ಮಹಾ ಲಕ್ಷ್ಮಿ ಆಶಿರ್ವಾದ ಪಡೆದು ಸಾಲ ದಿಂದ ಮುಕ್ತಿ ಪಡೆಯಲು ಈ ಮಂತ್ರ ಪಾರಾಯಣ ಮಾಡಿರಿ

62

ಈ ಒಂದು ಪೂಜೆ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ನಮಸ್ತೆ ಗೆಳೆಯರೇ ಋಣ ಬಾಧೆಯಿಂದ ಮುಕ್ತರಾಗಬೇಕು ಯಾವುದೇ ರೀತಿಯಾದ ಕಷ್ಟ ಬರಬಾರದು ಆರೋಗ್ಯ ಚೆನ್ನಾಗಿರಬೇಕು ಮತ್ತೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ನಮ್ಮ ಮೇಲೆ ಸದಾ ಇರಬೇಕು ಅಂದರೆ ಈ ವಿಶಿಷ್ಟವಾದ ಪೂಜೆಯನ್ನು ಮಾಡಿದರೆ ಖಂಡಿತವಾಗಿಯೂ ಮಹಾಲಕ್ಷ್ಮಿಯ ಕೃಪಾಕಟಾಕ್ಷ ನಿಮ್ಮ ಮನೆಗೆ ಒಲಿಯುತ್ತದೆ ಆ ಪೂಜಿ ಯಾವುದು ಎಂದು ಲೇಖನದಲ್ಲಿ ತಿಳಿಯೋಣ. ಲಕ್ಷ್ಮಿ ಸಹಿತ ಕುಬೇರ ಪೂಜೆ ಅಂದರೆ ಕುಬೇರ ಲಕ್ಷ್ಮಿ ಪೂಜೆ ಈ ಪೂಜೆ ಮಾಡುವುದರಿಂದ ನೀವು ಸಾಲ ಭಾದೆಯಿಂದ ಕ್ರಮೇಣವಾಗಿ ಮುಕ್ತರಾಗುತ್ತಾ ಬರುತ್ತೀರಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಜಾಗೃತವಾಗಿ ಎಲ್ಲಾ ರೀತಿಯಿಂದಲೂ ಇರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮತ್ತು ಮಹಾಲಕ್ಷ್ಮಿ ಕೃಪಾಕಟಾಕ್ಷ ಬಹಳ ಒಳ್ಳೆಯ ರೀತಿಯಲ್ಲಿ ಒಲೆಯುತ್ತದೆ ಈ ಒಂದು ಪೂಜಾವಿಧಾನವನ್ನು ಈ ರೀತಿಯಾಗಿ ಮಾಡಿ. ಶುಕ್ರವಾರದ ದಿನ ಈ ಪೂಜೆಯನ್ನು ಮಾಡಬೇಕು ಪ್ರತಿ ಶುಕ್ರವಾರ ಮಾಡಿದರು ಕೂಡ ಬಹಳ ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಾ ಮೊದಲು ಅಂಗಡಿಗೆ ಹೋಗಿ ಕುಬೇರ ಸಹಿತ ಲಕ್ಷ್ಮಿ ಫೋಟೋ ತೆಗೆದುಕೊಳ್ಳಿ ಅದನ್ನು ಪೂಜಾ ಮಂದಿರದಲ್ಲಿ ಅಂದರೆ ದೇವರ ಕೋಣೆಯಲ್ಲಿ ಅಥವಾ ನಿಮಗೆ ಅನುಕೂಲವಾಗುವ

