ಮಹಿಳೆಯರು ಮುಂಗೈಯಲ್ಲಿ ಬಳೆ ತೊಡುವುದರಿಂದ ಇಷ್ಟೆಲ್ಲಾ ಲಾಭ ಪಡೆಯಬಹುದು

67

ಮುಂಗೈನ ಭಾಗ ಸಾಮಾನ್ಯವಾಗಿ ಮಾನವನ ಎಲ್ಲಾ ಚಟುವಟಿಕೆಗಳಿಗೆ ಆಧಾರ ಆಗಿದೆ ಅಲ್ಲದೆ ನಾಡಿ ಮಿಡಿತದ ಬಡಿತ ದೇಹದ ಎಲ್ಲಾ ಭಾಗಗಳಲ್ಲಿ ಕ್ರಮವಾಗಿ ಇದೆಯೇ ಎಂಬುದನ್ನು ಸೂಚಿಸುತ್ತದೆ ಮಹಿಳೆಯರು ಈ ಮುಂಗೈಯಲ್ಲಿ ಬಳೆ ಧರಿಸುವುದರಿಂದ ರಕ್ತ ಪರಿಚಲನೆಯ ಒತ್ತಡದ ಮೂಲಕ ಕ್ರಮ ಪಡಿಸುತ್ತದೆ ಜೊತೆಗೆ ದೇಹದಲ್ಲಿನ ವಿದ್ಯುತ್ ಚರ್ಮದ ಮೂಲಕ ಪ್ರವೇಶಿಸುತ್ತ ಇದ್ದು ಅದು ಹೊರ ಹೋಗದಂತೆ ವೃತ್ತಾಕಾರದ ಬಳೆ ತಡೆದು ದೇಹದ ಆರೋಗ್ಯಕ್ಕೆ ಪೂರಿತ ಆಗುತ್ತದೆ.ಕೈಗಳು ನಿರಂತರವಾಗಿ ಅಲುಗಾಡುವುದರಿಂದ ಬಳೆಯ ಘರ್ಷಣೆಯೊಂದಿಗೆ ವಿದ್ಯುತ್ತ್ಕಾಂತೀಯ ತರಂಗಗಳು ಉತ್ಪನ್ನವಾಗಿ ಅವು ಇಡೀ ದೇಹಕ್ಕೆ ಹರಡುತ್ತಿದ್ದವು.ಇನ್ನೂ ಬಳೆ ವೃತ್ತಾಕಾರವಾಗಿರುವುದರಿಂದ ಅಲ್ಲಿ ಉತ್ಪನ್ನವಾದ ಶಕ್ತಿ ಬೇರೆಲ್ಲಿಗೂ ವರ್ಗಾವಣೆಯಾಗದೆ ನರವ್ಯೂಹದ ಮೂಲಕ ನಮ್ಮ ದೇಹಕ್ಕೇ ವರ್ಗವಣೆ ಆಗಬೇಕು. ಇದರ ಪ್ರಮಾಣ ಬಹಳ ಸಣ್ಣದಾದರೂ ನಿರಂತರವಾಗಿ ಈ ಶಕ್ತಿ ದೇಹಕ್ಕೆ ಸಿಗುತ್ತಾ ಇರುವುದರಿಂದ ನಾವು ಕ್ರಿಯಾಶೀಲರಾಗಿರಲು ಬಳೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ವೈಜ್ನಾನಿಕವಾಗಿ ಹೇಳುವುದಾದರೆ ಗರ್ಭಿಣಿ ಮಹಿಳೆಗೆ ಸೀಮಂತ ಮಾಡಿ ಕೈತುಂಬಾ ಗಾಜಿನ ಬಳೆ ಇರಿಸುತ್ತಾರೆ. ಈ ಬಳೆಗಳ ಶಬ್ದ ಬೆಳೆಯುತ್ತಿರುವ ಭ್ರೂಣಕ್ಕೆ ಸಂಗೀತದ ಹಾಗೆ ಮಗು ತನ್ನ ತಾಯಿಯನ್ನು ಗುರುತಿಸಲು ಅವು

