅರಿವಾಯಿತು. ಪರಸ್ತ್ರೀ ತನ್ನನ್ನು ಆಕರ್ಷಿಸಲು ಬಂದಾಗ ಭಗವಾನ್ ರಾಮ ಶಿವ ಶಿವ ಎಂದು ಶಿವ ನಾಮ ಸ್ಮರಣೆ ಮಾಡಿದ್ದು ಶಿವ ನಾಮವು ಪಾಪ ಹರಣ ಮಾಡುತ್ತದೆ

ಎಂದು ಅರ್ಥ ಆಯಿತು ಅಲ್ಲದೆ ರಾಮನಿಗೆ ಶಿವ ನಾಮವು ಅಚ್ಚು ಮೆಚ್ಚಿನದು ಎಂದು ಸ್ಪಷ್ಟವಾಯಿತು ಹೀಗೆ ಪುರಾಣ ಕಾಲದಿಂದಲೂ ಕೆಟ್ಟದನ್ನು ನೋಡಿದಾಗ ಶಿವ ಎಂದರೆ ಪಾಪ ಹರಿಯುತ್ತದೆ ಎನ್ನುವುದು ನಂಬಿಕೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here