ಮಹಿಳೆಯರು ತಮ್ಮ ವಿರುವ ನಲ್ಲಿ ಸೀರೆ ಮತ್ತು ಚಿನ್ನವನ್ನು ಇಡುವಾಗ ಈ ತಪ್ಪುಗಳನ್ನು ಮಾಡುತ್ತಿದ್ದೀರಾ ಹಾಗಾದರೆ ತಪ್ಪದೆ ನೋಡಿ, ಇದೇ ಕಾರಣಕ್ಕೆ ಶುಕ್ರನ ಅನುಗ್ರಹ ಕಡಿಮೆಯಾಗುವುದು.

32

ನಮಸ್ಕಾರ ಸ್ನೇಹಿತರೆ ಸಮಾನ್ಯವಾಗಿ ಹೆಣ್ಣುಮಕ್ಕಳಿಗೆ ಚಿನ್ನ ಮತ್ತು ಸೀರೆಯ ಕಡೆ ಒಲವು ಹೆಚ್ಚಾಗಿಯೇ ಇರುತ್ತದೆ, ಮನೆಯಲ್ಲಿ ಎಷ್ಟು ಸೀರೆಗಳು ಇದ್ದರು ಕೂಡ ಎಷ್ಟೇ ಒಡವೆಗಳು ಇದ್ದರು ಕೂಡ ಹೊಸ ಹೊಸ ಸೀರೆಗೆ ಒಡವೆಗಳಿಗೆ ಆಕರ್ಷಿತರಾಗುತ್ತಾರೆ ಹಾಗೂ ಹೊಸ ಹೊಸ ಸೀರೆಯ ಶೇಖರಣೆ ಮಾಡಬೇಕು, ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ಕರೆ ಮಾಡಿರಿ 9845630778 ಚಿನ್ನವನ್ನು ಹೆಚ್ಚಾಗಿ ಖರೀದಿ ಮಾಡಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ, ಮನೆಯಲ್ಲಿ ಸೀರೆ ಮತ್ತು ಒಡವೆಗಳನ್ನು ಇಡುವುದಕ್ಕೆ ಪ್ರತ್ಯೇಕವಾಗಿ ಒಂದು ಬೀರು ಕೂಡ ಇರುತ್ತದೆ, ಅಂತಹ ಬೀರುವಿನಲ್ಲಿ ಸೀರೆ ಮತ್ತು ಚಿನ್ನವನ್ನು ಇಡುವಾಗ ಮಾಡುವಂತಹ ಕೆಲವು ತಪ್ಪುಗಳು ನಮಗೆ ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಅದು ಎಷ್ಟು ಹೆಣ್ಣುಮಕ್ಕಳು ಇಂತಹ ತಪ್ಪುಗಳನ್ನು ಮಾಡುತ್ತಾರೆ ತಮ್ಮ ಸೀರೆ ಮತ್ತು ಒಡವೆಗಳನ್ನು ಇಡುವಾಗ ಕೆಲವು ತಪ್ಪುಗಳು ಅವರಿಗೆ ತಿಳಿಯದ ಹಾಗೆ ನಡೆಯುತ್ತವೆ ಇಂತಹ ತಪ್ಪುಗಳು ಅವರಿಗೆ ಶುಕ್ರನ ಅನುಗ್ರಹ ಕಡಿಮೆಯಾಗುವಂತೆ ಮಾಡುತ್ತದೆ, ಇದರಿಂದ ಅವರ ಜೀವನದಲ್ಲಿ ಐಶ್ವರ್ಯ ಸಂಪತ್ತು ಎಂಬುದು ಕಡಿಮೆಯಾಗುತ್ತಾ ಹೋಗುತ್ತದೆ, ಯಾಕೆಂದರೆ ಶುಕ್ರ ಎಂದರೆ ಐಶ್ವರ್ಯ ಸಂಪತ್ತಿನ ಪ್ರತೀಕ ವಾಗಿರುವುದರಿಂದ ಶುಕ್ರನ ಅನುಗ್ರಹ ಮುಖ್ಯವಾಗಿ ಬೇಕಾಗಿರುತ್ತದೆ, ಆದರೆ ಸೀರೆ ಒಡವೆಯ ವಿಚಾರದಲ್ಲಿ ತಿಳಿಯದೆ ಇಂತಹ ತಪ್ಪುಗಳು ನಡೆದಾಗ ಅದು ಶುಕ್ರನ ಅನುಗ್ರಹ ಕಡಿಮೆಯಾಗುವುದಕ್ಕೆ ಕಾರಣವಾಗುತ್ತದೆ,

