ಮಹಾ ಲಕ್ಷ್ಮಿ ಆಶಿರ್ವಾದ ಪಡೆದು ಸಾಲ ಬಾಧೆಯಿಂದ ಮುಕ್ತಿ ಪಡೆಯಿರಿ

59

ಈ ಒಂದು ಪೂಜೆ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ನಮಸ್ತೆ ಗೆಳೆಯರೇ ಋಣ ಬಾಧೆಯಿಂದ ಮುಕ್ತರಾಗಬೇಕು ಯಾವುದೇ ರೀತಿಯಾದ ಕಷ್ಟ ಬರಬಾರದು ಆರೋಗ್ಯ ಚೆನ್ನಾಗಿರಬೇಕು ಮತ್ತೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ನಮ್ಮ ಮೇಲೆ ಸದಾ ಇರಬೇಕು ಅಂದರೆ ಈ ವಿಶಿಷ್ಟವಾದ ಪೂಜೆಯನ್ನು ಮಾಡಿದರೆ ಖಂಡಿತವಾಗಿಯೂ ಮಹಾಲಕ್ಷ್ಮಿಯ ಕೃಪಾಕಟಾಕ್ಷ ನಿಮ್ಮ ಮನೆಗೆ ಒಲಿಯುತ್ತದೆ ಆ ಪೂಜಿ ಯಾವುದು ಎಂದು ಲೇಖನದಲ್ಲಿ ತಿಳಿಯೋಣ. ಲಕ್ಷ್ಮಿ ಸಹಿತ ಕುಬೇರ ಪೂಜೆ ಅಂದರೆ ಕುಬೇರ ಲಕ್ಷ್ಮಿ ಪೂಜೆ ಈ ಪೂಜೆ ಮಾಡುವುದರಿಂದ ನೀವು ಸಾಲ ಭಾದೆಯಿಂದ ಕ್ರಮೇಣವಾಗಿ ಮುಕ್ತರಾಗುತ್ತಾ ಬರುತ್ತೀರಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಜಾಗೃತವಾಗಿ ಎಲ್ಲಾ ರೀತಿಯಿಂದಲೂ ಇರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮತ್ತು ಮಹಾಲಕ್ಷ್ಮಿ ಕೃಪಾಕಟಾಕ್ಷ ಬಹಳ ಒಳ್ಳೆಯ ರೀತಿಯಲ್ಲಿ ಒಲೆಯುತ್ತದೆ ಈ ಒಂದು ಪೂಜಾವಿಧಾನವನ್ನು ಈ ರೀತಿಯಾಗಿ ಮಾಡಿ. ಶುಕ್ರವಾರದ ದಿನ ಈ ಪೂಜೆಯನ್ನು ಮಾಡಬೇಕು ಪ್ರತಿ ಶುಕ್ರವಾರ ಮಾಡಿದರು ಕೂಡ ಬಹಳ ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಾ ಮೊದಲು ಅಂಗಡಿಗೆ ಹೋಗಿ ಕುಬೇರ ಸಹಿತ ಲಕ್ಷ್ಮಿ ಫೋಟೋ ತೆಗೆದುಕೊಳ್ಳಿ ಅದನ್ನು ಪೂಜಾ ಮಂದಿರದಲ್ಲಿ ಅಂದರೆ ದೇವರ ಕೋಣೆಯಲ್ಲಿ ಅಥವಾ ನಿಮಗೆ ಅನುಕೂಲವಾಗುವ ಸ್ಥಳದಲ್ಲಿ ಇಡಬೇಕು. ಶುಕ್ರವಾರದಂದು ಸ್ನಾನದ ನಂತರ ಪೂಜೆಯನ್ನು ಮಾಡುವಾಗ ಈ ಒಂದು

