ಮಾರ್ಚ್ 28 ರ ಹುಣ್ಣಿಮೆಯ ನಂತರ ಈ ನಾಲ್ಕು ರಾಶಿಯವರಿಗೆ ಸಿಗಲಿದೆ ಕುಬೇರ ಆಶೀರ್ವಾದ

43

ನಮಸ್ತೆ ಗೆಳೆಯರೇ ಮಾರ್ಚ್ 28 ವಿಶೇಷವಾದ ಶಕ್ತಿಶಾಲಿ ಹುಣ್ಣಿಮೆ ಇದೆ ಇದು ಮುಗಿದ ನಂತ್ರ ಈ ನಾಲ್ಕು ರಾಶಿಯವರಿಗೆ ಸಿಗಲಿದೆ ಕುಬೇರ ಆಶೀರ್ವಾದ. ಮಧ್ಯರಾತ್ರಿ ಇಂದಲೇ ಗುರುಬಲ ಶುರು ಆಗಲಿದೆ ಹಾಗಾದ್ರೆ ಆ ರಾಶಿಗಳು ಯಾವವು ಅಂತ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೇ ಮಾರ್ಚ್28 ರಂದು ವಿಶೇಷವಾದ ಹುಣ್ಣಿಮೆ. ಇದು ಶಕ್ತಿಶಾಲಿ ಹುಣ್ಣಿಮೆ ಆಗಿದ್ದು ಈ ಹುಣ್ಣಿಮೆ ಮುಗಿದ ನಂತರ ಕುಬೇರ ದೇವರ ದಿವ್ಯ ದೃಷ್ಟಿ ಈ ರಾಶಿಗಳ ಮೇಲೆ ಬಿದ್ದು ಈ ರಾಶಿಯವರು ಆದಷ್ಟು ಧನವಂತರು ಆಗಲಿದ್ದಾರೆ. ಇನ್ನೂ ಅದೃಷ್ಟ ಅನ್ನುವುದು ಇವರನ್ನು ಹುಡುಕಿಕೊಂಡು ಬರುತ್ತದೆ. ಜೊತೆಗೆ ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ದೊರೆಯಲಿದೆ. ಮತ್ತು ಜೀವನದಲ್ಲಿ ಎಲ್ಲ ನೋವುಗಳು ಕಷ್ಟಗಳು ನಿವಾರಣೆ ಆಗುತ್ತದೆ. ಜೊತೆಗೆ ಸುಖಕರವಾದ ಬದುಕು ನಿಮ್ಮದಾಗುತ್ತದೆ. ಹಾಗಾದ್ರೆ ಆ ಅದೃಷ್ಟವಂತ ರಾಶಿಗಳು ಯಾವವು ಅಂತ ಸವಿಸ್ತಾರವಾಗಿ ತಿಳಿದುಕೊಳ್ಳೋಣ ಬನ್ನಿ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಕುಬೇರ ದೇವರ ಕೃಪೆಗೆ ಪಾತ್ರ ಆಗುವ ಮೊದಲನೆಯ ರಾಶಿ ವೃಷಭ ರಾಶಿ, ಈ ರಾಶಿಯವರಿಗೇ ಕುಬೇರ ದೇವರ ಆಶೀರ್ವಾದ ಇದ್ದು ಇವರು ಮಾಡುವ ಯಾವುದೇ ಕೆಲಸದಲ್ಲಿಯೂ ಯಶಸ್ಸು ಕಟ್ಟಿಟ್ಟ ಬುತ್ತಿ ಆಗಿರುತ್ತದೆ. ಯಶಸ್ಸು ಅನ್ನುವುದು ಎಂದಿಗೂ ಕೈ ತಪ್ಪಿ ಹೋಗುವುದಿಲ್ಲ. ಮತ್ತು ಇವರ ಜಾತಕದಲ್ಲಿ ಇರುವ ಎಲ್ಲ ದೋಷಗಳು ನಿವಾರಣೆ ಆಗುತ್ತದೆ. ಇವರ ಮುಂದಿನ ದಿನಗಳು ನೆಮ್ಮದಿ ಇಂದ ಸಾಗುತ್ತದೆ. ಇನ್ನೂ ಯಾವುದಾದರೂ ಕೆಲಸವನ್ನು ಅಥವಾ ಹೊಸದಾದ ಉದ್ಯೋಗವನ್ನು ಶುರು ಮಾಡಬೇಕು ಅಂತ ನೀವು ಅಂದುಕೊಂಡರೆ ಇದು ಅದಕ್ಕೆ ಉತ್ತಮವಾದ ಸಮಯವಾಗಿದೆ. ನಿರುದ್ಯೋಗಿ ಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ. ಇನ್ನೂ ಎರಡನೆಯದು ತುಲಾ ರಾಶಿ. ಹೂಡಿಕೆ ಮಾಡಲು ಈ ರಾಶಿಯವರಿಗೇ ಒಳ್ಳೆಯ ಸಮಯವಾಗಿದೆ. ನಿಮ್ಮ ಸ್ನೇಹಿತರ ಸಹಾಯದಿಂದ ನೀವು ಮಾಡುವ ಕೆಲಸದಲ್ಲಿ ಜಯ ಸಿಗಲಿದೆ. ಮದುವೆ ಮಾತು ಕತೆ ಮಾಡಲು ಇದು

