ಮಹಾ ವಿಷ್ಣುವಿನ ಈ ಒಂದು ಮಂತ್ರ ಪಾರಾಯಣ ಮಾಡಿದ್ರೆ ಕ್ಯಾನ್ಸರ್ ನಂತರ ಖಾಯಿಲೆ ತಡೆಯಬಹುದು

76

ಭಕ್ತಿ ಶ್ರದ್ಧೆಯಿಂದ ಸರ್ವ ಶ್ರೇಷ್ಠನಾದ ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಹಲವಾರು ಉತ್ತಮ ಲಾಭಾಂಶವನ್ನು ಪಡುತ್ತೀರ. ನಮಸ್ತೆ ಗೆಳೆಯರೇ ಸರ್ವಶ್ರೇಷ್ಠವಾದ ಶ್ರೀ ವಿಷ್ಣುಸಹಸ್ರನಾಮವನ್ನು ಶ್ರದ್ಧೆ ಭಕ್ತಿಯಿಂದ ಪಠಿಸಿದರೆ ಸಾಕು ಉತ್ತಮವಾದ ಪ್ರಯೋಜನವನ್ನು ಪಡೆಯಬಹುದು ಯಾವೆಲ್ಲ ಒಳ್ಳೆಯ ಫಲವನ್ನು ಪಡೆಯಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೆ ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿ ಇರುತ್ತಾನೆ ಹಾಗಾಗಿ ವಿಷ್ಣು ಸಹಸ್ರನಾಮವನ್ನು ಹೆಚ್ಚು ಹೆಚ್ಚು ಪಠಣೆ ಮಾಡಿದರೆ ತುಂಬಾನೆ ಒಳ್ಳೆಯದು ವಿಷ್ಣು ಸಹಸ್ರನಾಮದಲ್ಲಿ ಎಲ್ಲಾ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರು ಅಷ್ಟೇ ಅಲ್ಲದೆ ಕೇಳುವವರು ಕೂಡ ಪ್ರಯೋಜನವನ್ನು ಪಡೆಯುತ್ತೀರಿ ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಭೇದವೇನುವಿಲ್ಲ ಹಾಗೂ ಯಾವುದೇ ಕಠಿಣ ನಿಯಮಗಳು ಇಲ್ಲ ನಿರ್ಬಂಧನೆಗಳು ಕೂಡ ಇಲ್ಲ ವಿಷ್ಣು ಸಹಸ್ರನಾಮವನ್ನು ನೀವು ಎಲ್ಲಿ ಬೇಕಾದರೂ ಭಕ್ತಿಯಿಂದ ಶ್ರದ್ಧೆಯಿಂದ ಪಠಿಸಬಹುದು. ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಯಿಂದ ನಿಮ್ಮನ್ನು ಮುಕ್ತಿಗೊಳಿಸುತ್ತದೆ ನೀವೇನಾದರೂ ತೊಂದರೆಯನ್ನು ಅನುಭವಿಸುತ್ತಿದ್ದರೆ ಅದರಿಂದ ಮುಕ್ತಿ ಪಡೆಯುತ್ತಿರ ಇನ್ನು ವಿಷ್ಣುಸಹಸ್ರನಾಮವನ್ನು ಪಠಿಸುವ ಭಕ್ತರಿಗೆ ಎಂದಿಗೂ ಭಯವಿರುವುದಿಲ್ಲ ಇದರಿಂದ ವಿಶೇಷ ಕಾಂತಿ ಯಶಸ್ಸು ಆತ್ಮವಿಶ್ವಾಸ ಮನೋಬಲ ದೇಹಬಲ ಇಂದ್ರಿಯಬಲ

