ಮಹಾ ಶಕ್ತಿ ಪೀಠ ಕೊಲ್ಲೂರು ಮೂಕಾಂಬಿಕೆ ತಾಯಿಯ ಮಹಿಮೆ

66

ನಮ್ಮ ನಾಡು ದೇವಾಲಯಗಳ ಬೀಡು ಅದರಲ್ಲಿ ಕೂಡ ಶಕ್ತಿ ದೇವತೆಗಳ ನೆಲೆ ಬೀಡು ಕೇಳಿದನ್ನು ಕರುಣಿಸುವ ಕರುಣಾಮಯಿ ತಾಯಿಯ ಸ್ವಂತ ತವರೂರು ಎನ್ನಬಹುದು. ಇನ್ನೂ ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆಗಾಗಿ ಅವತಾರ ಎತ್ತಿದ ಶಕ್ತಿ ದೇವತೆ ಎಂದರೆ ನಮ್ಮ ಕೊಲ್ಲೂರು ಮೂಕಾಂಬಿಕೆ ತಾಯಿ. ಕೊಲ್ಲೂರು ಮೂಕಾಂಬಿಕ ಸನ್ನಿಧಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿದೆ. ಪ್ರಶಾಂತವಾಗಿ ಹರಿಯುವ ಸೌಪರ್ಣಿಕಾ ನದಿಯ ತೀರದಲ್ಲಿ ಕೊಡಚಾದ್ರಿ ಪರ್ವತದ ಸುಂದರ ದಟ್ಟವಾದ ಕಾನನದ ನಡುವೆ ಈ ದೇವಾಲಯ ನೆಲೆ ನಿಂತಿದೆ. ಇಲ್ಲಿ ಮೂಕಾಂಬಿಕೆಯ ದರ್ಶನ ಪಡೆದವರ ಬಾಳು ಧನ್ಯ ಎಂಬ ನಂಬಿಕೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ತಾಯಿಯನ್ನು ಇಲ್ಲಿ ಆದಿ ಶಂಕರಾಚಾರ್ಯರು ಪ್ರತಿಷ್ಠಾಪನೆ ಮಾಡಿದರು ಎಂದು ಹಿರಿಯರು ಸೂಚಿಸಿದ್ದಾರೆ. ಈ ಕ್ಷೇತ್ರ ಕರುನಾಡಿನಲ್ಲಿ ನೆಲೆಸಿದ್ದರು ಈ ದೇವಾಲಯಕ್ಕೆ ತಮಿಳುನಾಡು ಹಾಗೂ ಕೇರಳದಿಂದ ಆಗಮಿಸುವ ಭಕ್ತರು ಅಪಾರ ಎನ್ನಬಹುದು. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಗಳಂದು ಇಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ ಹಾಗಾಗಿ ಅಂದು ಇಲ್ಲಿ ಸಹಸ್ರಾರು ಜನರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಇಲ್ಲಿ ಪ್ರತಿ ಮುಂಜಾನೆ ಉದಯಕಾಲದ ಪೂಜೆ ಮಾಡಲಾಗುತ್ತದೆ ಹಾಗೆಂದರೆ ಪ್ರತಿ

