ಮಿಥುನ ರಾಶಿಯವರು ಇದನ್ನು ಪಾಲಿಸಿದರೆ ಧನ ಆಗಮನ ಆಗುತ್ತದೆ

43

ಪ್ರತಿಯೊಬ್ಬರಿಗೆ ಜೀವನದಲ್ಲಿ ಕೋಟ್ಯಾಧಿಪತಿ ಆಗಬೇಕು ಎಂದು ಕೋರಿಕೆ ಇರುತ್ತದೆ ಕೋಟ್ಯಾಧಿಪತಿ ಆಗಬೇಕು ಎಂದರೆ ಏನು ಮಾಡಬೇಕು ಹಲವು ಪರಿಹಾರಗಳನ್ನು ಪಾಲಿಸಬೇಕು ನೀವು ಮಿಥುನ ರಾಶಿಯಲ್ಲಿ ಹುಟ್ಟಿದ್ದರೆ ನೀವು ಪ್ರತ್ಯೇಕವಾಗಿ ಪರಿಹಾರವನ್ನು ಪಾಲಿಸಿದರೆ ನೀವು ಬೇಗ ಕೋಟ್ಯಾಧಿಪತಿ ಆಗುವಿರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಪ್ರತಿ ಸೋಮವಾರದಂದು ಲಕ್ಷ್ಮಿ ದೇವಿಗೆ ಬಿಳಿ ಹೂವಿನಿಂದ ಪೂಜೆ ಮಾಡಬೇಕು ಮತ್ತು ಓಂ ಶ್ರೀಂ ನಮಃ ಈ ಮಂತ್ರವನ್ನು ಜಪಿಸಬೇಕು ಈ ಮಂತ್ರವನ್ನು ಜಪಿದರೆ ನಿಮಗೆ ಲಕ್ಷ್ಮಿ ಕಟಾಕ್ಷ ಕೂಡ ಸಿಗುತ್ತದೆ ಮತ್ತು ಆದಷ್ಟು ಬೇಗ ನೀವು ಕೋಟ್ಯಾಧಿಪತಿ ಆಗುವಿರಿ ಇದರಲ್ಲಿ ಯಾವುದೇ ಅನುಮಾನ ಇಲ್ಲ. ಮಿಥುನ ರಾಶಿಯವರು ಪ್ರತಿ ಮಂಗಳವಾರ ಆಪತ್ಭಾಂದವ ಹನುಮ ಸ್ತೋತ್ರವನ್ನು ಜಪಿಸಬೇಕು. ನೀವು ಹೀಗೆ ಮಾಡಿದರೆ ನಿಮಗೆ ಆದಷ್ಟು ಬೇಗ ಧನ ಲಾಭ ಆಗುತ್ತದೆ ಮತ್ತು ಮಿಥುನ ರಾಶಿಯವರು ಪಶ್ಚಿಮ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಿದರೆ ನಿಮಗೆ ಬೇಗ್ ಧನ ಲಾಭ ಆಗುತ್ತದೆ. ಪ್ರತಿ ಬುಧವಾರ ಮಿಥುನ ರಾಶಿಯವರು ಏನು ಮಾಡ್ಬೇಕು ಎಂದರೆ ಹಸುವಿಗೆ ಹಸಿ ಹುಲ್ಲನ್ನು ತಿನಿಸಬೇಕು ಮತ್ತು ಶುಕ್ರವಾರ ದಂದು ನೀವು ಊಟ ಮಾಡುವ ಮುನ್ನ ಏನು ಮಾಡಬೇಕು ಎಂದರೆ ಹಸುವಿಗೆ ಬಾಳೆ ಹಣ್ಣು ಇಲ್ಲ ಅಂದರೆ ಸೊಪ್ಪು ತಿನ್ನಿಸಬೇಕು

