ಮಹಾ ಶಿವರಾತ್ರಿಯಿಂದ ಈ ರಾಶಿಗಳಿಗೆ ಶಿವನ ಕೃಪೆ ಸಿಗಲಿದೆ

66

51 ವರ್ಷಗಳ ನಂತರ ಶಿವರಾತ್ರಿಯಂದು ಈ ರಾಶಿಗಳಿಗೆ ಶಿವನ ಕೃಪೆ ಸಿಗಲಿದೆ. ಮಹಾ ಶಿವರಾತ್ರಿ ಪ್ರಯುಕ್ತ ಈ ರಾಶಿಯವರಿಗೆ ಶಿವನ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರಲಿದೆ ಹೌದು ಸುಮಾರು 51 ವರ್ಷಗಳ ಕಾಲದ ನಂತರ ಈ ರಾಶಿಯವರಿಗೆ ಶಿವ ಒಂದು ಕೃಪೆಯನ್ನು ತೋರುತ್ತಾ ಇದ್ದಾನೆ ಎಂದು ಹೇಳಬಹುದು ಹೌದು ಶಿವರಾತ್ರಿಯ ದಿನ ಈ ರಾಶಿಯವರು ಈ ಒಂದು ಕೆಲಸ ಮಾಡಿದರೆ ಮಾತ್ರ ನಿಮಗೆ ಶಿವನ ಒಂದು ಆಶೀರ್ವಾದ ದೊರೆಯುತ್ತದೆ ಶಿವನ ಕೃಪೆಗೆ ನೀವು ಪಾತ್ರ ಆಗುವಿರಿ. ಹಾಗಾದರೆ ಶಿವನ ಕೃಪೆಗೆ ಪಾತ್ರ ಆಗುವ ಮೆಚ್ಚುಗೆ ಗಳಿಸುವ ರಾಶಿಗಳ ಯಾವುವು ಎಂದು ನೋಡೋಣ ಬನ್ನಿ. ಭಾರತ ದೇಶವು ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ ಅದೇ ರೀತಿ ಹಲವಾರು ಸಂಪ್ರದಾಯಗಳ ರೀತಿಯಲ್ಲಿ ನಮ್ಮ ಭಾರತೀಯರು ಪ್ರತಿಯೊಂದು ಹಬ್ಬಕ್ಕೂ ಅದರ ವಿಶೇಷತೆ ಇರುತ್ತದೆ. ಶಿವರಾತ್ರಿ ಹಬ್ಬಕ್ಕೂ ಕೂಡ ಒಂದು ವಿಶೇಷ ರೀತಿಯಲ್ಲಿ ನಮ್ಮ ಭಾರತೀಯರು ಹಬ್ಬವನ್ನು ಆಚರಿಸುತ್ತಾರೆ.

ಪ್ರತಿಯೊಬ್ಬರೂ ಕೂಡ ನಾವು ಹೇಳುವ ರೀತಿಯಲ್ಲಿ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಿ ಖಂಡಿತವಾಗಿ ನೀವು ಶಿವನ ಕೃಪೆಗೆ ಪಾತ್ರ ಆಗುವಿರಿ ಮುಖ್ಯವಾಗಿ ಶಿವನು ಪಾರ್ವತಿ ದೇವಿಯನ್ನು ವಿವಾಹ ಆದ ದಿನವಾಗಿ ಶಿವರಾತ್ರಿ ಹಬ್ಬವನ್ನು ನಡೆಸಿ ಆಚರಿಸುತ್ತೇವೆ ಕೈಲಾಸನಾಥ ಈ ದಿನ ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆ ಕೂಡ ಇಂದು ಭಕ್ತರಲ್ಲಿ ಇದೆ. ಶಿವರಾತ್ರಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ ನಮ್ಮ ಭಾರತೀಯರು ಮುಖ್ಯವಾಗಿ ಈ ಬಾರಿ ಬರುವ ಶಿವರಾತ್ರಿ ಈ ನಾಲ್ಕು ರಾಶಿಯವರಿಗೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಮೊದಲನೆಯದು ಮೇಷ ರಾಶಿ ಹೌದು ಮೇಷ ರಾಶಿಯವರಿಗೆ ಈ ಬಾರಿ ಶಿವನ ಕೃಪೆ ದೊರೆಯುತ್ತದೆ ಅದೇ ರೀತಿ ಸಿಂಹ ರಾಶಿ ಗೆ ಕೂಡ ಈ ಬಾರಿ ಶಿವನ ಕೃಪೆಗೆ ಪಾತ್ರ ಆಗುತ್ತಾರೆ ಹಾಗೆ ಕುಂಭ ರಾಶಿ ಮತ್ತು ಮೀನಾ ರಾಶಿ ಈ ನಾಲ್ಕು ರಾಶಿಯವರು ಈ ಬಾರಿ ಶಿವರಾತ್ರಿ ಯ ದಿನ ಶಿವನ ಮೆಚ್ಚುಗೆಗೆ ಪಾತ್ರ ಆಗಿದ್ದಾರೆ. ಹಾಗಾಗಿ ಈ ರಾಶಿಗಳು ಈ ದಿನ ಶಿವನ ಸಂತೋಷ ಪಡೆಸಬೇಕಾಗುತ್ತದೆ ಶಿವನಿಗೆ ಇಷ್ಟವಾಗುವ ಕೆಲಸ ಕಾರ್ಯಗಳನ್ನು ಮಾಡಿದರೆ ಖಂಡಿತವಾಗಿ ನಿಮ್ಮ ಒಂದು ಕೆಲಸ ಕಾರ್ಯ ಹಣಕಾಸಿನ ವಿಚಾರ ಮನೆಯಲ್ಲಿ

ಇರುವ ಸಮಸ್ಯೆಗಳು ಅಥವಾ ತೊಂದರೆಗಳು ಏನೇ ಆಗಿದ್ದರೂ ಕೂಡ ಪರಿಹಾರ ಸಿಗುತ್ತದೆ ನೀವು ಈ ದಿನ ಮಾಡುವ ಈ ವಿಶೇಷವಾದ ಕೆಲಸ.ಹೌದು ಈ ದಿನ ನೀವು ಉಪವಾಸ ಇರುವುದು ಉಪವಾಸ ಕೈಗೊಳ್ಳುವುದು ಬಹಳ ಮುಖ್ಯವಾಗಿ ಇರುತ್ತದೆ ಈ ಶಿವರಾತ್ರಿ ದಿನ ಅದೇ ರೀತಿ ಪ್ರತಿಯೊಬ್ಬರೂ ಕೂಡ ಈ ದಿನ ಉಪವಾಸ ಕೈಗೊಂಡರೆ ಖಂಡಿತವಾಗಿ ಶಿವನ ಒಂದು ಸಂತೋಷಕ್ಕೆ ಪಾತ್ರ ಆಗುವಿರಿ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here