ಮಿಥುನ ರಾಶಿಯವರಿಗೆ ಈ ವರ್ಷ ಶನಿ ದೋಷ ಮತ್ತು ಪ್ರಭಾವ ಹೀಗಿದೆ

70

ಮಿಥುನ ರಾಶಿಯವರಿಗೆ 2020 ಮತ್ತು 2021 ಈ ಎರಡು ವರ್ಷಗಳಲ್ಲಿ ಶನಿಯ ಪ್ರಭಾವ ಯಾವ ರೀತಿ ಇರುತ್ತದೆ ಯಾವ ರೀತಿಯ ಅನುಕೂಲ ಮತ್ತು ಅನಾನುಕೂಲ ಪಡೆಯುತ್ತಾರೆ ಇದಾರ ಬಗ್ಗೆ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮಿಥುನ ರಾಶಿಯವರಿಗೆ ಈ ವರ್ಷ ಮತ್ತು ಮುಂದಿನ ವರ್ಷ ಹೇಗಿರುತ್ತದೆ ಎಂದು ನೋಡುವುದಾದರೆ ಮುಖ್ಯವಾಗಿ ಮಿಥುನ ರಾಶಿಯ ಬುಧನಿಗೆ ಹಾಗೂ ಶನಿಗೆ ಅತ್ಯಂತ ದೊಡ್ಡ ಮಟ್ಟದ ವಿರತ್ವ ಇಲ್ಲ ಸಮಾನವಾಗಿ ಇರುವ ಸಾಮಾನ್ಯ ಮಿತ್ರತ್ವ ಇರುವುದರಿಂದ ಏನಾಗುತ್ತದೆ ಎಂದರೆ ದೊಡ್ಡ ಮಟ್ಟಕ್ಕೆ ಶನಿ ತೊಂದರೆ ಕೊಡುವುದಿಲ್ಲ ಮಿಥುನ ರಾಶಿಯವರಿಗೆ ಆದ್ದರಿಂದ ಶನಿಯ ಪ್ರಭಾವ ದೊಡ್ಡ ಮಟ್ಟಕ್ಕೆ ಬಾಧಿಸುವುದಿಲ್ಲ ಆದ್ದರಿಂದ ಶನಿ ಅರ್ಧಾಷ್ಟಮ ಶನಿ ಸಪ್ತಮ ಶನಿ ಈ ರೀತಿಯಾದ ಪ್ರಭಾವ ಕೂಡ ಮಿಥುನ ರಾಶಿಯವರಿಗೆ ಬೀರುವುದಿಲ್ಲ ಆದ್ದರಿಂದ ಮಿಥುನ ರಾಶಿಯವರಿಗೆ ಮಾಡುವ ಕೆಲಸ ಕಾರ್ಯದಲ್ಲಿ ಅನುಕೂಲ ಕೂಡ ಆಗುತ್ತದೆ ಮತ್ತೆ ಒಂದಿಷ್ಟು ಅನುಕೂಲ ಲಾಭಗಳನ್ನು ಕೂಡ ಜೀವನದಲ್ಲಿ ಪಡೆಯುವ ಸಾಧ್ಯತೆ ಕೂಡ ಹೆಚ್ಚಾಗಿ ಇರುತ್ತದೆ. ಶನಿಯ ಪ್ರಭಾವ

