ಮಹಾ ಶಿವರಾತ್ರಿ ದಿನ ಈ ಕಥೆ ಓದಿದ್ರೆ ಪುಣ್ಯ ಫಲ

60

ಮಹಾ ಶಿವರಾತ್ರಿಯ ಮಹತ್ವ ಸಾರುವ ಒಂದು ಪ್ರಸಿದ್ಧ ಕಥೆ ನೀವು ತಿಳಿಯಲೇ ಬೇಕು. ಮಹಾ ಶಿವರಾತ್ರಿ ಹಬ್ಬದಂದು ಪರಮ ಪವಿತ್ರ ದಿನ ಶಿವಾರ್ಚನೆ ಉಪವಾಸ ಅಭಿಷೇಕ ಜಾಗರಣೆ ಶಿವರಾತ್ರಿಯ ದಿನದಂದು ಆಚರಿಸಬೇಕಾದ ಪ್ರಮುಖ ವಿಧಿ ವಿಧಾನಗಳು ಸಮಸ್ತ ಜಗತ್ತನ್ನು ದಹಿಸಲು ಸಿದ್ಧವಾಗಿದ್ದ ಹಾಲಹಲವನ್ನು ತನ್ನ ಗಂಟಲಲ್ಲಿ ಬಚ್ಚಿಟ್ಟುಕೊಂಡ ನೀಲಕಂಠೇಶ್ವರ ತನ್ನನು ಯಮನಿಂದ ಕಾಪಾಡಲು ಕೇಳಿಕೊಂಡ ಭಕ್ತ ಮಾರ್ಕಂಡೇಯ ಗೆ ಚಿರಂಜೀವಿ ಆಗಿ ಬದುಕುವ ವರವನ್ನು ನೀಡಿದ ಭಕ್ತ ಜನ ಬಂದು ಮಹೇಶ್ವರನ ಪರಮ ಶಿವನ ಅನುಗ್ರಹ ದೊರೆಯಬೇಕು ಎಂದರೆ ಮಹಾ ಶಿವರಾತ್ರಿಯ ದಿನದಂದು ಭಕ್ತಿ ಶ್ರದ್ಧೆಗಳಿಂದ ಪೂಜೆ ಮಾಡುವುದೇ ತಮ್ಮ ಮಾರ್ಗ ಶಿವ ಎಂದರೆ ಮಂಗಳಕರ ಶುಭ ಪ್ರದ ಎಂಬ ಅರ್ಥ ಅಡಗಿದೆ. ಕೈಲಾಸನಾಥ ಆದ ಶಂಕರನು ಶಿವರಾತ್ರಿಯ ದಿನ ಲಿಂಗವಾಗಿ ಉದ್ಭವಿಸಿದ ಎಂದು ಈ ದಿನವೇ ಮಹಾ ಶಿವರಾತ್ರಿಯಂದು ವೇದಗಳಲ್ಲಿ ಉಲ್ಲೇಖಿಸಲಾಗಿದೆ ಇಡೀ ಪ್ರಪಂಚವನ್ನೇ ನಡೆಸುವ ಈ ಈಶ್ವರನೇ ಮಾಘ ಮಾಸದ ಚತುರ್ದಶಿಯಂದು ತನ್ನ ಭಕ್ತರಿಗಾಗಿ ಶಿವಲಿಂಗವಾಗಿ