ಅದ್ಭುತವಾದ ಸಮಯವಾಗಿದೆ. ಮತ್ತು ಪ್ರೇಮ ನಿವೇದನೆ ಮಾಡಿ ಕೊಳ್ಳಲು ಕೂಡ ಇದು ಉಚಿತವಾದ ಸಮಯವಾಗಿದೆ. ಕುಟುಂಬದ ಜೊತೆಗೆ ಯಾವುದೇ ಕಾರಣಕ್ಕೂ ಜಗಳವನ್ನು ಮಾಡಿಕೊಳ್ಳಬೇಡಿ. ಮತ್ತು ಕೋಪವನ್ನು ಆದಷ್ಟು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಉತ್ತಮ ಇನ್ನೂ ಮೂರನೆಯದು ಮಕರ ರಾಶಿ, ಈ ರಾಶಿಯವರು ಮಾಡುವ ವ್ಯಾಪಾರದಲ್ಲಿ ವ್ಯವಹಾರದಲ್ಲಿ ಒಳ್ಳೆಯ ಲಾಭ ಬರಲಿದ್ದು ಆದರೆ ಖರ್ಚನ್ನು ಕಡಿಮೆ ಮಾಡಿ ಬಂದ ಹಣದಲ್ಲಿ ಬಡವರಿಗೆ ದಾನವನ್ನು ಮಾಡಿ. ಹುಣ್ಣಿಮೆ ದಿನ ನೀವು ಕುಬೇರ ದೇವರ ಪೂಜೆಯನ್ನು ಸಲ್ಲಿಸಿದರೆ ನಿಮ್ಮ ಜಾತಕದಲ್ಲಿ ಇರುವ ದೋಷಗಳು ನಿವಾರಣೆ ಆಗುತ್ತದೆ. ಮತ್ತು ನಿಮ್ಮ ಮೇಲೆ ಬಿದ್ದ ಎಲ್ಲ ವಕ್ರದೃಷ್ಟಿ ಕೆಟ್ಟದೃಷ್ಟಿ ನಿವಾರಣೆ ಆಗುತ್ತದೆ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಬರಲಿದ್ದು ಓದುವುದರಲ್ಲಿ ಜಾಸ್ತಿ ಗಮನ ಮತ್ತು ಸಮಯವನ್ನು ಕೊಡುವುದು ಉತ್ತಮ. ಮತ್ತು ಸಂತಾನ ಭಾಗ್ಯ ಕೂಡಿ ಬಾರದೆ ಇರುವವರಿಗೆ ಮುಂದಿನ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಕೆಲವೇ ದಿನಗಳಲ್ಲಿ ಸಂತಾನ ಭಾಗ್ಯ ಕೂಡಿ ಬರಲಿದೆ ಇನ್ನೂ ಕೊನೆಯದಾಗಿ ಮೀನ ರಾಶಿ ಈ ರಾಶಿಯವರು ಬಹಳ ಧೈರ್ಯವಂತ ರು ಆದ್ದರಿಂದ ಮಾಡುವ ಕೆಲಸದಲ್ಲಿ ಎಷ್ಟೇ ಕಷ್ಟ ಬಂದರು ಕೂಡ ಅದನ್ನು ಜಯಸಿ ನಿಲ್ಲುತ್ತಾರೆ. ಮಾಡುವ ಕೆಲಸದಲ್ಲಿ ಮೂರನೆಯ ವ್ಯಕ್ತಿಯ ಪ್ರವೇಶ ಆಗಲಿದೆ ಆತನಿಂದ ಒಳ್ಳೆಯ ಲಾಭ ಸಿಗಲಿದೆ. ದೂರದ ಪ್ರಯಾಣವನ್ನು ಮುಂದೆ ಹಾಕುವುದು ಒಳ್ಳೆಯದು ಮತ್ತು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಕ್ಷೇಮ ಸಾಂಸಾರಿಕ ಜೀವನ ತುಂಬಾನೇ ಸುಖಕರವಾಗಿ ಸಾಗುತ್ತದೆ. ಮತ್ತು ಮಕ್ಕಳಿಂದ ತಂದೆ ತಾಯಿಯರಿಗೆ ತುಂಬಾನೇ ಖುಷಿ ಸಿಗಲಿದೆ. ಧನ್ಯವಾದಗಳು.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here