ಮಿಥುನ ರಾಶಿಗೆ ಬುಧನ ಪ್ರವೇಶ ಈ ರಾಶಿಯವರಿಗೆ ಎದುರಾಗಿದೆ ಸಂಕಷ್ಟ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ.

56

ನಮಸ್ಕಾರ ಸ್ನೇಹಿತರೆ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಪ್ರತಿಯೊಂದು ಗ್ರಹದ ಪ್ರತಿಯೊಂದು ಚಲನೆಯು ಕೂಡ ಬಹಳ ಮುಖ್ಯವಾದದ್ದು, ಅದೇ ರೀತಿಯಾಗಿ ಬುಧನು ವ್ಯಕ್ತಿಯ ಜೀವನದ ಮೇಲೆ ಬುದ್ಧಿ ವ್ಯವಹಾರಗಳ ಮೇಲೆ ತನ್ನ ಪ್ರಭಾವವನ್ನು ಹೊಂದಿರುತ್ತಾನೆ. ಇನ್ನು ಬುಧನು ಈಗಾಗಲೇ ತನ್ನ ಸ್ಥಾನವನ್ನು ಬದಲಾಯಿಸಿದ್ದು ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಉಂಟಾಗಲಿದೆ ಕೆಲವು ರಾಶಿಯವರು ಇದರಿಂದ ಅನುಕೂಲತೆಯನ್ನು ಪಡೆದರೆ ಇನ್ನೂ ಕೆಲವರು ಇದರಿಂದ ಅನಾನುಕೂಲತೆಯನ್ನು ಪಡೆಯುತ್ತಾರೆ. ಇನ್ನು ಬುಧನು ಈಗಾಗಲೇ ತನ್ನ ಸ್ಥಾನವನ್ನು ಬದಲಾಯಿಸಿದ್ದು ಜುಲೈ 2 ಶನಿವಾರದಂದು ಮಿಥುನ ರಾಶಿಗೆ ತನ್ನ ಪ್ರವೇಶವನ್ನು ಮಾಡಿದ್ದಾನೆ, ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಉಂಟಾಗಿದ್ದು ಕೆಲವರು ಇದರಿಂದ ಪ್ರಯೋಜನವನ್ನು ಪಡೆದರೆ ಇನ್ನು ಕೆಲವರಿಗೆ ಇದರಿಂದ ಅನಾನುಕೂಲತೆಗಳು ಉಂಟಾಗಿದೆ, ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಸಂಕಷ್ಟವನ್ನು ತಂದಿದ್ದು ಈ ರಾಶಿಯವರು ಕೆಲವೊಂದು ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಸಲಾಗಿದೆ, ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನ ಸ್ಥಾನ ಬದಲಾವಣೆಯಿಂದ ಯಾವ ರಾಶಿಯವರಿಗೆ ಯಾವ ರೀತಿಯಾದ ತೊಂದರೆಗಳು ಎದುರಾಗುತ್ತವೆ ಯಾರು ಯಾವ ರೀತಿಯಾದ ಎಚ್ಚರಿಕೆಯಿಂದ ಇರಬೇಕು ಎಂದು ನೋಡೋಣ.