ನೀವು ಹೀಗೆ ಮಾಡಿದರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಮತ್ತು ನೀವು ಬೇಗ ಕೋಟ್ಯಾಧಿಪತಿ ಆಗುವಿರಿ ಎಂದು ಪರಿಹಾರ ಶಾಸ್ತ್ರ ಹೇಳುತ್ತದೆ ಮತ್ತು ನೀವು ಏನು ಮಾಡಬೇಕು ಎಂದರೆ ನೀವು ದುಡಿದ ಹಣದಲ್ಲಿ ನಿಮ್ಮ ತಾಯಿಗೆ ನೀವು ಎಷ್ಟು ಖರ್ಚು ಮಾಡುತ್ತೀರೋ ಅಷ್ಟು ಅದೃಷ್ಟ ನಿಮಗೆ ಬರುತ್ತದೆ. ಹಾಗೆ ಮಿಥುನ ರಾಶಿಯವರು ಪ್ರತಿ ಬುಧವಾರ ಹೆಸರು ಕಾಳನ್ನು ದಾನ ಮಾಡಬೇಕು ಇಲ್ಲ ಅಂದರೆ ಹೆಸರು ಬೇಳೆಯನ್ನು ಪ್ರತಿ ಬುಧವಾರ ನಿಮ್ಮ ಮನೆಯಲ್ಲಿ ಇರುವ ಹಿರಿಯರ ಕೈಯಲ್ಲಿ ಮೂರು ಸಲ ದೃಷ್ಟಿ ತೆಗೆದುಕೊಂಡು ಈ ಹೆಸರುಬೇಳೆಯನ್ನು ಪಕ್ಷಿಗೆ ಹಾಕಬೇಕು. ಹೀಗೆ ಮಾಡಿದ್ರೆ ಯಾವ ದೋಷ ದರಿದ್ರ ಆಗಲಿ ಎಲ್ಲಾ ದೂರ ಆಗುತ್ತದೆ. ಅಖಂಡ ಕೋಟ್ಯಾಧಿಪತಿ ಆಗುವಿರಿ ನಿಮಗೆ ಬೇಗ ಧನ ಲಾಭ ಆಗುತ್ತದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಹಾಗೆ ಮಿಥುನ ರಾಶಿಯವರು ಏನು ಮಾಡಬೇಕು ಎಂದರೆ ಗೋಧಿ ಹಿಟ್ಟಿನಲ್ಲಿ ನೀರನ್ನು ಕಲಿಸಿ ಹಿಟ್ಟು ಮಾಡಿ ಚಿಕ್ಕ ಚಿಕ್ಕ ಉಂಡೆ ಮಾಡಿ ಇದನ್ನು ತೆಗೆದು ಯಾವುದಾದರೂ ನೀರಿನಲ್ಲಿ ವಾಸಿಸುವ ಜೀವಿಗಳಿಗೆ ಹಾಕಿದರೆ

ನಿಮಗೆ ಯಾವುದೇ ದೋಷ ಇರುವುದಿಲ್ಲ ಮತ್ತು ನಿಮಗೆ ಬೇಗ ಧನವಂತ ಆಗುವಿರಿ ಮತ್ತು ಇದರಲ್ಲಿ ಯಾವುದೇ ಅನುಮಾನ ಇಲ್ಲ ನಿಮಗೆ ಅದೃಷ್ಟ ಒಲಿದು ಬರುತ್ತದೆ ಹಾಗೇ ನಿಮ್ಮ ಮನೆಯಲ್ಲಿ ಮಿಥುನ ರಾಶಿಯವರು ಮನಿ ಪ್ಲಾಂಟ್ ಗಿಡವನ್ನು ಇಡಬೇಕು ಅದಕ್ಕೆ ದಿನ ನೀರು ಬದಲಾಯಿಸಿದರೆ ನಿಮಗೆ ಐಶ್ವರ್ಯ ಒಲಿದು ಬರುತ್ತದೆ ಅದು ಅಲ್ಲದೆ ನಿಮಗೆ ಬೇರೆ ಬೇರೆ ಮಾರ್ಗದಲ್ಲಿ ಧನ ಆಗಮನ ಆಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here