ಮಿಥುನ ರಾಶಿಯವರು ಈ ತಪ್ಪು ಮಾಡಬೇಡಿ

71

ಮಿಥುನ ರಾಶಿಯವರ ಜೊತೆ ಈ ರಾಶಿಯವರು ವ್ಯವಹಾರ ಮಾಡಿದ್ರೆ ನಷ್ಟ ಹೊಂದುವಿರಿ. ಮಿಥುನ ರಾಶಿಯವರಿಗೆ ಯಾವ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ. ಯಾವ ರಾಶಿಯವರ ಜೊತೆ ವ್ಯವಹಾರ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು ಇದಕ್ಕೆ ಸಂಬಂಧ ಪಟ್ಟ ಹಾಗೆ ಮಾಹಿತಿ ನೀಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮಿಥುನ ರಾಶಿಗೆ ತುಂಬಾ ಚೆನ್ನಾಗಿ ಅನುಕೂಲ ಮಾಡುವ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಮಿಥುನ ರಾಶಿಗೆ ಅತ್ಯಂತ ಶುಭವಾದ ರಾಶಿ ಬಂದು ಸಿಂಹ ರಾಶಿ ಇವರು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ಮಿಥುನ ರಾಶಿಯ ಜೊತೆ ಏಕೆಂದರೆ ಸಿಂಹ ರಾಶಿಯವರ ಅಧಿಪತಿ ರವಿ ಅತ್ಯಂತ ಮಿತ್ರ ಆಗುತ್ತಾನೆ ಬುಧ ಗ್ರಹಕ್ಕೆ ಆದ್ದರಿಂದ ಮಿಥುನ ರಾಶಿಗೆ ಸಿಂಹ ರಾಶಿ ತುಂಬಾ ಅನುಕೂಲ ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ ಒಂದು ವೇಳೆ ನಿಮ್ಮ ಜಾತಕದಲ್ಲಿ ರವಿ ಮತ್ತು ಬುಧ ಒಂದೇ ಮನೆಯಲ್ಲಿ ಇದ್ದಾಗ ರವಿ ಮತ್ತು ಬುಧ ತಮ್ಮ ಸ್ವಂತ ಮನೆಯಲ್ಲಿ ಇದ್ದಾಗ ಅಥವಾ ಇಬ್ಬರು ಸೇರಿ ತಮ್ಮ ಮಿತ್ರನ ಮನೆಯಲ್ಲಿ ಇದ್ದಾಗ ಬುಧ ಆದಿತ್ಯ ಯೋಗ ಉಂಟಾಗುತ್ತದೆ ಒಂದೇ ವೇಳೆ ನಿಮ್ಮ ಜಾತಕದಲ್ಲಿ ಬುಧ ಆದಿತ್ಯ ಯೋಗ ಇದ್ದರೆ ಸಿಂಹ ರಾಶಿಯವರ ಜೊತೆ ಖಂಡಿತ ವ್ಯವಹಾರ ಮಾಡಬಹುದು. ಸಿಂಹ ರಾಶಿಯವರ ಜೊತೆ ವ್ಯವಹಾರ ಬೆಳೆಸಹುದಾಗಿದೆ.

ಇನ್ನೂ ಸಿಂಹ ರಾಶಿಯವರ ಜೊತೆ ಮದುವೆ ಆದಾಗ ನಿಮ್ಮ ಜೀವನ ಬಹಳ ಸುಖಮಯ ಆಗಿ ಇರುತ್ತದೆ ಏಕೆಂದರೆ ಈ ಯೋಗ ನಿಮಗೆ ಮತ್ತೆ ಜೀವನದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಕೂಡ ಬೀರುತ್ತದೆ ಹಾಗಾದರೆ ಸಿಂಹ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ಮಿಥುನ ರಾಶಿಯವರಿಗೆ ಹಾಗಾದ್ರೆ ಬೇರೆ ರಾಶಿಯವರು ಯಾರು ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ಎಂದರೆ ಮುಖ್ಯವಾಗಿ ವೃಷಭ ಮತ್ತು ತುಲಾ ರಾಶಿಯವರು ಕೂಡ ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ಮಿಥುನ ರಾಶಿಯವರ ಜೊತೆ ಇದನ್ನು ಹೊರತು ಪಡಿಸಿ ಯಾವ ರಾಶಿ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ಎಂದರೆ ಕನ್ಯಾ ರಾಶಿಯವರು ಕೂಡ ಮಿಥುನ ರಾಶಿ ಅವರ ಜೊತೆ ಅಡ್ಜಸ್ಟ್ ಆಗುತ್ತಾರೆ. ಈ ನಾಲ್ಕು ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ಅಂದರೆ ಇವರ ಜೊತೆ ಹೊಂದಾಣಿಕೆ ಮಾಡಬೇಕಾದರೆ ಇವರನ್ನು ನಂಬಿ ಮಾಡಬಹುದು ಆದರೂ ಕೂಡ ನಿಮ್ಮದೇ ಆದ ಬುದ್ಧಿವಂತಿಕೆ ಗೆ ನಿಮ್ಮದೇ ಆದ ವಿವೇಚನೆ ಇಟ್ಟುಕೊಂಡು ವ್ಯವಹಾರ ಮಾಡಬೇಕು. ಬುದ್ಧಿವಂತಿಕೆಗೆ ಕೆಲಸ ಕೊಟ್ಟು ನೀವು ವ್ಯವಹಾರ ಮಾಡಬೇಕು ಯಾವುದೇ ವ್ಯಕ್ತಿ ಆಗಲಿ ಈಗಿನ ದಿನ ಮಾನಗಳಲ್ಲಿ ಇದನ್ನು ಸ್ವಲ್ಪ ಎಚ್ಚರಿಕೆಯಿಂದ ಗಮನ ಇಡಬೇಕು ಹಾಗಾದರೆ

ಯಾವ ರಾಶಿಯವರ ಜೊತೆ ಎಚ್ಚರಿಕೆ ವಹಿಸಬೇಕು ಎಂದರೆ ಮುಖ್ಯವಾಗಿ ನೀವು ವ್ಯವಹಾರ ಮಾಡುವಾಗ ಕೆಲವು ಸಮಯದಲ್ಲಿ ಕಟಕ ರಾಶಿಯವರ ಜೊತೆ ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಬೇಕು ಏಕೆಂದರೆ ಕಟಕ ರಾಶಿಯ ಚಂದ್ರ ಬುಧನಿಗೆ ಶತ್ರು ಆಗುತ್ತಾನೆ. ಹಾಗೂ ಮಿಥುನ ರಾಶಿ ಗೆ ಮೀನಾ ಮತ್ತು ಧನಸ್ಸು ರಾಶಿಯವರ ಜೊತೆ ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಬೇಕು ಅದೇ ರೀತಿ ಕಟಕ ರಾಶಿಯವರ ಜೊತೆ ಕೂಡ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here