ಪೂಜೆಯನ್ನು ಕೂಡ ಮಾಡಿ ಬಹಳ ಒಳ್ಳೆಯ ರೀತಿಯಲ್ಲಿ ಮಹಾಲಕ್ಷ್ಮಿ ಕೃಪಾ ಕಟಾಕ್ಷವನ್ನು ಪಡೆಯುತ್ತೀರಾ. ಈ ಫೋಟೋಕ್ಕೆ ಯಾವುದಾದರೂ ಒಂದು ಕೆಂಪು ಹೂವನ್ನು ಸಮರ್ಪಿಸಬೇಕು ನಂತರ ಅರಿಶಿನ ಗಂಧವನ್ನು ಹಚ್ಚಬೇಕು ನಂತರ ಈ ಫೋಟೋದ ಮುಂದೆ ಕುಬೇರ ಸಹಿತ ಲಕ್ಷ್ಮಿ ರಂಗೋಲಿಯನ್ನು ಹಾಕಬೇಕು ನಂತರ ಒಂಬತ್ತು ಮಣ್ಣಿನ ದೀಪಗಳನ್ನು ಫೋಟೋದ ಮುಂದೆ ಹಚ್ಚಬೇಕು ಈ ಮಣ್ಣಿನ ದೀಪಕ್ಕೆ ತುಪ್ಪವನ್ನು ಹಾಕಿ ತುಪ್ಪದ ದೀಪವನ್ನು ಬೆಳಗಿಸಬೇಕು ನಂತರ ಲಕ್ಷ್ಮೀಸಹಿತ ಕುಬೇರ ಫೋಟೋಕ್ಕೆ ಪಾಯಸವನ್ನು ನೈವೇದ್ಯವಾಗಿ ಮಾಡಬೇಕು ನಂತರ 21 ಬಾರಿ ವಿಶಿಷ್ಟವಾದ ಮಂತ್ರವನ್ನು ಹೇಳಬೇಕು ಈ ಮಂತ್ರವನ್ನು ಹೇಳಿದರೆ ಮಹಾಲಕ್ಷ್ಮಿಯ ಅನುಗ್ರಹ ನಿಮಗೆ ಖಂಡಿತವಾಗಿಯೂ ಆಗುತ್ತದೆ. ಕುಬೇರ ಶ್ರೀಮಂತರಲ್ಲಿ ಶ್ರೀಮಂತ ದೈವ ಆದರೆ ಮಹಾಲಕ್ಷ್ಮಿ ಇಬ್ಬರ ಪೂಜೆ ಒಳ್ಳೆಯ ರೀತಿಯಲ್ಲಿ ಫಲಿತಾಂಶ ಕೊಡುತ್ತದೆ ಈ ಮಂತ್ರ ಯಾವುದೆಂದರೆ ಓಂ ಋಣಭಾರಾಯ ಲಕ್ಷ್ಮೀ ಸಹಿತ ಕುಬೇರಾಯ ನಮೋ ನಮಃ ಓಂ ಲಕ್ಷ್ಮಿ ಕಟಾಕ್ಷ ಕುಬೇರಾಯ ನಮೋ ನಮಃ” ಈ ಮಂತ್ರವನ್ನು 21 ಬಾರಿ ಪಠಿಸಬೇಕು ನಂತರ ನೈವೇದ್ಯವನ್ನು ಮನೆಯವರೆಲ್ಲರೂ ಪ್ರಸಾದವಾಗಿ ಸ್ವೀಕರಿಸಬೇಕು ಈ ರೀತಿಯಾಗಿ ಪ್ರತಿ ಶುಕ್ರವಾರ  ಮಾಡುತ್ತಾ ಬಂದರೆ ಬಹಳ ಒಳ್ಳೆಯ ರೀತಿಯಲ್ಲಿ ಮಹಾಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಒಳಗಾಗುತ್ತೀರಿ ಒಮ್ಮೆ ಈ ರೀತಿಯಾಗಿ ಲಕ್ಷ್ಮಿ ವ್ರತವನ್ನು ಮಾಡಿ ನೋಡಿ ನಿಮಗೆ ಇದರ ಫಲ ಸಿಗುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here