ಮಹಿಳೆಯರು ಕಾಲಲ್ಲಿ ಚಿನ್ನ ಬೆಳ್ಳಿ ಆಭರಣಗಳನ್ನು ಧರಿಸಿದರೆ ಹೀಗೆ ಆಗುತ್ತದೆ. ನಮಸ್ಕಾರ ಪ್ರೀಯ ಓದುಗರೇ ಬೆಳ್ಳಿ ಅಭರಣವು ಕಾಲಿಗೆ ಸೂಕ್ತವಾದದ್ದು ಎಂದು ಪರಿಗಣಿಸಲಾಗಿದೆ ಬೆಳ್ಳಿಯಿಂದ ತಯಾರಿಸಿದ ಆಭರಣಗಳನ್ನು ಕಾಲಲ್ಲಿ ಧರಿಸಿದರೆ ಅನೇಕ ರೋಗಗಳನ್ನು ತಪ್ಪಿಸಬಹುದು ಬೆಳ್ಳಿಯ ಕಡಗ ಕಾಲ ಗೆಜ್ಜೆಯನ್ನು ಧರಿಸುವುದರಿಂದ ಬೆನ್ನು ನೋವು ಮೊಣಕಾಲು ಸಂದಿನೋವು ಮತ್ತು ಉನ್ಮಾದದಂತಹ ಕಾಯಿಲೆಗಳನ್ನು ಸುಲಭವಾಗಿ ತಡೆಯಬಹುದು ತಲೆಯ ಮತ್ತು ಕಾಲುಗಳಲ್ಲಿ ಆಭರಣಗಳನ್ನು ಧರಿಸಿದರೆ ತಲೆಯಿಂದ ಕಾಲಿನವರೆಗೆ ಏಕ ರೂಪದ ಶಕ್ತಿಯು ಮೆದುಳಿನಿಂದ ಕಾಲುಗಳ ವರೆಗೂ ಹರಿಯುತ್ತದೆ ಹಾಗಾಗಿ ತಲೆಯಲ್ಲಿ ಚಿನ್ನದ ಆಭರಣ ಹಾಗೂ ಕಾಲುಗಳಲ್ಲಿ ಬೆಳ್ಳಿಯ ಆಭರಣವನ್ನು ಧರಿಸಬೇಕು ಎನ್ನಲಾಗುವುದು ಈ ಪದ್ಧತಿಯು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಒಂದು ಸಂಗತಿಯಾಗಿದೆ ಇನ್ನು ಬೆಳ್ಳಿಯ ಕಾಲು ಗೆಜ್ಜೆಗಳು ಅಥವಾ ಆಭರಣಗಳು ಚಿನ್ನದ ಆಭರಣಗಳಿಗಿಂತ ಹೆಚ್ಚಿನ ಶಬ್ದವನ್ನು ನೀಡುವುದು ಜೋತೆಗೆ ಧಾರ್ಮಿಕ ಪದ್ಧತಿಯ ಪ್ರಕಾರ
ಲಕ್ಷ್ಮೀದೇವಿಯನ್ನು ಗೌರವಿಸುವುದರಿಂದ ಭಾರತೀಯ ಮಹಿಳೆಯರು ಬೆಳ್ಳಿ ಕಾಲು ಗೆಜ್ಜೆಯನ್ನೇ ಧರಿಸುತ್ತಾರೆ ಇದರ ಹಿಂದೆ ಕೆಲವು ಮಹತ್ತರವಾದ ಕಾರಣಗಳು ಇವೆ ಹಾಗಾದರೆ ಆ ಪ್ರಮುಖ ಕಾರಣಗಳು ಏನು ಎನ್ನುವುದನ್ನು ತಿಳಿಯೋಣ ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ ಮಹಿಳೆಯರಿಗೆ ಗೌರವ ನೀಡಿದ ವ್ಯಕ್ತಿ ಜೀವನದಲ್ಲಿ ಉತ್ತಮವಾದುದ್ದನ್ನು ಸಾಧಿಸುತ್ತಾನೆ ಎನ್ನುವ ನಂಬಿಕೆ ಇದೆ ಮಹಿಳೆಯರು ಕಾಲು ಗೆಜ್ಜೆ ಧರಿಸಿದರೆ ಅವರು ಬರುವ ಶಬ್ದ ತಿಳಿಯುವುದು ಕುಟುಂಬದ ಸದಸ್ಯರು ಅಥವಾ ಬಂಧುಗಳು ಕುಳಿತು ಮಾತನಾಡುವಾಗ ಅಥವಾ ಯಾವುದೋ ಕೆಲಸದಲ್ಲಿ ತಲ್ಲೀನರಾದಾಗ ಮಹಿಳೆ ಗೆಜ್ಜೆಯ ಶಬ್ದ ಮಾಡುತ್ತ ಬಂದರೆ ಯಾರೋ ಮಹಿಳೆ ಬರುತ್ತಿದ್ದಾಳೆ ಅವಳಿಗೆ ಸೂಕ್ತ ಗೌರವ ನೀಡಬೇಕು ಎನ್ನುವ ಭಾವನೆಯನ್ನು ಮೂಡಿಸುವುದು ಎನ್ನುವ ಪರಿಕಲ್ಪನೆಯನ್ನು ಹೊಂದಿದ್ದರು. ಪುರಾತನ ಕಾಲದಲ್ಲಿ ಅವಿವಾಹಿತ ಮಹಿಳೆಯರು ಕಾಲ್ಗೆಜ್ಜೆಯನ್ನು ಧರಿಸುತ್ತಿದ್ದರು ಮತ್ತು ಅದು ಸಣ್ಣ ಗಂಟೆಗಳಿಂದ ಕುಡಿರುತ್ತಿತ್ತು ಇಲ್ಲವೇ ಒಂದೇ ಗಂಟೆ ಇರುತ್ತಿತ್ತು ಹಾಗಾಗಿ
