ಮಹಿಳೆಯರು ಇದನ್ನು ಪಾಲಿಸಿದ್ರೆ ಮಹಾಲಕ್ಷ್ಮಿ ಮನೆಗೆ ಬರುತ್ತಾಳೆ

49

ನಮಸ್ತೆ ಗೆಳೆಯರೆ ಮನೆಯಲ್ಲಿ ಮಹಿಳೆಯರು ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲ್ಲೆಸುತ್ತಾರೆ ಆ ನಿಯಮಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಮಹಿಳೆಯರು ಕೆಲವೊಮ್ಮೆ ಗೊತ್ತು ಗೊತ್ತಿಲ್ಲದೆ ಕೆಲವು ತಪ್ಪುಗಳನ್ನು ಮಾಡುತ್ತಾರೆ ಆ ತಪ್ಪುಗಳನ್ನು ಸರಿಮಾಡಿಕೊಂಡು ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಮಹಾಲಕ್ಷ್ಮಿ ಮನೆಯಲ್ಲಿ ಸ್ಥಿರವಾಗಿ ವಾಸವಾಗುತ್ತಾಳೆ. ಮನೆಯಲ್ಲಿ ಮಹಿಳೆಯರು ಯಾವಾಗಲೂ ಅರಿಶಿಣ ಕುಂಕುಮ ಬರಣಿಯನ್ನು ಖಾಲಿ ಇಡಬಾರದು ಯಾವಾಗಲೂ ಅರಶಿನ ಕುಂಕುಮದಿಂದ ತುಂಬಿರಬೇಕು ಹಾಗೂ ಮನೆಯಲ್ಲಿ ಅರಿಶಿಣ ಕುಂಕುಮ ಖಾಲಿ ಆಗಿದೆ ಎಂದು ಹೇಳಬಾರದು ಅದು ಅಶುಭ ಎಂದು ಹೇಳುತ್ತಾರೆ ಹಾಗಾಗಿ ಅರಿಶಿನ-ಕುಂಕುಮವನ್ನು ತರಬೇಕು ಎಂದು ಹೇಳಬೇಕು. ಮನೆಯಲ್ಲಿ ಮಹಿಳೆಯರು ಈ ನಿಯಮವನ್ನು ಪಾಲಿಸಿಕೊಂಡು ಬಂದರೆ ಮನೆಯಲ್ಲಿ ಮಹಾಲಕ್ಷ್ಮಿ ಸ್ಥಿರವಾಗಿ ನೆಲ್ಲೆಸುತ್ತಾಳೆ ಮಹಿಳೆಯರು ಶುಕ್ರವಾರದ ದಿನ ಅಥವಾ ಗಂಡನಿಗೆ ಬರುವ ತಿಂಗಳದ ಸಂಬಳದಲ್ಲಿ ಮೊದಲು ಉಪ್ಪನ್ನು ಖರಿದಿಸಬೇಕು ಯಾಕೆಂದರೆ ಉಪ್ಪನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ಹೇಳುತ್ತಾರೆ ಹಾಗಾಗಿ ಶುಕ್ರವಾರದ ದಿನ ಅಥವಾ ಗಂಡನಿಗೆ ತಿಂಗಳಿಗೆ ಒಮ್ಮೆ ಬರುವ ಸಂಬಳದಲ್ಲಿ ಆ ಹಣದಿಂದ ಮೊದಲು ಉಪ್ಪನ್ನು ಖರೀದಿಸಬೇಕು ಇದರಿಂದಾಗಿ ಲಕ್ಷ್ಮಿ ದೇವಿಯ ಅನುಗ್ರಹ

ನಿಮಗಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಸ್ಥಿರವಾಗಿ ನೆಲ್ಲೆಸುತ್ತಾಳೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಮಹಿಳೆಯರು ಯಾರಿಗೆ ಆಗಲಿ ಒಬ್ಬರ ಕೈಯಿಂದ ಇನ್ನೊಬ್ಬರಿಗೂ ಉಪ್ಪನ್ನು ಕೊಡಬಾರದು ಏಕೆಂದರೆ ಒಬ್ಬರಿಂದ ಮತ್ತೊಬ್ಬರ ಕೈಗೆ ಉಪ್ಪನ್ನು ನೀಡುವುದರಿಂದ ವಿನಾಕಾರಣ ಮನೆಯಲ್ಲಿ ಇರುವವರ ಅವರ ಮಧ್ಯೆ ಜಗಳ ಮನಸ್ತಾಪಗಳು ಆಗಬಹುದು ಎಂಬ ಕಾರಣಕ್ಕೆ ಒಬ್ಬರ ಕೈಯಿಂದ ಇನ್ನೊಬ್ಬರ ಉಪ್ಪನ್ನು ನೀಡಬಾರದು ಅದರ ಬದಲಿಗೆ ಉಪ್ಪನ್ನು ಕೆಳಗೆ ಇಟ್ಟು ತೆಗೆದುಕೊಳ್ಳಿ ಎಂದು ಹೇಳಬೇಕು. ಮಹಿಳೆಯರು ಶುಕ್ರವಾರದ ದಿನ ಬಿಳಿ ಬಣ್ಣದ ವಸ್ತ್ರ ಸೀರೆ ಧರಿಸಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವುದರಿಂದ ನವಗ್ರಹಗಳಲ್ಲಿ ಇರುವ ಶುಕ್ರನ ಅನುಗ್ರಹ ನಿಮಗೆ ಆಗುತ್ತದೆ ಹಾಗೂ ಲಕ್ಷ್ಮೀದೇವಿ ಅನುಗ್ರಹ ಕೂಡ ನಿಮಗೆ ದೊರೆಯುತ್ತದೆ. ಗೆಳೆಯರೆ ಇನ್ನು ಹೆಚ್ಚಿನದಾಗಿ ಲಕ್ಷ್ಮಿ ಅನುಗ್ರಹ ದೊರೆಯಬೇಕು ಎಂದರೆ ಶುಕ್ರವಾರದ ದಿನ ವಸ್ತ್ರವನ್ನ ಯಾರಿಗಾದರೂ ಬಡವರಿಗೆ ಧಾನ ಮಾಡುವುದರಿಂದ ಹಾಗೂ ಅನ್ನದಾನ ಮಾಡುವುದರಿಂದ ಲಕ್ಷ್ಮಿ ದೇವಿಯನ್ನು ಅನುಗ್ರಹ ನಿಮಗೆ ಪೂರ್ತಿ ಪ್ರಮಾಣದಲ್ಲಿ ಆಗುತ್ತದೆ ಅನ್ನಪೂರ್ಣೇಶ್ವರಿಯ ಕೃಪಕಟಾಕ್ಷ ನಿಮಗೆ ದೊರೆಯುತ್ತದೆ ಸದಾ ಕಾಲ ನಿಮ್ಮ ಮನೆಯಲ್ಲಿ ಅನ್ನಪೂರ್ಣೇಶ್ವರಿ ನೆಲ್ಲೆಸಿರುತ್ತಾರೆ ಅನ್ನದ ಕೊರತೆ ಉಂಟಾಗುವುದಿಲ್ಲ. ಇನ್ನು ಮಹಿಳೆಯರು ಮನೆಯಲ್ಲಿ ಊಟವನ್ನು ಬಡಿಸುವಾಗ ಕೈಯಲ್ಲಿ ಬಳೆಯಿಲ್ಲದೆ ಬಡಿಸಬಾರದು ಸ್ವತಹ ನೀವು

ಕೂಡ ಕೈಯಲ್ಲಿ ಬಳೆಯಿಲ್ಲದೆ ಊಟವನ್ನು ಮಾಡಬಾರದು ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರವಾಗಿ ನಿಲ್ಲಿಸುತ್ತಾರೆ. ಇನ್ನು ಶುಕ್ರವಾರ ರಾತ್ರಿ ಒಂದು ಬಟ್ಟಲಲ್ಲಿ ಅನ್ನವನ್ನು ಇಟ್ಟು ಮಲಗಬೇಕು ಮಾರನೇ ದಿನ ಬೆಳಗ್ಗೆ ಮೂಕ ಪ್ರಾಣಿಗಳಿ ಬಟ್ಟಲಿನಲ್ಲಿ ಇಟ್ಟಿರುವ ಅನ್ನವನ್ನು ಹಾಕುವುದರಿಂದ ಅಥವಾ ನೀವೇ ನಿಮ್ಮ ಕೈಯಾರೆ ತಿನಿಸುವುದರಿಂದ ನಿಮಗೆ ಇರುವ ಪಿತೃ ದೋಷ ನಿವಾರಣೆ ಆಗುತ್ತದೆ ಹಾಗೂ ಪಿತೃ ದೇವತೆಗಳನ್ನು ಅನುಗ್ರಹ ನಿಮಗೆ ಆಗುತ್ತದೆ ಹಾಗೂ ನಿಮ್ಮ ದರಿದ್ರ ತಲೆಗೆ ಹೋಗಿ ಮಹಾಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಿರ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here