ಕೂಡ ದೊಡ್ಡ ಮಟ್ಟಕ್ಕೆ ಬಾಧೆ ನೀಡುವುದಿಲ್ಲ ಮುಖ್ಯವಾಗಿ ಇದನ್ನು ಗಮನದಲ್ಲಿ ಇಡಬೇಕು. ಹಾಗಾದರೆ ಎಲ್ಲಿ ವ್ಯತ್ಯಾಸಗಳು ಆಗಬಹುದು ಎನ್ನುವುದರ ಸಂಬಂಧ ಪಟ್ಟ ಹಾಗೆ ಮಾಹಿತಿ ತಿಳಿಯೋಣ ಮುಖ್ಯವಾಗಿ ಶನಿ ಅಷ್ಟಮ ಸ್ಥಾನಕ್ಕೆ ಅಧಿಪತಿ ಮತ್ತು ಒಂಬತ್ತನೆ ಸ್ಥಾನಕ್ಕೆ ಕೂಡ ಅಧಿಪತಿ ಆಗುತ್ತಾನೆ ಮಿಥುನ ರಾಶಿಯವರಿಗೆ. ಅಷ್ಟಮ ಗೆ ಅಧಿಪತಿ ಎಂದರೆ ಸ್ವಲ್ಪ ಆರು ಎಂಟು ಹನ್ನೆರಡು ಈ ರಾಶಿಯ ಮನೆಗಳು ಒಂದು ಜಾತಕಕ್ಕೆ ದುಸ್ಥಾನ ಎಂದು ಹೇಳುತ್ತೇವೆ ಆರು ಎಂಟು ಹನ್ನೆರಡು ಸ್ಥಾನ ಇದಕ್ಕೆ ಅಧಿಪತಿ ಆಗುವುದರಿಂದ ಎಂಟನೆಯ ಸ್ಥಾನದಲ್ಲಿ ಸ್ಥಿತ ಆಗುವುದರಿಂದ ಎಲ್ಲೋ ಒಂದಿಷ್ಟು ಜೀವನದಲ್ಲಿ ಅವಮಾನ ಅನುಭವಿಸುವ ಸ್ಥಿತಿ ಇರುತ್ತದೆ. ಯಾವುದಾದರೂ ಕೋರ್ಟ್ ಕಚೇರಿ ಕೆಲಸದಲ್ಲಿ ಭಾದೆ ಪಡುವ ಕಥೆ ಇರುತ್ತದೆ ಕಾನೂನು ಬಾಹಿರ ವಿಚಾರದಲ್ಲಿ ಕೆಲಸಕ್ಕೆ ಕಷ್ಟ ಪಡಬೇಕಾದ ಸ್ಥಿತಿ ಇರುತ್ತದೆ. ಮುಖ್ಯವಾಗಿ ತಂದೆ ಇಂದ ನಿಮಗೆ ಒಂದಷ್ಟು ಅನುಕೂಲ ಸಿಗುವ ಸಾಧ್ಯತೆ ಇರುತ್ತದೆ ಹಣಕಾಸಿನ ವಿಚಾರದಲ್ಲಿ ಆಸ್ತಿ ವಿಚಾರದಲ್ಲಿ ಅನುಕೂಲ ಆಗುತ್ತದೆ ಮುಖ್ಯವಾಗಿ ತಂದೆಗೆ ಆರೋಗ್ಯದಲ್ಲಿ ವ್ಯತ್ಯಾಸ

ಆಗುವ ವಿಷಯ ಇರುತ್ತದೆ ಇದರ ಜೊತೆಗೆ ಮಿಥುನ ರಾಶಿಗೆ ಗುರು ಕೂಡ ಅಷ್ಟಮ ಗೆ ಸೇರಿ ಶನಿಯ ಜೊತೆ ಸೇರಿ ಗುರುವಿನ ಒಳ್ಳೆಯ ಗುಣಗಳನ್ನು ಕೂಡ ಕೆಡಿಸುತ್ತದೆ. ಮಾಡುವ ವೃತ್ತಿಯಲ್ಲಿ ಶನಿಯ ಕಾಟ ಕೂಡ ಹೆಚ್ಚಾಗುತ್ತದೆ ಮತ್ತು ಅಶುಭ ಆಗಿ ಗುರುವಿನ ಒಳ್ಳೆಯ ಗುಣಗಳನ್ನು ಕೂಡ ಕೆಡಿಸುತ್ತಾನೆ ಆದ್ದರಿಂದ ಮಾಡುವ ವೃತ್ತಿಯಲ್ಲಿ ಶತ್ರುಗಳ ಕಾದಾಟ ಹೆಚ್ಚಾಗುತ್ತದೆ ಮತ್ತು ಮಾಡುವ ವೃತ್ತಿಯಲ್ಲಿ ಎಲ್ಲೋ ಒಂದು ಹಂತದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇರುತ್ತದೆ ನೀವು ಅಂದುಕೊಂಡ ಕೆಲಸ ಆಗದೆ ಇರಬಹುದು ಅಥವಾ ಗುರಿ ಮುಟ್ಟಲು ಆಗದೆ ಇರಬಹುದು ಅಥವಾ ಹೆಚ್ಚು ಲಾಭ ಪ್ರಮೋಷನ್ ಪಡೆಯದೆ ಇರುವ ಸಾಧ್ಯತೆ ಕೂಡ ಹೆಚ್ಚು ಇರುತ್ತದೆ ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅಷ್ಟೇ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಸಿಗಲು ನಿಮ್ಮ ಎಂತಹ ಗುಪ್ತ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here