ಯಾರಾದರೂ ಮೇಲು ದ್ವನಿಯ ಶಬ್ದದಿಂದ ಬರುತ್ತಿದ್ದರೆ ಅದು ಅವಿವಾಹಿತ ಮಹಿಳೆಯೇ ಎಂದು ಪರಿಗಣಿಸುತ್ತಿದ್ದರು ಕೂಡು ಕುಟುಂಬದಲ್ಲಿ ಇರುತ್ತಿದ್ದವರಿಗೆ ಗೆಜ್ಜೆಯ ಶಬ್ದದ ಮೂಲಕವೇ ವಿವಾಹಿತರು ಯಾರು ಅವಿವಾಹಿತರು ಯಾರು ಎಂದು ಕಂಡು ಹಿಡಿಯಲು ಸುಲಭವಾಗುತ್ತಿತ್ತು ಪುರುಷರು ತಮ್ಮ ಪತ್ನಿ ಬರುವ ಸುಳಿವನ್ನು ಗೆಜ್ಜೆ ನಾದದಿಂದಲೇ ಗ್ರಹಿಸುತ್ತಿದ್ದರು ಎಂದು ಹೇಳಲಾಗುತ್ತದೆ ಕಾಲುಂಗುರ ಧರಿಸುವುದು ವಿವಾಹಿತ ಮಹಿಳೆಯರು ಮಾತ್ರ ಕಾಲು ಬೆರಳಿನ ಎರಡನೇ ಬೆರಳಿನಲ್ಲಿ ಈ ಆಭರಣವನ್ನು ಧರಿಸುತ್ತಿದ್ದರು ಇದು ವಿವಾಹಿತ ಮಹಿಳೆಗೆ ಆರೋಗ್ಯದಲ್ಲಿ ಸುಧಾರಣೆಗೆ ಸಹಾಯ ಮಾಡುವುದು ಬೆಳ್ಳಿಯ ಕಾಲುಂಗುರವು ಬೆರಳಿನ ಮೂಲಕ ದೇಹದ ಅನೇಕ ನರಗಳ ಮೇಲೆ ಪ್ರಭಾವ ಬೀರುತ್ತದೆ ಈ ಉಂಗುರದ ಪ್ರಭಾವದಿಂದ ಮಹಿಳೆ ಗರ್ಭ ಕೋಶಕ್ಕೆ ಸಂಬಂದಿಸಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಜೋತೆಗೆ ಗಂಡನ ಆರೋಗ್ಯ ಆಯಸ್ಸು ಹೆಚ್ಚಿಸಲು ಧಾರ್ಮಿಕ ಕ್ರಮದ ಮೂಲಕ ಕೈಗೊಳ್ಳುವ ಪದ್ದತಿ ಕಾಲುಂಗುರ ಧರಿಸಿದ ಮಹಿಳೆ ಒಬ್ಬ ವ್ಯಕ್ತಿಯ ಪತ್ನಿ ಎನ್ನುವುದನ್ನು ಪ್ರತಿಬಿಂಬಿಸುತ್ತದೆ
ಕಾಲುಂಗುರ ಧರಿಸಿದ ಮಹಿಳೆ ಬೇರೆ ಪುರುಷರ ಕೆಟ್ಟ ದೃಷ್ಟಿಗೆ ಒಳಗಾಗಬಾರದು ಅವಳು ವಿವಾಹಿತೆ ಎನ್ನುವುದನ್ನು ಕಾಲುಂಗುರ ಪ್ರತಿನಿಧಿಸುತ್ತದೆ ಇದರಿಂದ ಸಮಾಜದಲ್ಲಿ ಅನೇಕ ಅನಾಹುತಗಳನ್ನು ತಡೆಯಬಹುದು ಚಿನ್ನ ಎನ್ನುವುದು ಲಕ್ಷ್ಮೀದೇವಿ ಕುಬೇರ ವಿಷ್ಣು ದೇವರನ್ನು ಪ್ರತಿಬಿಂಬಿಸುವ ಲೋಹ ಇದನ್ನು ವ್ಯಕ್ತಿ ದೇಹದ ಮೇಲ್ಭಾಗದ ಅಂಗಗಳಲ್ಲಿ ಧರಿಸಬೇಕು ಕಾಲುಗಳಲ್ಲಿ ಧರಿಸಬಾರದು ಕಾಲಲ್ಲಿ ಧರಿಸಿದರೆ ಅದು ದೇವತೆಗಳಿಗೆ ಅಪಮಾನ ಮಾಡಿದ ಹಾಗೆ ಆಗುವುದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.