ಮಹಿಳೆಯರು ಈ ಕೆಲಸಗಳು ಮಾಡಿದ್ರೆ ಮನೆಗೆ ದರಿದ್ರ ದೇವಿ ಆಗಮನ ಆಗಲಿದೆ

62

ನಮಸ್ತೆ ಗೆಳೆಯರೆ ಹೆಣ್ಣುಮಕ್ಕಳನ್ನು ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ ಆದಕಾರಣ ಮನೆಯಲ್ಲಿರುವ ಹೆಣ್ಣು ಮಕ್ಕಳು ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕು ಸಮೃದ್ಧಿ ಸೆಳೆ ಆಗಬೇಕು ಎಂದರೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಸಂತೋಷವಾಗಿರಬೇಕು ಹಾಗೂ ಹೆಣ್ಣು ಮಕ್ಕಳು ಅಪ್ಪಿತಪ್ಪಿಯೂ ಈ ಕೆಲಸವನ್ನು ಮಾಡಬಾರದು ಅದರಲ್ಲೂ ಮುಖ್ಯವಾಗಿ ಈ ಸಮಯದಲ್ಲಿ ನಿದ್ದೆಯನ್ನು ಮಾಡಬಾರದು ಮನೆಯಲ್ಲಿರುವ ಸ್ತ್ರೀಯರು ಅಪ್ಪಿತಪ್ಪಿಯೂ ಈ ಸಮಯದಲ್ಲಿ ನಿದ್ರೆಯನ್ನು ಮಾಡುವುದರಿಂದ ಮನೆಯಲ್ಲಿ ಕಷ್ಟ ಆಗುತ್ತದೆ ದರಿದ್ರ ಬಂದು ಒದಗುತ್ತದೆ ಹಾಗಾಗಿ ಸ್ತ್ರೀಯರು ಯಾವ ಸಮಯದಲ್ಲಿ ನಿದ್ದೆ ಮಾಡಬಾರದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಮನೆಯಲ್ಲಿರುವ ಸ್ತ್ರೀಯರು ಮನೆಯ ಉನ್ನತಿ ಹಾಗೂ ಅದೃಷ್ಟ ಬರಬೇಕು ಎಂದರೆ ಬಹಳಷ್ಟು ಅಚ್ಚುಕಟ್ಟಾಗಿ ಹಾಗೂ ಸ್ವಚ್ಛತೆಯಿಂದ ಇರಬೇಕು ಹಾಗೂ ಮನೆಯನ್ನು ಕೂಡ ಬಹಳ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಸದಾಕಾಲ ಸಂತೋಷದಿಂದ ನಗುನಗುತಾ ಲವಲವಿಕೆಯಿಂದ ಇದ್ದರೆ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ ಮನೆಯಲ್ಲಿ ಅಭಿವೃದ್ಧಿ ಆಗಬೇಕು ಸುಖಸಮೃದ್ಧಿ ನೆಲೆಸಬೇಕು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಗೆಳೆಯರ ಸಾಮಾನ್ಯವಾಗಿ ಮನೆಯಲ್ಲಿ ಮಹಿಳೆಯರು ಬೇಗ ಎದ್ದು ಕೆಲಸವನ್ನು ಮಾಡಿ ಪೂಜೆಯನ್ನು ಮಾಡಿ ಉಪವಾಸ ಹಾರವನ್ನು ಸೇವಿಸಿ ಸ್ವಲ್ಪ ಸಮಯದ ನಂತರ ಮಧ್ಯಾಹ್ನದ ಸಮಯದಲ್ಲಿ ನಿದ್ದೆ ಮಾಡುತ್ತಾರೆ ಆದರೆ

