ಮಹಾ ಲಕ್ಷ್ಮೀ ತಾಯಿಯ ಕೃಪೆ ಪಡೆಯಿರಿ

55

ಸ್ನೇಹಿತರೆ ಈ ಪ್ರಸ್ತುತ ಕಾಲದಲ್ಲಿ ಮಹಾ ಲಕ್ಷ್ಮಿಯ ಅನುಗ್ರಹ ಇಲ್ಲ ಎಂದರೆ ಜೀವನ ನಡೆಸುವುದು ಕಷ್ಟ ಆಗುತ್ತದೆ ಹಣವೇ ಎಲ್ಲಾ ಸಮಸ್ಯೆಗಳಿಗೆ ಅಂತಿಮ ಪರಿಹಾರ ಆಗಿ ಗೋಚರಿಸಲು ಆರಂಭಿಸುತ್ತದೆ ಜೀವನದ ತಕ್ಕಡಿ ಸರಿಯಾಗಿ ತೂಗಬೇಕು ಮಹಾ ಲಕ್ಷ್ಮಿಯ ಅನುಗ್ರಹ ಆಗಬೇಕು ಎಂದರೆ ದುಡಿಮೆ ಬಹಳ ಮಹತ್ವದ ಪಾತ್ರ ವಹಿಸುತ್ತದೆ ಕಾಯಕವೇ ಕೈಲಾಸ ಎಂದು ಹೇಳಿದ ತತ್ವ ಪದ ನೆನಪಿಗೆ ಬರುತ್ತದೆ ನಿಮಗೆ ಕೆಲಸಕ್ಕೆ ಹೋಗಲು ಆಗುತ್ತಾ ಇಲ್ಲವೇ ನಿಮಗೆ ಯಾವ ಕೆಲಸ ಶಾಶ್ವತವಾಗಿ ಉಳಿಯುತ್ತಾ ಇಲ್ಲವಾ ದುಡಿದ ಹಣ ಕೈಗೆ ದಕ್ಕುತ್ತ ಇಲ್ಲವಾ ಈ ಎಲ್ಲಾ ಸಮಸ್ಯೆಗಳಿಗೆ ಈ ಲೇಖನದಲ್ಲಿ ಪರಿಹಾರ ಇದೆ. ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಮೊದಲಿಗೆ ಈ ಪರಿಹಾರ ಮಾಡಲು ಬೇಕಾಗಿರುವ ಸಾಮಗ್ರಿಗಳು ಯಾವುವು ಎಂದು ನೋಡೋಣ ಈ ಪರಿಹಾರ ಮಾಡಲು ಬೇಕಾಗಿರುವ ವಸ್ತುಗಳು ಸಕ್ಕರೆ ಮತ್ತು ಕಲ್ಲುಪ್ಪು ಸಕ್ಕರೆಯಲ್ಲಿ ಸಕಾರಾತ್ಮಕ ಶಕ್ತಿ ಅಂದರೆ ಪಾಸಿಟಿವ್ ಎನರ್ಜಿಯ ಗುಚ್ಚವೆ ಇದೆ ಅದೇ ರೀತಿ ಉಪ್ಪಿನಲ್ಲಿ ನೆಗೆಟಿವ್ ಎನರ್ಜಿ ಅಂದರೆ ನಕಾರಾತ್ಮಕ ಶಕ್ತಿ ಹೊಡೆದು ಓಡಿಸುವ ದೃಷ್ಟಿ ದೋಷ ಕಳೆಯುವ ಶಕ್ತಿ ಕೂಡ ಇದೆ ಯಾವುದೇ ಕೆಲಸ ಒಳ್ಳೆಯ ರೀತಿಯಲ್ಲಿ ಸಾಗುತ್ತಾ ಇದೆ ಎಂದರೆ ಅದಕ್ಕೆ ದೃಷ್ಟಿ

ಬೀಳುವುದು ಸರ್ವೇ ಸಾಮಾನ್ಯ ಈ ಪರಿಹಾರದಲ್ಲಿ ಅದಕ್ಕೆ ವಿಶಿಷ್ಟವಾದ ಪರಿಹಾರ ಇದೆ ಮೊದಲಿಗೆ ಒಂದು ಚಮಚ ಸಕ್ಕರೆ ನಿಮ್ಮ ಕೋರಿಕೆಯನ್ನು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಒಂದು ಪೇಪರ್ ಅಲ್ಲಿ ಇಡಬೇಕು. ನಂತರ ಉಪ್ಪನ್ನು ಸಹ ಇದೇ ಪೇಪರ್ ಅಲ್ಲಿ ಇಡಬೇಕು ಈ ಪೇಪರ್ ಅನ್ನು ಒಂದು ಪೊಟ್ಟಣ ಕಟ್ಟಬೇಕು ನಂತರ ಈ ಪೊಟ್ಟಣವನ್ನು ಒಂದು ಪ್ಲಾಸ್ಟಿಕ್ ಕವರ್ ಅಲ್ಲಿ ಹಾಕಿ ಇಡಬೇಕು ಏಕೆಂದರೆ ಇರುವೆ ಬರುವ ಸಾಧ್ಯತೆ ಇರುತ್ತದೆ ಆದ ನಂತರ ಇದನ್ನು ನಿಮ್ಮ ಪರ್ಸ್ ಅಲ್ಲಿ ಇಟ್ಟುಕೊಳ್ಳಬೇಕು ವಾರಕ್ಕೆ ಒಮ್ಮೆ ಈ ಸಕ್ಕರೆ ಮತ್ತು ಉಪ್ಪನ್ನು ಬದಲಿಸುತ್ತಾ ಇರಬೇಕು ಈ ರೀತಿ ಮಾಡಿದರೆ ಸಕಾರಾತ್ಮಕ ಶಕ್ತಿ ಆತ್ಮ ವಿಶ್ವಾಸ ನಿಮ್ಮಲ್ಲಿ ಜನನ ಆಗಿ ಒಳ್ಳೆಯ ಉದ್ಯೋಗ ಬಡ್ತಿ ಪ್ರಶಂಸೆ ಸಿಗುವುದರಲ್ಲಿ ಸಂಶಯ ಇಲ್ಲ. ನಿಂಬೆಹಣ್ಣು ದೃಷ್ಟಿ ದೋಷವನ್ನು ಕೆಟ್ಟ ಶಕ್ತಿಗಳನ್ನು ತೊಲಗಿಸಲು ಮಹಾ ಶಕ್ತಿಯುಳ್ಳ ಒಂದು ವಸ್ತು. ಈ ನಿಂಬೆ ಹಣ್ಣಿನಲ್ಲಿ ಇದೆ ಎಂದು ಬಹಳಷ್ಟು ಜನ ಅದನ್ನು ನ0ಬುತ್ತಾರೆ. ಅದ್ದರಿಂದ ವ್ಯಾಪಾರಿಗಳು ಹಾಗೂ ಅಂಗಡಿಗಳ ಮುಂದೆ

ನೇತು ಹಾಕಿರುತ್ತಾರೆ ಮಂತ್ರ ತಂತ್ರಗಳನ್ನು ಅದೃಷ್ಟ ಹಾಗೂ ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡಲು ನಿಂಬೆ ಹಣ್ಣು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಯಾವುದೇ ಕೆಟ್ಟ ಪರಿಣಾಮ ಇಲ್ಲದೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸಲು ಈ ರೀತಿಯ ತಂತ್ರವನ್ನು ಬಳಸಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here