ನೆರವಾಗುತ್ತವೆ ಎಂದು ನಂಬಲಾಗಿದೆ. ಪುರಾತನ ಇತಿಹಾಸದ ಪ್ರಕಾರ ಚಿನ್ನ ಅಥವಾ ಬೆಳ್ಳಿಯಿಂದ ಮಾಡಲ್ಪಟ್ಟ ಬಳೆಯು ನಿಮ್ಮ ಚರ್ಮದ ಜೊತೆಗೆ ಸಂಪರ್ಕಕ್ಕೆ ಬಂದಾಗ ಅಲ್ಲಿ ಉಂಟಾಗುವ ಘರ್ಷಣೆಯಿಂದಾಗಿ ಅದರ ಗುಣಗಳು ಮತ್ತು ವೈಶಿಷ್ಟ್ಯಗಳು ನಿಮ್ಮ ದೇಹವನ್ನು ಪ್ರವೇಶಿಸುತ್ತವೆ. ಸಾಮಾನ್ಯವಾಗಿ ಮಣಿಕಟ್ಟಿನ ಭಾಗವು ಯಾವುದೇ ಮನುಷ್ಯನ ಮೇಲೆ ನಿರಂತರ ಸಕ್ರಿಯಗೊಳಿಸುವಿಕೆ ಆಗಿದೆ. ಈ ಭಾಗದಲ್ಲಿ ಕಾಣುವ ನಾಡಿ ಮಿಡಿತದಿಂದಲೇ ಎಲ್ಲಾ ಬಗೆಯ ಕಾಯಿಲೆಗಳನ್ನು ಪರೀಕ್ಷಿಸಲಾಗುವುದು. ಮಹಿಳೆಯರು ಧರಿಸುವ ಬಳೆಗಳು ಈ ಭಾಗದಲ್ಲಿಯೇ ಇರುವುದರಿಂದ ಸಾಮಾನ್ಯವಾಗಿ ಮಣಿಕಟ್ಟಿನ ಭಾಗ ನಿರಂತರ ಘರ್ಷಣೆ ರಕ್ತ ಪರಿಚಲನೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹೊರಗಿನ ಚರ್ಮದ ಮೂಲಕ ಹಾದುಹೋಗುವ ವಿದ್ಯುಚ್ಛಕ್ತಿಯು ಮತ್ತೊಮ್ಮೆ ತನ್ನದೇ ಆದ ದೇಹಕ್ಕೆ ಹಿಂತಿರುಗುತ್ತದೆ ಏಕೆಂದರೆ ರಿಂಗ್ ಆಕಾರದ ಬಳೆಗಳ ಕಾರಣದಿಂದಾಗಿ ಅದು ಹೊರಗೆ ಶಕ್ತಿಯನ್ನು ಹಾದುಹೋಗಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ಮಹಿಳೆಯರ ಆರೋಗ್ಯವು ಉತ್ತಮವಾಗಿರಲು ಸಹಾಯ ಮಾಡುತ್ತದೆ. ಬಳೆಗಳನ್ನು ಮಣಿಕಟ್ಟುಗಳಲ್ಲಿ ಮತ್ತು ಕಾಲ್ಕಡಗಗಳನ್ನು ಕಾಲುಗಳಲ್ಲಿ ಧರಿಸಿದಾಗ ಅವು ಮಹಿಳೆಯ ಜನನಾಂಗದ ಅಂಗಗಳ ಒತ್ತಡದ ಬಿಂದುಗಳನ್ನು ಉತ್ತೇಜಿಸುತ್ತವೆ. ಹೀಗೆ ವಯಸ್ಸಾದ

ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಅಂಡಾಶಯಕ್ಕೆ ಸಂಬಂಧಿಸಿದ ಕೆಲವು ಆನಾರೋಗ್ಯಗಳನ್ನು ಎದುರಿಸುವಲ್ಲಿ ಇದು ಮುಖ್ಯ ಕಾರಣವಾಗಿದೆ. ತಿಳಿಯಿತೇ ಸ್ನೇಹಿತರೆ ಹೆಣ್ಣು ಕೇವಲ ಅಲಂಕಾರಕ್ಕಾಗಿ ಬಳೆ ಬಿಂದಿ ಅರಿಶಿಣ ಕುಂಕುಮ ಇರುವುದಿಲ್ಲ ಅದರ ಹಿಂದೆ ಸಾಕಷ್ಟು ಅನೇಕ ವೈಜ್ಞಾನಿಕ ಕಾರಣ ಹಾಗೂ ವೈದ್ಯಕೀಯ ಕಾರಣಗಳು ಕೂಡ ಇರುತ್ತದೆ ಆದ್ದರಿಂದ ನಮ್ಮ ಹಿರಿಯರು ಮಾಡಿರುವ ಕೆಲವು ಸಂಪ್ರದಾಯ ಪಾಲಿಸುವುದರಿಂದ ನಮ್ಮ ಜೀವನದಲ್ಲಿ ನಿಜವಾಗಿಯೂ ಸಾಕಷ್ಟು ಬದಲಾವಣೆ ತರಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here