ಮಹಿಳೆಯರು ಶುಕ್ರವಾರ ಈ ಕೆಲಸ ಮಾಡಿದ್ರೆ ಇಡೀ ಮನೆ ಅಭಿವೃದ್ದಿ ಕಾಣುತ್ತದೆ

59

ಶುಕ್ರವಾರ ಮಹಿಳೆಯರು ಈ ಕೆಲಸ ಮಾಡಿದರೆ ಹಲವಾರು ದೋಷ ನಿವಾರಣೆ ಆಗುತ್ತದೆ. ಶುಕ್ರವಾರ ವಿಶೇಷವಾದ ದಿನ ಹಾಗೂ ಸೋಮವಾರ ನೀವು ಮನೆಯಲ್ಲಿ ಈ ರೀತಿ ಕೆಲಸ ಕೈ ಗೊಂಡರೆ ಮುಖ್ಯವಾಗಿ ಮಹಿಳೆಯರು ನಾವು ಹೇಳುವ ರೀತಿಯಲ್ಲಿ ಶುಕ್ರವಾರ ಈ ಕೆಲಸವನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವ ನಾನಾ ರೀತಿಯ ಸಮಸ್ಯೆಗಳಿಗೆ ದೋಷಗಳಿಗೆ ಮುಖ್ಯವಾಗಿ ಹಣಕಾಸಿನ ಸಮಸ್ಯೆ ಬಂದರೆ ಆರೋಗ್ಯದ ಸಮಸ್ಯೆ ಬರುತ್ತಾ ಇರುತ್ತದೆ ಇಂತಹ ಸಮಸ್ಯೆಗಳು ಎದುರಾಗಿರುವವರು ಮುಖ್ಯವಾಗಿ ಈ ರೀತಿಯ ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ನಂಬುವುದಿಲ್ಲ. ಅಷ್ಟಕ್ಕೂ ಈ ಪೂಜೆಯನ್ನು ನೀವು ಯಾವಾಗ ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಹೇಗೆ ಮಾಡಬೇಕು ಎಂತಹ ಸಮಸ್ಯೆ ಗೆ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ. ಸೋಮವಾರದ ದಿನ ಹಾಗೂ ಶುಕ್ರವಾರದ ದಿನ ವಿಶೇಷವಾಗಿ ನೀವು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಮನೆಯಲ್ಲಿ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಸುಲಭವಾದ ರೀತಿಯಲ್ಲಿ ಕ್ರಮವಾಗಿ ಹೇಳಿಕೊಡುತ್ತೇನೆ ಮನೆಯಲ್ಲಿ ಮಹಿಳೆಯರು ಈ ಕೆಲಸ ಮಾಡುವುದು ತುಂಬಾ ಶ್ರೇಷ್ಟ ಮಹಿಳೆಯರೇ ಮಾಡಬೇಕು ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ದೇವರ ಮನೆಯನ್ನು ಕೂಡ ಸ್ವಚ್ಛ ಮಾಡಿ ನಂತರ ನಿಮ್ಮ ದೇವರ ಮನೆಯಲ್ಲಿ ಇರುವ ಒಂದು ತಾಮ್ರದ ಚೊಂಬು ತೆಗೆದುಕೊಳ್ಳಿ ಅದಕ್ಕೆ ಅರಿಶಿಣ ಉಪಯೋಗಿಸಿಕೊಂಡು ನೀವು ನೀರಿನ ಮುಖಾಂತರ ಈ ಚೊಂಬು ಅನ್ನು ತೊಳೆಯಿರಿ ನಂತರ ದೇವರ ಮನೆಯಲ್ಲಿ ಇಟ್ಟು ಈ ಕಳಸದ ಚೊಂಬು ಅಲ್ಲಿ ನೀವು ನೀರನ್ನು ಇಟ್ಟು ಸ್ವಸ್ತಿಕ ಚಿಹ್ನೆಯನ್ನು ಕೆಂಪು ಕುಂಕುಮದಿಂದ ಬಿಡಬೇಕು. ನಂತರ ಕಳಸವನ್ನು ಪ್ರತಿಷ್ಠಾಪನೆ ನಿಮ್ಮ ದೇವರ ಮನೆಯಲ್ಲಿ ಇಡಬೇಕು. ಕಳಸ ಇಡುವುದಕ್ಕೆ ಮುಂಚೆ ನೀವು ಕೆಳಗೆ ಒಂದು ವೀಳ್ಯದೆಲೆ ಇಡಬೇಕು ಹಾಗೂ ನೀರನ್ನು ಕಲಶಕ್ಕೆ ಹಾಕಿ ನಂತರ ಮನೆಯಲ್ಲಿ ಇರುವ ನಾಣ್ಯಗಳನ್ನು ಈ ಮೂರು ತರಹದ ಹೂವುಗಳನ್ನು

ಅಥವಾ ಮನೆ ಮುಂದೆ ಇರುವ ತುಳಸಿ ಗಿಡದ ತುಳಸಿ ಸೊಪ್ಪನ್ನು ಈ ಕಲಶಕ್ಕೆ ಹಾಕಬೇಕು ನಂತರ ಏನು ಮಾಡಬೇಕು ಎಂದರೆ ಎರಡು ವಿಶೇಷ ದೀಪಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಕಳಸದ ಅಕ್ಕ ಪಕ್ಕ ಎರಡು ದೀಪಗಳನ್ನು ಹಚ್ಚಬೇಕು ನಂತರ ಮನೆಯಲ್ಲಿ ಇರುವ ಉಪ್ಪನ್ನು ತೆಗೆದುಕೊಂಡು ಅದನ್ನು ಎರಡು ಪ್ಲೇಟ್ ಮೇಲೆ ಹಾಕಿ ನಂತರ ಉಪ್ಪಿನ ಮೇಲೆ ಅರಿಶಿಣ ಕುಂಕುಮ ಉದುರಿಸಬೇಕಿ ನಂತರ ನಿಮ್ಮ ಪ್ಲೇಟ್ ಮೇಲೆ ಉಪ್ಪು ಹಾಕಿ ಅದರ ಮೇಲೆ ದೀಪವನ್ನು ಇಡಬೇಕು. ನಂತರ ಪೂಜೆಗೆ ಕುಳಿತು ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬೆಳಗಬೇಕು ಧೂಪ ದೀಪಗಳನ್ನು ಬೆಳಗಿಸಿ 3 ರೀತಿಯ ಹೂವುಗಳನ್ನು ಇಟ್ಟು ಬೇಡಿಕೊಳ್ಳಿ ನಿಮ್ಮ ಇಷ್ಟಾರ್ಥ ಈಡೇರುತ್ತದೆ. ಈ ರೀತಿಯ ನೀವು ಮೂರು ವಾರಗಳ ಕಾಲ ಮಾಡಿದ್ದೆ ಆದಲ್ಲಿ ನಾನಾ ರೀತಿಯ ಸಮಸ್ಯೆಗಳಿಗೆ ಒಂದು ರೀತಿಯ ಪರಿಹಾರ ಸಿಗುತ್ತದೆ ಒಳ್ಳೆಯದಾಗುತ್ತದೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here