ಹಾಗಾದರೆ ಹೆಣ್ಣು ಮಕ್ಕಳು ಸೀರೆಗಳು ಮತ್ತು ಒಡವೆಗಳನ್ನು ಇಡುವಂತಹ ವಿಚಾರದಲ್ಲಿ ಯಾವ ತಪ್ಪುಗಳನ್ನು ಮಾಡುವುದರಿಂದ ಶುಕ್ರ ದೇವನ ಅನುಗ್ರಹ ಕಡಿಮೆಯಾಗುತ್ತದೆ, ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಮತ್ತು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ದುಬಾರಿ ಸೀರೆಯನ್ನು ಖರೀದಿಸಿದಾಗ ಅಂತಹ ಸೀರೆಗಳನ್ನು ನೀರಿನಲ್ಲಿ ಹಾಕಬಾರದು ಮತ್ತು ತೊಳೆಯಬಾರದು ಎಂದು ಹೇಳಿರುತ್ತಾರೆ, ಹಾಗಾಗಿ ಹೆಣ್ಣುಮಕ್ಕಳು ಅಂತಹ ಸೀರೆಯನ್ನು ಧರಿಸಿದ ನಂತರ ಅದನ್ನು ತೊಳೆಯದೇ ಹಾಗೇ ಬೀರುವಿನಲ್ಲಿ ಇಡುತ್ತಾರೆ, ಈ ರೀತಿ ಮಾಡುವುದರಿಂದ ಶುಕ್ರನ ಅನುಗ್ರಹ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ನೀರಿಗೆ ಹಾಕಬಾರದು ಮತ್ತು ತೊಳೆಯಲಾರದಂತಹ ಸೀರೆಗಳ ಸ್ವಲ್ಪ ತುದಿಯ ಭಾಗವನ್ನು ನೀರಿನಲ್ಲಿ ಅದ್ದಿ ಅದನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಬೀರುವಿನಲ್ಲಿ ಇಡುವುದರಿಂದ ಯಾವುದೇ ದೋಷಗಳು ಉಂಟಾಗುವುದಿಲ್ಲ. ಇನ್ನು ಸಾಮಾನ್ಯವಾಗಿ ಎಷ್ಟೋ ಜನ ಹೆಣ್ಣು ಮಕ್ಕಳು ಇಂತಹ ತಪ್ಪುಗಳನ್ನು ಮಾಡುತ್ತಾರೆ, ತಮ್ಮ ಚಿನ್ನಾಭರಣಗಳನ್ನು ಸೀರೆಯ ಮಧ್ಯದಲ್ಲಿ ಅಥವಾ ಸೀರೆಯ ಕೆಳಗಡೆ ಇಡುತ್ತಾರೆ, ಆದರೆ ಈ ರೀತಿಯೂ ಕೂಡ ಮಾಡಬಾರದು, ಇದರಿಂದ ಶುಕ್ರನ ಅನುಗ್ರಹ ಸಿಗುವುದಿಲ್ಲ ಹಾಗಾಗಿ ಯಾವಾಗಲೂ ಚಿನ್ನಾಭರಣಗಳನ್ನು ಪ್ರತ್ಯೇಕವಾಗಿ ಬಂದು ಬಾಕ್ಸ್ನಲ್ಲಿ ಇಡಬೇಕು,

ಅದರಲ್ಲಿ ಕೂಡ ಮರದ ಪೆಟ್ಟಿಗೆಯಲ್ಲಿ ಚಿನ್ನಾಭರಣಗಳನ್ನು ಇಡುವುದು ವಿಶೇಷವಾದ ಫಲಗಳನ್ನು ಕೊಡುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here