ಮಹಾ ಶಿವರಾತ್ರಿ ನಂತರ ಈ ರಾಶಿಗಳಿಗೆ ರಾಜ ಯೋಗ ಬರಲಿದೆ

76

ಮಹಾಶಿವರಾತ್ರಿ ದಿನ 51 ವರ್ಷಗಳ ನಂತರ ಈ ಎರಡು ರಾಶಿಗಳಿಗೆ ಕೂಡಿ ಬಂದಿದೆ ಅದೃಷ್ಟ. ಮಹಾ ಶಿವರಾತ್ರಿ ದಿನ ಈ ಎರಡು ರಾಶಿಗಳಿಗೆ ಅತಿ ಮುಖ್ಯವಾದ ದಿನ ಅಂದು ಇವರು ಮುಟ್ಟಿದ್ದೆಲ್ಲಾ ಚಿನ್ನ ಆಗುವ ಅವಕಾಶ ಒದಗಿ ಬಂದಿದೆ. ಹೌದು ಈ ರಾಶಿಯವರು ಏನೇ ಮಾಡಿದರೂ ಕೂಡ ಅದು ಸುಲಭವಾಗಿ ಬಗೆ ಹರಿಯುವ ದಿನ ಆಗಲಿದೆ. ಮಹಾ ಶಿವರಾತ್ರಿ ಒಂದು ಅಧ್ಬುತ ದಿನ ಪರಮಾತ್ಮನನ್ನು ಪರಮ ಭಕ್ತಿಯಿಂದ ಪೂಜಿಸುವ ದಿನ ಈ ದಿನದಂದು ಶಿವನ ಭಕ್ತರು ವ್ರತ ಪೂಜೆ ಪುನಸ್ಕಾರ ವಿಶೇಷ ಪೂಜೆ ಹೋಮ ಹವನ ಅಭಿಷೇಕ ರುದ್ರಾಭಿಷೇಕ ಇವೆಲ್ಲ ಮಾಡುವ ಪವಿತ್ರ ದಿನ ಹಾಗೂ ಶಿವನ ಮಂದಿರದ ಒಳಗೆ ಹಾಗೂ ಹೊರಗೆ ತುಪ್ಪದ ದೀಪ ಹಚ್ಚಿ ತಮ್ಮ ಭಕ್ತಿಯನ್ನು ವ್ಯಕ್ತ ಪಡಿಸುತ್ತಾರೆ ಅನೇಕ ರೀತಿ ಭಕ್ಷ್ಯ ಭೋಜವನ್ನು ಶಿವನಿಗೆ ಅರ್ಪಿಸುತ್ತಾರೆ ಜೊತೆಗೆ ಜಗತ್ತಿನಲ್ಲಿ ಇರುವ ಎಲ್ಲಾ ಶಿವ ಮಂದಿರದಲ್ಲಿ ಸಾಕ್ಷಾತ್ ಪರಶಿವನು ಬಂದು ನೆಲಸುತ್ತಾನೆ. ತನ್ನ ಎಲ್ಲಾ ಭಕ್ತಾದಿಗಳಿಗೆ ಶಿವನು ಈ ದಿನ ಆಶೀರ್ವದಿಸುವ ದಿನ ಆಗಿದೆ ಹಾಗೂ ಪರಮೇಶ್ವರ ಹಾಗೂ ಪಾರ್ವತಿಯ ಕಲ್ಯಾಣ ಮಹೋತ್ಸವ ಜರುಗಿದ ದಿನ

ಹಾಗೂ ಪರಮೇಶ್ವರನು ಮೊತ್ತ ಮೊದಲಿಗೆ ಲಿಂಗದ ರೂಪದಲ್ಲಿ ನೆಲಸಿದರು ಅಷ್ಟೆ ಅಲ್ಲ ರಾಕ್ಷಸರು ಮತ್ತು ದೇವಾನು ದೇವತೆಗಳ ನಡುವೆ ನಡೆದ ಸಮುದ್ರ ಮಂಥನ ವೇಳೆಯಲ್ಲಿ ಉದ್ವವಿಸಿದ ವಿಷವನ್ನು ಕುಡಿದು ನೀಲಕಂಠ ಆದ ದಿನ.ಹಾಗೂ ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ವರ್ಷ 12 ನೆಯ ಮಾಸ ಶಿವರಾತ್ರಿ ಬರುತ್ತದೆ ಈ ದಿವಸವನ್ನು ವೈಭವದಿಂದ ಪೂಜಿಸುತ್ತಾರೆ. ಇನ್ನೂ ಪ್ರಮುಖ ವಿಷಯಕ್ಕೆ ಬಂದರೆ 51 ವರ್ಷಗಳ ನಂತರ ಮಹಾ ಸಂಯೋಗ ಒಂದು ಜರುಗುತ್ತ ಇದೆ ಶಿವರಾತ್ರಿ ಮಂಗಳವಾರ ಬಂದ ಕಾರಣ ಈ ದಿನ ಮಂಗಳಕರ ಆಗಿದೆ ಈ ದಿನ ನಡೆಯುವ ಶಿವರಾತ್ರಿ ವಿಶೇಷವಾಗಿ ಇದೆ ಗ್ರಹಗಳ ಚಲನೆಯಲ್ಲಿ ವ್ಯತ್ಯಾಸ ಉಂಟಾಗಿ ಎರಡು ರಾಶಿಯಲ್ಲಿ ಇರುವವರಿಗೆ ಅತ್ಯಂತ ಅದೃಷ್ಟದ ದಿನ ಎಂದು ಶಾಸ್ತ್ರಜ್ಞೆ ಹೇಳುತ್ತಾರೆ ಈ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಈ ರಾಶಿಗಳು ಯಾವುವು ಎಂದರೆ ಮೊದಲನೆಯದು ಮೇಷ ರಾಶಿ.ಇವರು ಈ ದಿನ ಮುಟ್ಟಿದ್ದೆಲ್ಲಾ ಚಿನ್ನ ಆಗುವಂತೆ ಅದೃಷ್ಟದ ದಿನ ಆಗಿರುತ್ತದೆ. ಇವರಿಗೆ ತಾವು ಕಂಡ ಕನಸುಗಳು ನನಸಾಗುವ ದಿನ ಬಂದಿದೆ ಎಂದು ಹೇಳಬಹುದು.

ಹಾಗೂ ಎರಡನೇ ರಾಶಿ ಎಂದರೆ ವೃಷಭ ರಾಶಿ ಇವರು ಕೂಡ ಕೋಟ್ಯಾಧಿಪತಿ ಆಗುವ ದಿನ ಅದು. ಇವರಿಗೆ ಮನೆಯಲ್ಲಿ ಸಂತೋಷ ಅದಿ ಸುಖ ಸಮೃದ್ಧಿ ದೊರೆಯುವ ಕಾಲ ಬಂದಿದೆ ಆದರೆ ಅತಿ ಮುಖ್ಯವಾಗಿ ಶಿವನ ಆರಾಧನೆ ಮಾಡುವ ವಿಧಾನ ಮಾತ್ರ ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು. ಈ ದಿನ ಭಕ್ತಿಯಿಂದ ಈ ಎರಡು ರಾಶಿಯವರು ಶಿವನನ್ನು ಆರಾಧಿಸಿದರೆ ತುಂಬಾ ತುಂಬಾ ಒಳ್ಳೆಯದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here