ನಮಸ್ಕಾರ ಪ್ರಿಯ ಸ್ನೇಹಿತರೆ ಈ ದಿನ ನಾವು ಮಹಾಶಿವನ ಕೆಲವು ಮಂತ್ರಗಳ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ ಸ್ನೇಹಿತರೆ ಎಲ್ಲರಿಗೂ ತಿಳಿದಿರುವ ಹಾಗೆ ನಮ್ಮನ್ನು ಸಲಹುವವನು ಮಹಾಶಿವ ಮಹಾಶಿವನ ಅಪ್ಪಣೆಯಿಲ್ಲದೆ ಭೂಮಿಯ ಮೇಲೆ ಇರುವಂತಹ ಒಂದು ಹುಲ್ಲು ಕಡ್ಡಿಯೂ ಕೂಡ ಅಲುಗಾಡಲು ಸಾಧ್ಯವಾಗುವುದಿಲ್ಲ ಆದರೆ ಮಹಾಶಿವನ ಅಪ್ಪಣೆಯನ್ನು ಪಡೆದು ಯಾವುದೇ ಕೆಲಸವನ್ನು ಪ್ರಾರಂಭ ಮಾಡಲು ಸಾಧ್ಯವಾಗುವುದಿಲ್ಲ ಮಹಾಶಿವ ಅಪ್ಪಣೆಯನ್ನು ನೀಡಿದಾಗ ಮಾತ್ರ ನಮ್ಮ ಕೆಲಸಗಳನ್ನು ಪ್ರಾರಂಭಿಸಬಹುದು ಮತ್ತು ಆ ಕೆಲಸದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಆದ್ದರಿಂದ ಮಹಾಶಿವನ ಈ ಮೂರು ಮಂತ್ರಗಳನ್ನು ಪ್ರತಿನಿತ್ಯ ನೀವು ಪಠಿಸಿ ನಿಮ್ಮ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿ ಖಂಡಿತವಾಗಿಯೂ ಇದರಿಂದ ನಿಮಗೆ ಅಖಂಡ ಜಯ ಅಖಂಡ ಲಾಭ ದೊರೆಯುತ್ತದೆ ಹಾಗಾದರೆ ಆ ಮಂತ್ರಗಳು ಯಾವುವು ಎಂಬುದನ್ನು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ. ನಿಮ್ಮ ರಾಶಿ ನಮಗೆ ತಿಳಿಸಿರಿ ಉಚಿತ ಜ್ಯೋತಿಷ್ಯ ಕೇಳಿ 9538446677 ಸಂತೋಷ್ ಗುರುಜೀ ಪ್ರಿಯ ಸ್ನೇಹಿತರೆ ಮನುಷ್ಯನು ಪ್ರತಿನಿತ್ಯ ಪ್ರತಿಕ್ಷಣ ಒಂದು ತುತ್ತು ಕೂಳಿಗಾಗಿ ಒಂದು ಗೇಣು ಬಟ್ಟೆಗಾಗಿ ಪರದಾಡುತ್ತಾನೆ ಹಾಗೆಯೇ ಮುಂದಿನ ಜೀವನ ಸುಖಮಯವಾಗಿ ಸಾಗಲಿ ಎಂದು ಮನುಷ್ಯನು ಕಷ್ಟಪಟ್ಟು ದುಡಿದು ಸಂಪಾದನೆ ಮಾಡುತ್ತ ಹೋಗುತ್ತಾನೆ
ಬರೀ ಕಷ್ಟಗಳನ್ನೇ ಅನುಭವಿಸುತ್ತಿರುವ ನಮ್ಮ ಜೀವನದಲ್ಲಿ ನವಚೈತನ್ಯ ಮೂಡಿಬರಬೇಕಾದರೆ ಮಹಾ ಶಿವನ ಅನುಗ್ರಹವನ್ನು ಪಡೆದುಕೊಳ್ಳಬೇಕು ಮಹಾ ಶಿವನನ್ನು ಭಕ್ತಿಯಿಂದ ಪೂಜಿಸಬೇಕು ಅದರ ಜೊತೆಗೆ ಮೂರು ಮಂತ್ರಗಳನ್ನು ಮಹಾಶಿವನ ಎದುರು ಕುಳಿತು ಪ್ರತಿನಿತ್ಯ ಪಠಿಸಬೇಕು ಆ ಮಂತ್ರಗಳು ಯಾವುವು ಎಂದರೆ ಮೊದಲನೆಯದಾಗಿ ಓಂ ನಮಃ ಶಿವಾಯ ಎರಡನೆಯದಾಗಿ ಓಂ ನಮೋ ಭಗವತೆ ರುದ್ರಾಯ ಮೂರನೆಯದಾಗಿ ಓಂ ತತ್ಪುರುಷಾಯ ವಿಧ್ಮಹೆ ಮಹಾದೇವಾಯ ದೀಮಹಿ ತನ್ನೋ ರುದ್ರ ಪ್ರಚೋದಯಾತ್ ಈ ಮಂತ್ರಗಳು ತಮ್ಮದೇಯಾದ ಪ್ರಾಮುಖ್ಯತೆಯನ್ನು ಶ್ರೇಷ್ಠತೆಯನ್ನು ಹೊಂದಿವೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಪರಿಹಾರವಾಗುತ್ತವೆ ಈ ಮಂತ್ರಗಳನ್ನು ನೀವು ಪ್ರತಿನಿತ್ಯ ಪಠಿಸಬೇಕು ಮತ್ತು ಈ ಮಂತ್ರವನ್ನು ಪಠಿಸುತ್ತಾ ಶಿವನಿಗೆ ಬಿಲ್ವಪತ್ರೆಯನ್ನು ಮತ್ತು ತುಂಬಿ ಹೂವನ್ನು ಅರ್ಪಿಸಬೇಕು ಇದರಿಂದ ಮಹಾಶಿವನು ಪ್ರಸನ್ನನಾಗಿ ನಿಮಗೆ ಒಳ್ಳೆಯ ಜೀವನವನ್ನು ನೀಡುತ್ತಾರೆ ಮತ್ತು ನೀವು ಪ್ರಾರಂಭಿಸುವಂತ ಎಲ್ಲಾ ಕೆಲಸಗಳಲ್ಲಿಯೂ ಜಯ ದೊರೆಯುತ್ತದೆ ನಿಮ್ಮ ಮೇಲೆ ಸದಾ ಅನುಗ್ರಹವನ್ನು ಇಡುತ್ತಾರೆ ಈ ವಿಶೇಷ ಮಂತ್ರವನ್ನು ನೀವು ಪ್ರತಿನಿತ್ಯ ಪಠಿಸಿ ಅದರ ಉಪಯೋಗವನ್ನು ಪಡೆದುಕೊಳ್ಳಿ
ಮಹಾಶಿವನ ಆಶೀರ್ವಾದವನ್ನು ಪಡೆದುಕೊಂಡು ನಿಮ್ಮ ಜೀವನದಲ್ಲಿ ಇಲ್ಲಿಯವರೆಗೂ ಅನುಭವಿಸಿದಂತಹ ಎಲ್ಲಾ ಕಷ್ಟಗಳಿಂದ ಮುಕ್ತಿಯನ್ನು ಪಡೆದುಕೊಳ್ಳಿ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು