ಮಹಾ ದೇವನ ಅನುಗ್ರಹ ಪಡೆಯುವ ರಾಶಿಗಳು ಇಲ್ಲಿದೆ ನೋಡಿ, ಇದರಲ್ಲಿ ನಿಮ್ಮ ರಾಶಿಯು ಇದಿಯೇ?

51

ಶಿವನಿಗೆ ಇಷ್ಟವಾದ ಈ ರಾಶಿಯವರು ಸೋಮವಾರದ ದಿನ ಹೀಗೆ ಮಾಡಿದರೆ ಸಾಕಷ್ಟು ಒಳ್ಳೇದು ಆಗುತ್ತದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಏನೇ ಇದ್ದರೂ ಸಹ ನಿವಾರಣೆಯಾಗಲಿದೆ. ಉದ್ಯೋಗ ಸಮಸ್ಯ ಮತ್ತು ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು ಅದೆಲ್ಲದಕ್ಕೂ ಸಹ ಪರಿಹಾರ ಸಿಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಕಷ್ಟ ಯಾರಿಗಿಲ್ಲ ಹೇಳಿ ಮನುಷ್ಯನಾಗಿ ಹುಟ್ಟಿದಮೇಲೆ ಕಷ್ಟ ಬರುವುದು ಸಹಜ ಆ ಕಷ್ಟದ ಸಮಯದಲ್ಲಿ ನಾವು ದೇವರ ಮೊರೆಹೋಗುತ್ತೇವೆ ಶಿವನ ಭಕ್ತರ ಸಂಖ್ಯೆ ಹೆಚ್ಚು ಏಕೆಂದರೆ ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿದರೆ ಆತನ ಕೃಪೆ ನಮಗೆ ಸಿಗುತ್ತದೆ. ಇಲ್ಲಿ ಈಗ ತಿಳಿಸುವ 4 ರಾಶಿಯವರು ಶಿವನಿಗೆ ತುಂಬಾ ಪ್ರಿಯವಾದವರು ಹಾಗೇನೇ ಶಿವನ ಅನುಗ್ರಹ ಈ 4 ರಾಶಿಯವರ ಮೇಲೆ ಬೇಗನೇ ಆಗಲಿದೆ. ಆ ಜಟಾಧರನಿಗೆ ಹರಹರ ಮಹಾದೇವ ಎಂದು ಆತನ ಪ್ರಾರ್ಥನೆ ಮಾಡುತ್ತ ಹೊದರೆ ಖಂಡಿತ ನಮ್ಮ ಎಲ್ಲ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಆ 4 ರಾಶಿಗಳು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಯಾವುವು ಎಂದರೆ ಮೇಷ ಕರ್ಕಾಟಕ ಕನ್ಯಾ ಕುಂಭ ಈ 4 ರಾಶಿಯವರು ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಮತ್ತು ಸುಖಿಜೀವನ ನಡೆಸಲು ಅನುಕೂಲಕರ ಪರಿಸ್ಥಿತಿಯನ್ನು ಹೊಂದುತ್ತಾರೆ. ಅದರಲ್ಲೂ ಸಹ ಮೇಷ ರಾಶಿಯವರು ಶಿವನಿಗೆ ಹೆಚ್ಜಿನ ಭಕ್ತಿಯನ್ನು ತೋರಿಸುತ್ತಾರೆ. ಶಿವನಿಗೆ ಅಭಿಷೇಕ ಮಾಡುವುದರ ಜೊತೆಗೆ ಅಂದರೆ ಒಂದು ಉದ್ದರಣೆಯನ್ನು ತೇಗೆದುಕೊಂಡು ಅದರಲ್ಲಿ ಹಾಲನ್ನು ಹಾಕಿ ಶಿವನಿಗೆ ಪ್ರೋಕ್ಷಣೆ ಮಾಡಬೇಕು ಸುಮಾರು 11 ಬಾರಿ ಹೀಗೆ ಮಾಡಬೇಕು ಇರೀತಿ ಮಾಡುವುದರಿಂದ ಖಂಡಿತ ನಿಮಗೆ ಶಿವನ ಒಲುಮೆ ನಿಮ್ಮ ಮೇಲಾಗುತ್ತದೆ. ಹಾಗೆಯೇ ನೀವು ಶಿವನ ವಾಹನವಾಗಿರುವ ಬಸವನಿಗೆ ಈ 4 ರಾಶಿಯವರು ಕಡಲೆ ಬೆಲ್ಲ ಮತ್ತು ಅಕ್ಕಿ ಎಲ್ಲವನ್ನು ಸಹ ನೀವು ದಾನಮಾಡಬೇಕಾಗುತ್ತದೆ. ಹೀಗೆ ನೀವು ಮಾಡುವುದರಿಂದ ಆ ವಿಷಕಂಟನ ಕೃಪೆಗೆ ನೀವು ಪಾತ್ರವಾಗುತ್ತಿರಿ. ಜೊತೆಗೆ ಸೋಮವಾರದ ದಿನ ಸಾಯಂಕಾಲ ಶಿವನ ಪ್ರಾರ್ಥನೆ ಮಾಡುತ್ತ

ಮನೆಯಲ್ಲಿರುವ ಶಿವಲಿಂಗಕ್ಕೆ ಬಿಲ್ಪತ್ರೇಯನ್ನು ಅರ್ಪಣೆ ಮಾಡಬೇಕು ಹೀಗೆ ಈ 4 ರಾಶಿಯವರು ಶಿವನನ್ನು ಹೆಚ್ಚು ಧ್ಯಾನ ಮತ್ತು ಪ್ರಾರ್ಥನೆ ಮಾಡಿದರೆ ನಿಮಗೆ ಬೇಗನೆ ಶಿವನು ಒಲಿಯುತ್ತಾನೆ. ಮತ್ತು ನಿಮ್ಮ ಜೀವನದಲ್ಲಿ ಆಗಿರುವ ಸಾಕಷ್ಟು ಸಮಸ್ಯೆಗಳಿಗೆ ಆ ಶಿವನಿಂದ ಪರಿಹಾರ ದೊರೆಯುತ್ತದೆ. ಜೊತೆಗೆ ನೀವು ಸಾಧ್ಯವಾದರೆ ಸೋಮವಾರ ದಿನ ಶನಿದೋಷ ಇರುವವರು ಶಿವನಿಗೆಗೆ ಒಂದು ಪ್ರಾರ್ಥನೆಯನ್ನು ಮಾಡಬಹುದು ಹಾಗೆಯೇ ನೀವು ಶಿವನಿಗೆ ಬೇಡಿಕೊಂಡರೆ ಮತ್ತು ಶಿವನಿಗೆ ನಿಮ್ಮ ಕಷ್ಟಗಳನ್ನು ಹೇಳಿಕೊಂಡರೆ ಆ ಶನಿಯಿಂದ ಆಗುವ ಸಮಸ್ಯೆಗಳು ಸಹ ಪರಿಹಾರ ಆಗುತ್ತದೆ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here