ಮಹಿಳೆಯರು ಜೀವನದಲ್ಲಿ ತಿಳಿಯಲೇ ಬೇಕಾದ ಮಂಗಳ ಸೂತ್ರದ ರಹಸ್ಯ ಮಾಹಿತಿ

54

ಮಂಗಳ ಸೂತ್ರದ ಬಗ್ಗೆ ಪ್ರತಿ ಹೆಣ್ಣು ಎರಡು ನಿಮಿಷ ಸಮಯ ಮಾಡಿ ತಿಳಿಯಲೇ ಬೇಕಾದ ಅತ್ಯಂತ ಉಪಯುಕ್ತ ಮಾಹಿತಿ. ಪ್ರತಿಯೊಬ್ಬ ಹೆಣ್ಣು ಮಕ್ಕಳು ತಿಳಿಯಲೇ ಬೇಕಾದ ವಿಶೇಷವಾದ ಆಗಿದೆ. ಅದು ಏನು ಅಂದರೆ ಈಗಿನ ಯಾಂತ್ರಿಕ ಯುವ ಪೀಳಿಗೆಗೆ ತಾಳಿಯ ಬಗ್ಗೆ ಅಂದರೆ ಮಂಗಳ ಸೂತ್ರದ ಮಹತ್ವ ಏನು ಎಂದು ತಿಳಿದಿರುವುದಿಲ್ಲ ಈ ವಿಶೇಷವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಭಾರತೀಯ ಹಿಂದೂಗಳ ಸಂಪ್ರದಾಯದ ಪ್ರಕಾರ ವಿವಾಹದಲ್ಲಿ ನಡೆಯುವ ಶಾಸ್ತ್ರ ಹಾಗೂ ಒಂದೊಂದು ಮಂತ್ರಕ್ಕೆ ಸಹಾ ನಮ್ಮ ವೇದ ಉಪನಿಷತ್ತು ಪುರಾಣ ನೀತಿಗಳಲ್ಲಿ ವಿವಾಹಕ್ಕೆ ಒಂದು ಮಹತ್ವದ ಸ್ಥಾನವಿದೆ. ವೈದ್ಯಕೀಯ ಪದ್ಧತಿಯ ವಿವಾಹವು ಜೀವನದ ಅವಿಭಾಜ್ಯ ಅಂಗ ಆಗಿದೆ. ಧರ್ಮದ ಹಲವು ಮೂಲಭೂತ ಅಂಶಗಳು ಅದು ಸಮೀಕರಣಿಸಿಕೊಂಡಿದೆ. ವೈದ್ಯಕೀಯ ಪದ್ಧತಿಯ ವಿಭವು ಜೀವನದ ಅವಿಭಾಜ್ಯ ಅಂಗ ಆಗಿದೆ. ಆದರೆ ಇಂದಿನ ಯಾಂತ್ರಿಕ ಆಧುನಿಕ ಯುಗದಲ್ಲಿ ವಿವಾಹ ಸಂಸ್ಕಾರವಾಗಿ ಉಳಿಯದೆ ಅದೊಂದು ಪ್ರತಿಷ್ಠೆಯನ್ನು ತೋರುವ ಕುಟುಂಬದ ಸಂಭ್ರಮ ಆಗಿ ಮಾರ್ಪಟ್ಟಿದೆ. ಹಿಂದೂ ಧರ್ಮದಲ್ಲಿ ಮದುವೆಗೆ ತುಂಬಾ ಮಹತ್ವ ಇದೆ. ಅದೇ ರೀತಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೆ ಪ್ರಾಮುಖ್ಯತೆ ಇದೆ ಇದಕ್ಕೆ ಮಂಗಳ ಸೂತ್ರ ತಾಳಿ ಕಂಠಿ ಕರಿಮಣಿ ತಾಳಿ ಇತ್ಯಾದಿ ವಿವಿಧ ( ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9535368888 )