ವೃಷಭ ರಾಶಿ, ಬುಧನ ಸ್ಥಾನ ಬದಲಾವಣೆ ವೃಷಭ ರಾಶಿಯವರಿಗೆ ಅನಾನುಕೂಲಕರವಾಗಿದ್ದು ಈ ಒಂದು ಸಮಯದಲ್ಲಿ ಆತ್ಮವಿಶ್ವಾಸ ಧೈರ್ಯ ಎನ್ನುವುದು ಕಡಿಮೆಯಾಗಬಹುದು ಕೌಟುಂಬಿಕವಾಗಿ ಸಮಸ್ಯೆಗಳು ಉಂಟಾಗಬಹುದು ಮಾನಸಿಕ ಚಂಚಲತೆಗೆ ನೀವು ಒಳಗಾಗಬಹುದು ವ್ಯವಹಾರಗಳಲ್ಲಿ ಹಿನ್ನಡೆ ಉಂಟಾಗಬಹುದು ಸಾಧ್ಯವಾದಷ್ಟು ಈ ಒಂದು ಸಮಯದಲ್ಲಿ ಮನಸ್ಸನ್ನು ಏಕಾಗ್ರತೆಯಾಗಿ ಇಟ್ಟುಕೊಂಡು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಬುದ್ಧಿವಂತಿಕೆಯನ್ನು ಉಪಯೋಗಿಸಿ. ಕಟಕ ರಾಶಿ, ಕಟಕ ರಾಶಿಯವರಿಗೆ ಈ ಒಂದು ಸಮಯದಲ್ಲಿ ಮೊದಲ ಸ್ಥಾನ ಬದಲಾವಣೆಯಿಂದ ಅನಾರೋಗ್ಯದ ಸಮಸ್ಯೆ ಎದುರಾಗಬಹುದು ಜೊತೆಗೆ ಕುಟುಂಬದಲ್ಲಿಯೂ ಕೂಡ ಅನಾರೋಗ್ಯದ ಸಮಸ್ಯೆಗಳು ಉಂಟಾಗುವುದರಿಂದ ಹಣಕಾಸಿನ ವ್ಯಯ ಎನ್ನುವುದು ಉಂಟಾಗುತ್ತದೆ, ಹಾಗಾಗಿ ನಿಮ್ಮ ಮತ್ತು ಮನೆಯವರ ಆರೋಗ್ಯದ ಬಗ್ಗೆ ಗಮನ ಇರಲಿ, ಇನ್ನು ಈ ಒಂದು ಸಂದರ್ಭದಲ್ಲಿ ನಷ್ಟಗಳು ಉಂಟಾಗುವ ಸಾಧ್ಯತೆಯಿದ್ದು ಕಳ್ಳತನಗಳು ನಡೆಯಬಹುದು ಹಾಗಾಗಿ ನಿಮ್ಮ ವಸ್ತುಗಳ ಮೇಲೆ ನಿಗಾ ಇರಲಿ. ವೃಶ್ಚಿಕ ರಾಶಿ, ಬುಧನ ಸ್ಥಾನ ಬದಲಾವಣೆಯಿಂದ ಉದ್ಯೋಗದಲ್ಲಿ ವ್ಯವಹಾರಗಳಲ್ಲಿ ಏರಿಳಿತಗಳು ಕಂಡು ಬರಬಹುದು ಆದಷ್ಟು ತಾಳ್ಮೆಯಿಂದ ಮತ್ತು ಬುದ್ಧಿವಂತಿಕೆಯಿಂದ ವ್ಯವಹಾರ ಮಾಡಿ ಹೊಸದಾದ ವ್ಯವಹಾರಕ್ಕೆ ಕೈ ಹಾಕುವುದು ಬೇಡ, ಅನಾರೋಗ್ಯದ ಸಮಸ್ಯೆ ಕಾಡುವ ಸಾಧ್ಯತೆ ಇರುವುದರಿಂದ ಆರೋಗ್ಯ ಮತ್ತು ಆಹಾರದಲ್ಲಿ ವಿಶೇಷವಾದ ಕಾಳಜಿಯನ್ನು ತೆಗೆದುಕೊಳ್ಳಿ.

ಧನಸ್ಸು ರಾಶಿ, ಧನಸ್ಸು ರಾಶಿಯವರಿಗೆ ಈ ಒಂದು ಸಂದರ್ಭದಲ್ಲಿ ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿಗಳು ಸಮಸ್ಯೆಗಳು ಎದುರಾಗಬಹುದು ತಾಳ್ಮೆಯಿಂದ ವರ್ತಿಸಿ ಯಾವುದೇ ಕಾರಣಕ್ಕೂ ಕೋಪವನ್ನು ಬುದ್ಧಿಗೆ ಕೊಡಬೇಡಿ ಮಾತನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ ಇನ್ನು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಮನಸ್ಥಾಪಗಳು ಎದುರಾಗದ ಹಾಗೆ ನೋಡಿಕೊಳ್ಳಿ. ಹೆಚ್ಚಾಗಿ ಈ ನಾಲ್ಕು ರಾಶಿಯವರು ಗಣೇಶನ ಆರಾಧನೆಯನ್ನು ಮಾಡಿ ಇದರಿಂದ ಸಮಸ್ಯೆಗಳು ಕಡಿಮೆಯಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here