ದಿನ ಮುಂಜಾನೆ 5 ಗಂಟೆಗೆ ಪೂಜಾ ವಿಧಿ ವಿಧಾನಗಳು ಪ್ರಾರಂಭ ಆಗುತ್ತದೆ ಇನ್ನೂ ಮದ್ಯಾಹ್ನದ ಪೂಜೆಯ ಬಳಿಕ ರಾತ್ರಿ ಏಳು ಗಂಟೆಗೆ ಪ್ರದೋಷ ಪೂಜೆ ಕೂಡ ನೆರವೇರುತ್ತದೆ. ಶ್ರೀ ಕೊಲ್ಲೂರಿನ ರಥೋತ್ಸವ ಬಹಳ ವಿಜೃಂಭಣೆ ಇಂದ ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ಜರುಗಿಸಲಾಗುತ್ತದೆ. ಜ್ಯೇಷ್ಠ ಮಾಸದ ಅಷ್ಟಮಿ ದಿನಹಗು ಹಬ್ಬ ಹರಿದಿನಗಳಲ್ಲಿ ದೇವಿಗೆ ವಿಶೇಷ ಪೂಜೆಗಳನ್ನು ಕೂಡ ನೆರವೇರಿಸುತ್ತಾರೆ. ಇನ್ನೂ ಉತ್ತರ ನಕ್ಷತ್ರ ಇರುವ ದಿನದಿಂದ ಧ್ವಜಾರೋಹಣ ಜೊತೆಗೆ ಆರಂಭ ಆಗುವ 9 ದಿನ ಕಾರ್ಯಕ್ರಮಗಳು ಮೂಲ ನಕ್ಷತ್ರದ ವರೆಗೆ ನಡೆಯುತ್ತದೆ. ಅಲ್ಲದೆ ಅಷ್ಟ ಬಂಧ ಬ್ರಹ್ಮ ಕಲಶ ಉತ್ಸವ ಕೂಡ ಇಲ್ಲಿ ನಡೆಯುತ್ತದೆ. ಮಹಾಮಾತೆ ಮೂಕಾಂಬಿಕೆಯ ದೇವಾಲಯ ನೆಲೆಸಿರುವುದು ಮಂಗಳೂರು ಇಂದ ಕೇವಲ 140 ಕಿಮೀ ದೂರದಲ್ಲಿ ಇದೆ. ಮಂಗಳೂರು ಕಡೆಯಿಂದ ಹೊರಟರೆ ಉಡುಪಿ ಕುಂದಾಪುರ ಮಾರ್ಗದಲ್ಲಿ ಸುಮಾರು ಮೂರುವರೆ ಗಂಟೆಗಳ ಪ್ರಯಾಣ ಮಾಡಬೇಕು ಅಲ್ಲದೆ ಬೆಂಗಳೂರಿನಿಂದ ಕೊಲ್ಲೂರು ತಲುಪಲು ಬಸ್ ಸೌಕರ್ಯ ನೇರವಾಗಿ ಇದೆ ಇನ್ನೂ ಸ್ವಂತ ವಾಹನ ಮೂಲಕ ಬರಲು ಕೂಡ ಒಳ್ಳೆಯ ಅನುಕೂಲ ಕಲ್ಪಿಸಲಾಗಿದೆ ಮಂಗಳೂರಿನ ವರೆಗೆ ವಿಮಾನ ಹಾಗೂ ರೈಲು ಸೌಕರ್ಯ ಕೂಡ ಸಿಗುತ್ತದೆ. ಈ ಹಿಂದೆ ಈ

ಕ್ಷೇತ್ರಕ್ಕೆ ಮಹಾರಣ್ಯಪುರ ಎಂಬ ಹೆಸರು ಕೂಡ ಇತ್ತು ಎನ್ನಲಾಗುತ್ತದೆ. ಈ ಪುಣ್ಯಕ್ಷೇತ್ರ ಗೆ ಭಾರತದ ಪ್ರಸಿದ್ಧ ಗಾಯಕ ಏಸು ದಾಸ್ ಅವರು ತಮ್ಮ ಹುಟ್ಟಿದ ಹಬ್ಬದ ದಿನದಂದು ಪ್ರತಿ ವರ್ಷ ಬಂದು ಇಲ್ಲಿ ತಾಯಿಗೆ ಸಂಗೀತ ಆರಾಧನೆ ನಡೆಸುತ್ತಾರೆ. ಈ ತಾಯಿಗೆ ಒಂದು ಕೆಜಿ ತೂಕದ ಚಿನ್ನದ ಖಡ್ಗವನ್ನು ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿಗಳಾದ ಎಂಜಿಆರ್ ಅವರು ಅರ್ಪಿಸಿದ್ದಾರೆ. ಜೀವನದಲ್ಲಿ ಒಮ್ಮೆ ಆದರೂ ಈ ಕೊಲ್ಲೂರು ಮೂಕಾಂಬಿಕೆ ತಾಯಿಯ ದರ್ಶನ ಪಡೆದು ಧಾನ್ಯ ಆಗೋಣ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here