ಪೂಜಿಸುತ್ತಾ ಇದ್ದಾನೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ ಶಿವರಾತ್ರಿಯ ಮಹತ್ವವನ್ನು ಸಾರುವ ಕಥೆಯೊಂದು ಹೆಚ್ಚು ಪ್ರಚಾರದಲ್ಲಿ ಇದೆ ಅದು ಏನು ಎಂದರೆ ವಾರಣಾಸಿಯಲ್ಲಿ ಇದ್ದ ಸುಸ್ವರಡು ಎಂಬ ಬೇಡ ಒಂದು ದಿನ ಕಾಡಿನಲ್ಲಿ ಹೋಗುವಾಗ ದಾರಿ ತಪ್ಪಿದನಂತೆ ರಾತ್ರಿ ಆಗುವ ಸಮಯಕ್ಕೆ ಒಂದು ಬಿಲ್ವ ವೃಕ್ಷವನ್ನು ಆತ ಆಶ್ರಯಿಸಿದ ಮರದ ಮೇಲೆ ಹತ್ತಿ ಕುಳಿತುಕೊಂಡ ಹಸಿವಿಂದ ಈ ದಿನವೆಲ್ಲಾ ಜಾಗರಣೆ ಮಾಡುತ್ತಾ ತನಗಾಗಿ ಕಾಯುತ್ತಾ ಇರುವ ಹೆಂಡತಿ ಮಕ್ಕಳನ್ನು ನೆನೆದು ಕಣ್ಣೀರನ್ನು ಸುರಿಸಿದ ಹಾಗೆ ಈ ರಾತ್ರಿಯ ಸಮಯದಲ್ಲಿ ಏನು ಮಾಡಬಹುದು ಎಲ್ಲಿಗೆ ಹೋಗಬಹುದು ಎಂದು ತಿಳಿಯದೇ ಹಾಗೆ ಯೋಚಿಸುತ್ತ ಕೊಂಬೆಯಲ್ಲಿನ ಒಂದೊಂದೇ ಎಲೆಗಳನ್ನು ಕಿತ್ತು ಕೆಳಗೆ ಹಾಕುತ್ತಾ ಹೋಗುತ್ತಾನೆ ಈ ಎಲೆಗಳು ನೇರವಾಗಿ ಕೆಳಗೆ ಇರುವ ಶಿವನ ಲಿಂಗದ ಮೇಲೆ ಬೀಳುತ್ತಾ ಹೋಗುತ್ತದೆ ಬೆಳಗ್ಗೆ ಈ ಬೇಡ ಮನೆಯನ್ನು ಸೇರುತ್ತಾನೆ ಹೀಗೆ ಕೆಲವು ದಿನಗಳ ನಂತರ ಈತ ತನ್ನ ಕೊನೆಯ ದಿನಗಳಲ್ಲಿ ಮರಣ ಹೊಂದು ಮೋಕ್ಷ ಪಡೆದುಕೊಳ್ಳುವನು ಬೇಡ ಕಾಡಿನಲ್ಲಿ ದಾರಿ ತಪ್ಪಿದ ದಿನ ಮಹಾ ಶಿವರಾತ್ರಿ ದಿನ ಆಗಿರುತ್ತದೆ.

ಈ ರಾತ್ರಿಯೆಲ್ಲಾ ಊಟ ಮಾಡದೇ ಜಾಗರಣೆ ಮಾಡಿರುವುದು ಹಾಗೂ ತನ್ನ ಕಣ್ಣೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿರುವುದರಿಂದ ಬಿಲ್ವ ಪತ್ರೆಗಳನ್ನು ಒಂದೊಂದಾಗಿ ಅರೆದು ಅರ್ಚನೆ ಗೊತ್ತಿಲ್ಲದೆ ಮಾಡಿರುವುದರಿಂದ ಈ ಬೇಡ ಗೆ ಶಿವರಾತ್ರಿಯ ದಿನ ತಿಳಿಯದೆ ಇದ್ದರೂ ಆಕಸ್ಮಿಕವಾಗಿ ನಡೆದ ಈ ಪೂಜಾ ಕೈಂಕರ್ಯದಲ್ಲಿ ಅವನಿಗೆ ಮರಣ ನಂತರ ಕೂಡ ಮೋಕ್ಷ ಪಡೆದುಕೊಳ್ಳುತ್ತಾನೆ. ಮಹಾ ಶಿವರಾತ್ರಿಯ ದಿನ ಉಪವಾಸ ಜಾಗರಣೆ ಮಾಡುವುದು ನಮ್ಮ ಸಂಪ್ರದಾಯ ಉಪವಾಸ ಮಾಡುವ ಮುಂಚಿನ ದಿನ ಉಪವಾಸದ ನಂತರದ ದಿನ ಮಾಂಸಾಹಾರವನ್ನು ಸೇವಿಸಬಾರದು ಮೊಟ್ಟೆ ಇತ್ಯಾದಿಗಳನ್ನು ತಿನ್ನಲೆ ಬಾರದು ಮಧ್ಯಪಾನ ಇತ್ಯಾದಿ ಮತ್ತು ಬರುವ ಸಾಧನೆಗಳನ್ನು ತೆಗೆದು ಕೊಳ್ಳಬಾರದು ಉಪವಾಸದ ದಿನ ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಎದ್ದು ತಲೆಸ್ನಾನ ಮಾಡಿಕೊಂಡು ಪರಮೇಶ್ವರನ ದರ್ಶನ ಮಾಡಿ ಶಿವನ ನಾಮಸ್ಮರಣೆ ಮಾಡುತ್ತಾ ಉಪವಾಸ ಮಾಡಬೇಕು.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here