ಯಾವುದೇ ಕಾರಣಕ್ಕೂ ಮನೆಯಲ್ಲಿರುವ ಸ್ತ್ರೀಯರು ಮನೆ ಕೆಲಸ ಮಾಡಿದ ನಂತರ ನಿದ್ದೆಯನ್ನು ಮಾಡಬಾರದು ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಜೊತೆಗೆ ನಿಮಗೆ ದರಿದ್ರ ಬರುವ ರೀತಿ ಮಾಡುವುದರಿಂದ ನಿಮ್ಮ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಆದಕಾರಣ ಯಾವುದೇ ಕಾರಣಕ್ಕೂ ಕೆಲಸವಾದ ನಂತರ ಮಧ್ಯಾಹ್ನ ನಿದ್ದೆಯನ್ನು ಮಾಡಬಾರದು. ಇನ್ನು ಎರಡನೆಯದಾಗಿ ಮನೆಯಲ್ಲಿರುವ ಸ್ತ್ರೀಯರು ಬೆಳಗ್ಗೆ ಬೇಗನೆ ಎದ್ದೇಳಬೇಕು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಛ ಮಾಡಿ ಪೂಜೆ ಮಾಡಬೇಕು ಈ ರೀತಿಯಾಗಿ ಬೇಗ ಬೆಳಗ್ಗೆ ಎದ್ದು ಏಳುವುದರಿಂದ ಸೌಂದರ್ಯ ಕೂಡ ವೃದ್ಧಿ ಆಗುತ್ತದೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ತ್ರೀಯರು ಪೂಜೆ ಮಾಡುವುದರಿಂದ ಲಕ್ಷ್ಮೀದೇವಿ ಸಂತೃಪ್ತರಾಗುತ್ತಾಳ್ಳೆ ಒಲಿಯುತ್ತಾಳೆ ಹಾಗೂ ಆರೋಗ್ಯ ವೃದ್ಧಿ ಹಾಗೂ ಐಶ್ವರ್ಯ ವೃದ್ಧಿ ಕೂಡ ಆಗುತ್ತದೆ. ಇನ್ನು ಮುಖ್ಯವಾಗಿ ಸ್ತ್ರೀಯರು ಸೂರ್ಯಾಸ್ತ ಆಗುವ ಸಮಯದಲ್ಲಿ ನಿದ್ದೆಯನ್ನು ಮಾಡಬಾರದು ಅಪ್ಪಿತಪ್ಪಿಯೂ ಮನೆಯಲ್ಲಿ ಇರುವ ಸ್ತ್ರೀಯರು ಸಂಜೆ ಸಮಯದಲ್ಲಿ ನಿದ್ದೆ ಮಾಡಿದರೆ ಮನೆಗೆ ಅಶುಭ ಬರುತ್ತದೆ ದುರ್ಘಟನೆ ಸಂಭವಿಸಲಿದೆ ಅಥವಾ ಯಾವುದಾದರೂ ಕೆಟ್ಟ ಸೂಚನೆ ನಿಮ್ಮ ಕಿವಿಗೆ ಬೀಳಲಿದೆ ಎಂಬುದರ ಸಂಕೇತವಾಗಿರುತ್ತದೆ ಇದರ ಜೊತೆಗೆ ಮನೆಯಲ್ಲಿರುವ ಸ್ತ್ರೀಯರು ಯಾವುದು ಕೂದಲನ್ನು ಬಿಟ್ಟುಕೊಂಡು ಮಲಗಬಾರದು ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶವಾಗುತ್ತದೆ

ಜೊತೆಗೆ ಅನಾರೋಗ್ಯ ಕಾಡುತ್ತದೆ ಹಾಗೂ ಮನೆಯಲ್ಲಿ ಅಶಾಂತಿ ನೆಲೆಸುವಂತೆ ಮಾಡುತ್ತದೆ. ಸ್ತ್ರೀಯರು ರಾತ್ರಿ ಮಲಗುವ ಮುನ್ನ ಕೈ ಕಾಲುಗಳನ್ನು ತೊಳೆದುಕೊಂಡು ಸ್ವಚ್ಛವಾಗಿ ಇಟ್ಟುಕೊಂಡು ಮಲಗಬೇಕು ಜೊತೆಗೆ ಊಟ ಮಾಡಿದ ತಕ್ಷಣ ನಿದ್ದೆ ಮಾಡಬಾರದು ಮಲಗುವ ಮುನ್ನ ಎರಡು ಗಂಟೆಯ ಮೊದಲು ಊಟವನ್ನು ಮಾಡಿ ನಂತರ ಮಲಗಬೇಕು ಈ ರೀತಿ ಮಾಡುವುದರಿಂದ ಆರೋಗ್ಯವೃದ್ಧಿಯಾಗುತ್ತದೆ ಹಾಗೂ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗುತ್ತದೆ ಹಾಗೂ ಲಕ್ಷ್ಮಿಯ ಆಹ್ವಾನ ಆಗುತ್ತದೆ ಸಕಾರಾತ್ಮಕತೆ ನೆಲೆಸುತ್ತದೆ ಅದೃಷ್ಟ ಒದಗಿಬರುತ್ತದೆ ಲಕ್ಷ್ಮಿ ಅನುಗ್ರಹದಿಂದ ಅಷ್ಟಐಶ್ವರ್ಯ ತುಂಬಿರುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here