ಹೆಚ್ಚಾಗುತ್ತದೆ ಹಾಗೂ ಉತ್ತಮ ಆರೋಗ್ಯವನ್ನು ಕೂಡ ಪಡೆಯಬಹುದು ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ನಿಮಗೆ ಯಾವುದೇ ಸಂಕಷ್ಟಗಳು ಬಂದರೂ ಪರಿಹಾರವಾಗುತ್ತವೆ ಅಷ್ಟೇ ಅಲ್ಲದೆ ಶುದ್ಧ ಮನಸ್ಸಿನಿಂದ ವಿಷ್ಣುಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ ಅಧಿದೈವಿಕ ಹಾಗೂ ಆಧಿಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ ಹಾಗೂ ನಿಮ್ಮ ಮೇಲೆ ಕೆಟ್ಟಶಕ್ತಿಗಳ ದೃಷ್ಟಿ ಬಿದ್ದಿದ್ದರೆ ಅದು ಕೂಡಾ ನಿವಾರಣೆಯಾಗುತ್ತದೆ ವಿಷ್ಣು ಸಹಸ್ರನಾಮವೆಂದರೆ ಮಹಾವಿಷ್ಣುವಿನ ಸಹಸ್ರನಾಮ ಪಠಣೆ ಇದರಲ್ಲಿ ಅಲೌಕಿಕ ಶಕ್ತಿಯನ್ನು ಅನೇಕ ಸಾಧಕರು ಕಂಡಿದ್ದಾರೆ ಅನುಭವಿಸಿದ್ದಾರೆ ಎಂದು ವೇದ ಪುರಾಣಗಳು ಹೇಳುತ್ತವೆ ವಿಷ್ಣುಸಹಸ್ರನಾಮ ಪಾರಾಯಣದಲ್ಲಿ ಅನೇಕ ರೋಗ ನಿರೋಧಕ ಶಕ್ತಿ ಇದೆ. ಇನ್ನು ಗೆಳೆಯರೇ ವಿಷ್ಣು ಸಹಸ್ರನಾಮವನ್ನು ಪಠನೆ ಮಾಡುವುದರಿಂದ ಕ್ಯಾನ್ಸರ್ ಅಂತಹ ಭಯಂಕರ ಕಾಯಿಲೆಗಳಿಂದ ಹಿಡಿದು ಇತರೆ ಅನೇಕ ಕಾಯಿಲೆಗಳು ಕೂಡ ನಿವಾರಣೆ ಆಗುತ್ತವೆ ಇದಕ್ಕೆ ಸಾಕ್ಷಿ ನಿಮಗೆ ಗೊಗಲ್ ನಲ್ಲಿ ದೊರೆಯುತ್ತದೆ ಇದನ್ನು ನೀವು ಸಹ ಪರೀಕ್ಷೆ ಮಾಡಬಹುದು. ಗೆಳೆಯರೇ ನಿಮ್ಮ ಮನೆಯಲ್ಲಿ ಸಾಮೂಹಿಕ ಪಾರಾಯಣವನ್ನು ಪಠಿಸಿದರೆ ನಿಮ್ಮ ಮನೆಯ ವಾತಾವರಣ ಬದಲಾಗುತ್ತದೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗಿ ಸಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಮೈಯಲ್ಲಿ ಹಾಗೂ ಮನಸ್ಸಲ್ಲಿ ಆಧ್ಯಾತ್ಮಿಕ ಶಕ್ತಿ ಸಂಚಾರವಾದಂತೆ ಅನುಭವವಾಗುತ್ತದೆ ಸಾಮೂಹಿಕ ಪಾರಾಯಣದಲ್ಲಿ

ಅಂತಹ ಒಂದು ವಿಶೇಷವಾದ ಶಕ್ತಿ ಇದೆ ಗೆಳೆಯರೇ ವಿಷ್ಣುಸಹಸ್ರನಾಮಕ್ಕೆ ಹೆಂಗಸು ಗಂಡಸು ಶೂದ್ರ ಬ್ರಾಹ್ಮಣ ಎಂಬ ಯಾವುದೇ ಭೇದಭಾವವಿಲ್ಲ ಅದು ಎಲ್ಲಾ ವರ್ಗದವರಿಗೆ ಭಗವಂತ ನೀಡಿದ ಪಂಚಮವೇದ ಇದಾಗಿದೆ ಹಾಗಾಗಿ ಈ ವಿಷ್ಣುಸಹಸ್ರನಾಮವನ್ನು ಎಲ್ಲಾ ವರ್ಗದವರು ಹಾಗೂ ಎಲ್ಲಾ ವಯಸ್ಸಿನವರು ಪಠಿಸಬಹುದಾಗಿದೆ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ಸ್ವತಃ ನಾವೇ ಪಠಣೆ ಮಾಡಿ ಬರಬಹುದು ಇನ್ನು ಸಮಯವಿಲ್ಲದಿದ್ದರೆ ತಮ್ಮ ಮನೆಯಲ್ಲಿಯೇ ಪ್ರತಿದಿನ ಪಠಣೆ ಮಾಡಿದರೆ ನಿಮಗೂ ಹಾಗೂ ನಿಮ್ಮ ಸುತ್ತಮುತ್ತಲಿನ ಪರಿಸರಕ್ಕೂ ವಿಶೇಷವಾದ ಶಕ್ತಿ ಪ್ರಾಪ್ತವಾಗುತ್ತದೆ ಹಾಗೂ ಇದರಿಂದ ಒಳ್ಳೆಯ ಪಲಿತಾಂಶ ಕಾಣುತ್ತದೆ ಗೆಳೆಯರೇ ನೀವು ಕೂಡ ಪ್ರತಿದಿನ ವಿಷ್ಣುಸಹಸ್ರನಾಮವನ್ನು ಪಟ್ಟನೆ ಮಾಡುವುದರ ಮೂಲಕ ಉತ್ತಮ ಫಲವನ್ನು ಪಡೆಯಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here