ಮಾಟ ಮಂತ್ರಕ್ಕೆ ಒಳಗಾಗಿದ್ದಾರೆ ಈ ಯಂತ್ರ ಧರಿಸಿ

67

ನಿಮ್ಮ ಮೇಲೆ ಮಾಟ ಮಂತ್ರ ತಂತ್ರ ಪ್ರಯೋಗ ಆಗುತ್ತಾ ಇದೆ ಎಂದರೆ ಎಲ್ಲೋ ಒಂದು ಭಯ ಇರುತ್ತದೆ. ಎಲ್ಲಿ ಸಕಾರಾತ್ಮಕ ಇರುತ್ತದೆಯೋ ಅಲ್ಲಿ ನಕಾರಾತ್ಮಕ ಕೂಡ ಇರುತ್ತದೆ ಅಂದರೆ ಒಬ್ಬ ಒಳ್ಳೆಯ ವ್ಯಕ್ತಿ ಇದ್ದಾನೆ ಎಂದರೆ ಒಬ್ಬ ಕೆಟ್ಟ ವ್ಯಕ್ತಿ ಕೂಡ ನಮ್ಮ ಜೊತೆ ಇದ್ದಾನೆ ಎಂದು ಅರ್ಥ ನಮ್ಮನ್ನು ತುಂಬಾ ಬೆನ್ನು ತಟ್ಟಿ ಮೇಲಕ್ಕೆ ಎಬ್ಬಿಸುವ ತಂದೆ ಗುರು ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಹೆಂಡತಿ ಗಂಡ ತುಂಬಾ ನಮ್ಮ ಸುತ್ತ ಮುತ್ತಲು ಇದ್ದಾರೆ ಅದೇ ರೀತಿ ನಮ್ಮನ್ನು ತುಳಿಯಲು ಕೂಡ ತುಂಬಾ ವ್ಯಕ್ತಿಗಳು ಇದ್ದಾರೆ. ಹಾಗಾಗಿ ಸಕಾರಾತ್ಮಕ ಆಗಿ ಹೇಗೆ ನಮ್ಮನ್ನು ಉತ್ಸಹಾ ಬಾರಿಸುತ್ತಾರೆ ಹಾಗೆಯೇ ನೆಗೆಟಿವ್ ಆಗಿ ತುಳಿಯಲು ಕೂಡ ತುಂಬಾ ವ್ಯಕ್ತಿಗಳು ಇದ್ದಾರೆ. ತುಂಬಾ ಜನ ಹೇಳುತ್ತಾರೆ ಏನೋ ಗೊತ್ತಿಲ್ಲಾ ತುಂಬಾ ಭಯ ಭಯ ಆಗುತ್ತಾ ಇದೆ ಏನೋ ಕೆಟ್ಟ ಕನಸುಗಳು ಏನೋ ಎದೆಯ ಮೇಲೆ ತುಳಿದಂತಹ ಭಾರ ಒಂದು ರೀತಿಯ ಒತ್ತಡದ ಛಾಯೆ ಏನೋ ಒಂದು ರೀತಿಯ ಗಾಬರಿ ಆಗುತ್ತಾ ಇದೆ ಯಾವ ಕೆಲಸ ಮಾಡಲು ಆಸಕ್ತಿ ಇಲ್ಲ ಮನೆಗೆ ಬಂದ ತಕ್ಷಣ ಪತ್ನಿ ನೋಡಿದರೂ ಇಲ್ಲ ಗಂಡನನ್ನು ನೋಡಿದರೂ ಕೋಪ ಜಾಸ್ತಿ ಬರುತ್ತದೆ ಪ್ರೀತಿ ಎನ್ನುವುದು ಅನುರಾಗ ಇಲ್ಲ ಮಕ್ಕಳನ್ನು ನೋಡಿದರೆ ಹೊಡೆಯಬೇಕು ಎನ್ನಿಸುತ್ತದೆ

ವಿಚಿತ್ರ ಕಿರುಚುತ್ತೇವೆ ನಾವು ಏನೋ ಓಡಾಡಿದ ಹಾಗೆ ಆಗುತ್ತದೆ ನನ್ನ ಎದುರುಗಡೆ ಮಾತಾಡಿದ ಹಾಗೆ ಆಗುತ್ತದೆ ಈ ರೀತಿಯ ಪ್ರಭಾವಗಳನ್ನು ಕೆಲವರು ಹೇಳುತ್ತಾರೆ ಖಂಡಿತ ಅಲ್ಲಿ ಯಾವುದೋ ತಿಳಿದೋ ತಿಳಿಯದೆ ಕೆಲವು ನೆಗೆಟಿವ್ ಪ್ರಭಾವಗಳು ನಡೆದಿದೆ ಎಂದು ಅರ್ಥ ಹಾಗಾಗಿ ಇಂತಹ ಒಂದು ಮಾಟ ಮಂತ್ರ ಪ್ರಯೋಗ ಆಗಿದ್ದರೆ ಅದನ್ನು ತಡೆಯೋದೂ ಹೇಗೆ ತಿಳಿದೋ ತಿಳಿಯದೆ ಆಗಿದೆಯಾ ಯಾರಿಗೋ ಮಾಡಿದ್ದು ನಮಗೆ ಆಗಿದೆಯೇ ಎಂದು ಗೊತ್ತಾಗಲ್ಲ. ನಮ್ಮ ಕರ್ಮಕ್ಕೆ ಅಧೀನ ಆಗಿರುತ್ತದೆ. ಈ ಒಂದು ನೆಗೆಟಿವ್ ಕಾಡುತ್ತದೆ ಈ ಮಾಟ ಮಂತ್ರ ಪ್ರಯೋಗ ದೋಷ ಆಗಿ ಬಿಟ್ಟಿದೆ ಎನ್ನುವ ಭಾಗದಲ್ಲಿ ಇರುತ್ತಾರೆ ಅಂತವರು ಯಯಾತಿ ಯಂತ್ರ ಎಂದು ಹೇಳುತ್ತೇವೆ ಇದನ್ನು ಸದಾ ಧರಿಸುವುದರಿಂದ ಅಥವಾ ನಿಮ್ಮ ಪರ್ಸ್ ನಲ್ಲಿ ಇಡುವುದರಿಂದ ಸೊಂಟದಲ್ಲಿ ಧರಿಸುವುದರಿಂದ ಕೂಡ ಈ ಮಾಟ ಮಂತ್ರ ಪ್ರಯೋಗ ಯಿಂದ ಹೊರಗೆ ಬರುವುದು ಆಗುತ್ತದೆ.ಎಂತಹ ಒಂದು ಕೆಡುಕು ಇದ್ದರೂ ಕೂಡ ಹೊರಗಡೆ ಬಂದು ನೆಮ್ಮದಿಯಾಗಿ ಜೀವನ ಕಟ್ಟುವುದು ಆಗುತ್ತದೆ. ನೀವು ಒಂದೇ ಬಾರಿ ಇದನ್ನು ಮಾಡಿ ನೋಡಿ ಆಗ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳನ್ನು ನೀವೇ ಕಂಡು ಕೊಳ್ಳುವಿರಿ ನಿಮ್ಮ ಮನಸ್ಸಿನಲ್ಲಿ ಆಗುವ ಬದಲಾವಣೆ ನೀವೇ ಅರಿಯುವಿರಿ. ಪರಮಾತ್ಮನ ಕೃಪೆ ನಿಮ್ಮ ಮೇಲೆ ಇರುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here