ಮಹಾಶಿವರಾತ್ರಿ ನಂತರ ಈ ರಾಶಿಗಳಿಗೆ ರಾಜ ಯೋಗ

51

ಮಹಾ ಶಿವರಾತ್ರಿ ಹಬ್ಬದಿಂದ ಮುಂದೆ ಈ 6 ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತದೆ. ಈ ವರ್ಷ ಫೆಬ್ರವರಿ 21 ರಂದು ಮಹಾ ಶಿವರಾತ್ರಿ ಹಬ್ಬ ಬರುತ್ತಿದೆ ಈ ವಿಶೇಷವಾದ ದಿನದಂದು ಗ್ರಹಗಳ ಸಂಚಾರದಲ್ಲಿ ಭಾರಿ ಬದಲಾವಣೆ ಆಗುತ್ತವೆ 102 ವರ್ಷಗಳ ನಂತರ ಇದೀಗ ಮತ್ತೊಮ್ಮೆ ಈ 6 ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಲಭ್ಯವಾಗುತ್ತಿದೆ ಹಾಗಾಗಿ ಆ 6 ಅದೃಷ್ಟ ಹೊಂದುವ ರಾಶಿಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಮಹಾ ಶಿವರಾತ್ರಿ ಹಬ್ಬದಂದು ಉಪವಾಸ ಮತ್ತು ಜಾಗರಣೆ ಮಾಡುವುದು ಪ್ರತೀತಿ ಈ ಉಪವಾಸದ ಸಮಯದಲ್ಲಿ ಹಾಲು ಮತ್ತು ಹಣ್ಣುಗಳನ್ನು ಮಾತ್ರ ಸೇವಿಸಲಾಗುತ್ತದೆ ಮರುದಿನ ಬೆಳಿಗ್ಗೆ ಉಪವಾಸವನ್ನು ಬಿಡಲಾಗುತ್ತದೆ ಸಾಕಷ್ಟು ಮಹಾಶಿವನ ಭಕ್ತರು ರಾತ್ರಿ ಪೂರ್ತಿ ಎಚ್ಚರಗೊಂಡು ಶಿವನನ್ನು ಪೂಜಿಸುತ್ತಾರೆ ಬೆಳಿಗ್ಗೆ ಸ್ನಾನವನ್ನು ಮಾಡಿ ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ನೈವೇದ್ಯವನ್ನು ಅರ್ಪಿಸಿ ನಂತರ

ಅಭಿಶೇಕ ಮಾಡಿ ನಂತರ ಶಿವನನ್ನು ಮೆಚ್ಚಿಸಲು ಬಿಲ್ವ ಪತ್ರೆ ಹೂವುಗಳು ಹಣ್ಣುಗಳು ಅಕ್ಕಿ ಅವಲಕ್ಕಿ ಖರ್ಜುರ ಮುಂತಾದವುಗಳನ್ನು ಅರ್ಪಿಸಿ ಇದರ ನಂತರ ಶಿವನಿಗೆ ಶ್ರೀಗಂಧದ ತಿಲಕ ಹಚ್ಚಿ ಮತ್ತು ಶಿವನ ಬಳಿ ದೀಪವನ್ನು ಬೆಳಗಿಸಿ ಈ ವಿಶೇಷವಾದ ದಿನ ಶಿವನಂತೆ ಪಾರ್ವತಿ ದೇವಿಯನ್ನು ಪೂಜಿಸಬೇಕು ತಾಯಿಯ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ತಾಯಿಯನ್ನು ಭಕ್ತಿಯಿಂದ ಪೂಜಿಸಬೇಕು ಶಿವ ಮತ್ತು ಪಾರ್ವತಿಯನ್ನು ಪೂಜಿಸುವಾಗ ನೀವು ಶಿವ ಪುರಾಣವನ್ನು ಸಹ ಪಠಿಸಬಹುದು ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರು ಮಹಾ ಶಿವರಾತ್ರಿ ದಿನದಂದು ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸಬೇಕು ಈ ಮಂತ್ರಗಳನ್ನು ಪಠಿಸುವುದರಿಂದ ನೀವು ಆದಷ್ಟು ಬೇಗನೆ ರೋಗ ಮುಕ್ತರಾಗುತ್ತಿರಿ. ಈ ಮೃತ್ಯುಂಜಯ ಮಂತ್ರವನ್ನು ಕನಿಷ್ಠ ಸಾವಿರದ ಒಂದು ಬಾರಿ ಪಠಿಸಬೇಕು ಈ 6 ರಾಶಿಯವರಿಗೆ ಶಿವರಾತ್ರಿ ಹಬ್ಬದ ನಂತರ ಅದೃಷ್ಟದ ದಿನಗಳು ಆರಂಭವಾಗಲಿದ್ದು

ಅವರು ಹೊಸ ಕೆಲಸವನ್ನು ಆರಂಭ ಮಾಡಲು ಇದು ಈ 6 ರಾಶಿಯವರಿಗೆ ಬಹಳ ಒಳ್ಳೆಯ ಸಮಯವಾಗಿದೆ ಒಮ್ಮೆ ನೀವು ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ನೀವು ಖಂಡಿತಾ ವಾಗಿಯೂ ಹಿಂದೆ ತೆಗೆದುಕೊಳ್ಳಬೇಡಿ ನೀವು ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಯಶಸ್ಸು ನಿಮ್ಮದಾಗಲಿದೆ ನಿಮಗೆ ವಿದೇಶ ಪ್ರಯಾಣದ ಯೋಗ ಕುಡಿ ಬರಲಿದ್ದು ಅದನ್ನು ನೀವು ಉಪಯೋಗ ಪಡಿಸಿಕೊಳ್ಳಿ ಬಂಧುಗಳು ನಿಮ್ಮ ಸಾಧನೆಯನ್ನು ಕಂಡು ಅಸುಹೆ ಪಡುತ್ತಾರೆ ಆದ್ದರಿಂದ ಯಾರ ಬಳಿಯೂ ಶ್ರೀಮಂತಿಕೆಯನ್ನು ತೋರಿಸಬೇಡಿ ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ನಿಮಗೆ ಒಳ್ಳೆಯ ಲಾಭ ಬರಲಿದ್ದು ನಿಮಗೆ ಬಂದ ಲಾಭದಲ್ಲಿ ಸ್ವಲ್ಪ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ನಿಮ್ಮದಾಗಲಿದೆ ಹೊಸ ಜಾಗ ಅಥವಾ ಮನೆಯನ್ನು ಖರೀದಿ ಮಾಡಲು ಇದು ಈ 6 ರಾಶಿಯವರಿಗೆ ಸರಿಯಾದ ಸಮಯವಾಗಿದೆ ಈ ಎಲ್ಲ ಲಾಭಗಳನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ

ಮೊದಲನೆಯದು ಮೇಷರಾಶಿ ಎರಡನೆಯದು ತುಲಾರಾಶಿ ಮೂರನೆಯದು ಕುಂಭರಾಶಿ ನಾಲ್ಕನೆಯದು ಧನುರ್ ರಾಶಿ ಐದನೆಯದು ಮಕರ ರಾಶಿ ಮತ್ತು ಕೋಣೆಯದು ಮಿನ ರಾಶಿ ಹೀಗೆ ಈ 6 ರಾಶಿಯವರು ಈ ಮಹಾ ಶಿವ ರಾತ್ರಿಯಿಂದ ಮುಂದೆ ತುಂಬಾ ಆದೃಷ್ಟವಂತರಾಗಿ ಬಾಳಿ ಬದುಕುತ್ತಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here