ಹೆಸರುಗಳು ಇರುವ ಅತಿ ಪವಿತ್ರ ಮತ್ತು ಅತ್ಯಂತ ಭಾವನಾತ್ಮಕವಾದ ಆಭರಣ ಇದು. ವೈವಾಹಿಕ ಸ್ಥಿತಿಯ ಸಾಂಕೇತಿಕವಾಗಿ ಮಹಿಳೆಯರು ಮಂಗಳ ಸೂತ್ರವನ್ನು ಧರಿಸುತ್ತಾರೆ ಹಾಗೆಯೇ ವೈವಾಹಿಕ ಜೀವನದ ಶ್ರೇಷ್ಟ ಸಂಕೇತ ಮಂಗಳ ಸೂತ್ರ ಇದು ಕಪ್ಪು ಮಣಿಗಳ ಸರ ಸುಮಂಗಲಿಯರು ಇದನ್ನು ಕುತ್ತಿಗೆಗೆ ಹಾಕಿ ಕೊಳ್ಳುತ್ತಾರೆ ಮಂಗಳ ಸೂತ್ರ ಧಾರಣೆ ಮಾಡುವುದರಿಂದ ಯುವತಿಯ ರಕ್ಷಣೆ ಆಗುತ್ತದೆ ಪತಿಯ ಎಲ್ಲಾ ಸಂಕಷ್ಟ ದೂರ ಆಗುತ್ತದೆ ಎಂದು ನಂಬಲಾಗಿದೆ ಇದು ಮಹಿಳೆಯರಿಗೆ ರಕ್ಷಾ ಕವಚ ಹಾಗೂ ಸಮೃದ್ಧಿಯ ಶಾಸ್ತ್ರದಲ್ಲಿ ಹೇಳಲಾಗಿದೆ.ಮಂಗಳ ಸೂತ್ರದಲ್ಲಿ ಹಳದಿ ಅಥವಾ ಕೆಂಪು ದಾರ ಇರುತ್ತದೆ. ಕಪ್ಪು ಮಣಿ ಅಥವಾ ಕರಿಮಣಿ ಇರಲೇಬೇಕು ಇದರ ಜೊತೆಗೆ ಬಂಗಾರ ಪದಕ ಇರುತ್ತದೆ ಮಂಗಳ ಸೂತ್ರದಲ್ಲಿ ಬಂಗಾರ ಇರಲಿ ಬಿಡಲಿ ಹಳದಿ ದಾರ ಹಾಗೂ ಕರಿ ಮಣಿ ಇರಲೇಬೇಕು. ಮಂಗಳ ಸೂತ್ರದ ಹಳದಿ ದಾರದ ಹಾಗೂ ಪದಕ ಗುರು ಗ್ರಹದ ಸಂಕೇತ ಮಹಿಳೆಯರು ಜಾತಕದಲ್ಲಿ ಗುರು ಗ್ರಹವನ್ನು ಇದು ಬಲ ಪಡಿಸುತ್ತದೆ ಇದರಲ್ಲಿ ಇರುವ ಕರಿಮಣಿ ಮಹಿಳೆಯರನ್ನು ಕೆಟ್ಟ

ದೃಷ್ಟಿಯಿಂದ ರಕ್ಷಣೆ ನೀಡುತ್ತದೆ ಮಂಗಳ ಸೂತ್ರದ ಹಳದಿ ದಾರ ತಾಯಿ ಪಾರ್ವತಿ ಹಾಗೂ ಕರಿ ಮಣಿ ಭಗವಂತ ಶಿವ ಎಂದು ನಂಬಲಾಗಿದೆ. ಶಿವನ ಕೃಪೆಯಿಂದ ಮಹಿಳೆ ಹಾಗೂ ಆಕೆ ಪತಿಯ ರಕ್ಷಣೆ ಆಗುತ್ತದೆ ತಾಯಿ ಪಾರ್ವತಿ ಕೃಪೆಯಿಂದ ವೈವಾಹಿಕ ಜೀವನ ಸುಖವಾಗಿ ಇರುತ್ತದೆ. ಮಂಗಳ ಸೂತ್ರವನ್ನು ಸ್ವತಃ ಖರೀದಿ ಮಾಡಿ ಇಲ್ಲವೇ ಪತಿಯಿಂದ ಸ್ವೀಕರಿಸಿ ಬೇರೆಯವರ ಅಥವಾ ಬೇರೆಯವರು ನೋಡಿದ ಮಂಗಳ ಸೂತ್ರವನ್ನು ಧರಿಸಬೇಡಿ ಮಂಗಳ ಸೂತ್ರವನ್ನು ಮಂಗಳವಾರ ಖರೀದಿ ಮಾಡಬೇಡಿ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡೀರಿ 9535368888

LEAVE A REPLY

Please enter your comment!
Please enter your name here