ಸ್ಥಳದಲ್ಲಿ ಇಡಬೇಕು. ಶುಕ್ರವಾರದಂದು ಸ್ನಾನದ ನಂತರ ಪೂಜೆಯನ್ನು ಮಾಡುವಾಗ ಈ ಒಂದು ಪೂಜೆಯನ್ನು ಕೂಡ ಮಾಡಿ ಬಹಳ ಒಳ್ಳೆಯ ರೀತಿಯಲ್ಲಿ ಮಹಾಲಕ್ಷ್ಮಿ ಕೃಪಾ ಕಟಾಕ್ಷವನ್ನು ಪಡೆಯುತ್ತೀರಾ. ಈ ಫೋಟೋಕ್ಕೆ ಯಾವುದಾದರೂ ಒಂದು ಕೆಂಪು ಹೂವನ್ನು ಸಮರ್ಪಿಸಬೇಕು ನಂತರ ಅರಿಶಿನ ಗಂಧವನ್ನು ಹಚ್ಚಬೇಕು ನಂತರ ಈ ಫೋಟೋದ ಮುಂದೆ ಕುಬೇರ ಸಹಿತ ಲಕ್ಷ್ಮಿ ರಂಗೋಲಿಯನ್ನು ಹಾಕಬೇಕು ನಂತರ ಒಂಬತ್ತು ಮಣ್ಣಿನ ದೀಪಗಳನ್ನು ಫೋಟೋದ ಮುಂದೆ ಹಚ್ಚಬೇಕು ಈ ಮಣ್ಣಿನ ದೀಪಕ್ಕೆ ತುಪ್ಪವನ್ನು ಹಾಕಿ ತುಪ್ಪದ ದೀಪವನ್ನು ಬೆಳಗಿಸಬೇಕು ನಂತರ ಲಕ್ಷ್ಮೀಸಹಿತ ಕುಬೇರ ಫೋಟೋಕ್ಕೆ ಪಾಯಸವನ್ನು ನೈವೇದ್ಯವಾಗಿ ಮಾಡಬೇಕು ನಂತರ 21 ಬಾರಿ ವಿಶಿಷ್ಟವಾದ ಮಂತ್ರವನ್ನು ಹೇಳಬೇಕು ಈ ಮಂತ್ರವನ್ನು ಹೇಳಿದರೆ ಮಹಾಲಕ್ಷ್ಮಿಯ ಅನುಗ್ರಹ ನಿಮಗೆ ಖಂಡಿತವಾಗಿಯೂ ಆಗುತ್ತದೆ. ಕುಬೇರ ಶ್ರೀಮಂತರಲ್ಲಿ ಶ್ರೀಮಂತ ದೈವ ಆದರೆ ಮಹಾಲಕ್ಷ್ಮಿ ಇಬ್ಬರ ಪೂಜೆ ಒಳ್ಳೆಯ ರೀತಿಯಲ್ಲಿ ಫಲಿತಾಂಶ ಕೊಡುತ್ತದೆ ಈ ಮಂತ್ರ ಯಾವುದೆಂದರೆ ಓಂ ಋಣಭಾರಾಯ ಲಕ್ಷ್ಮೀ ಸಹಿತ ಕುಬೇರಾಯ ನಮೋ ನಮಃ ಓಂ ಲಕ್ಷ್ಮಿ ಕಟಾಕ್ಷ ಕುಬೇರಾಯ ನಮೋ ನಮಃ ಈ ಮಂತ್ರವನ್ನು 21 ಬಾರಿ ಪಠಿಸಬೇಕು ನಂತರ ನೈವೇದ್ಯವನ್ನು ಮನೆಯವರೆಲ್ಲರೂ ಪ್ರಸಾದವಾಗಿ ಸ್ವೀಕರಿಸಬೇಕು ಈ ರೀತಿಯಾಗಿ ಪ್ರತಿ

ಶುಕ್ರವಾರ ಮಾಡುತ್ತಾ ಬಂದರೆ ಬಹಳ ಒಳ್ಳೆಯ ರೀತಿಯಲ್ಲಿ ಮಹಾಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಒಳಗಾಗುತ್ತೀರಿ ಒಮ್ಮೆ ಈ ರೀತಿಯಾಗಿ ಲಕ್ಷ್ಮಿ ವ್ರತವನ್ನು ಮಾಡಿ ನೋಡಿ ನಿಮಗೆ ಇದರ ಫಲ ಸಿಗುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here