ಮಿಥುನ ರಾಶಿಯವರ ಮಾರ್ಚ್ ತಿಂಗಳ ರಾಶಿ ಭವಿಷ್ಯ ನೋಡೋಣ ಬನ್ನಿ. ಮೊದಲನೆಯದಾಗಿ ರಾಹು ನಿಮಗೆ ಈ ತಿಂಗಳು ಎಲ್ಲಾ ವಿಚಾರಗಳಲ್ಲಿ ಒಂದು ಫ್ರೆಶ್ ಸ್ಟಾಕ್ ತೆಗೆದುಕೊಳ್ಳಲು ಪ್ರೋತ್ಸಾಹ ಕೊಡುತ್ತಾನೆ ಎಂದು ಹೇಳಬಹುದು ಪ್ರತಿಯೊಂದು ವಿಚಾರದಲ್ಲಿ ಆಗಿರಬಹುದು ವ್ಯಾಪಾರದಲ್ಲಿ ಆಗಿರಬಹುದು ಅಥವಾ ರಿಲೇಶನ್ ಶಿಪ್ ನಲ್ಲಿ ಆಗಿರಬಹುದು ಪ್ರತಿಯೊಂದಕ್ಕೂ ನಿಮಗೆ ಈ ತಿಂಗಳು ತುಂಬಾ ಹೊಸದಾಗಿ ಮಾಡುವ ಯೋಚನೆ ನಿಮಗೆ ರಾಹು ಕೊಡುತ್ತಾನೆ ಎಂದು ಹೇಳಬಹುದು. ಇನ್ನೂ ಕೇತುವಿನ ಪ್ಲೇಸ್ಮೆಂಟ್ ನೋಡುವುದಾದರೆ ಕೇತು ಗುರುವಿನ ಜೊತೆ ಇರುವುದರಿಂದ ಈ ತಿಂಗಳು ನಿಮಗೆ ರಾಹುವಿನಿಂದ ಸ್ವಲ್ಪ ತೊಂದರೆ ಆಗಬಹುದು ದುಡ್ಡು ಬಂದರೂ ಖರ್ಚಿಗೆ ದಾರಿ ಮಾಡುತ್ತದೆ ಆದ್ದರಿಂದ ಖರ್ಚಿನ ಮೇಲೆ ಈ ತಿಂಗಳ ಸ್ವಲ್ಪ ನಿಗಾ ಇರಲಿ. ಇನ್ನೂ ಮದುವೆ ಜೀವನ ಸ್ವಲ್ಪ ನಿಮಗೆ ತೊಂದರೆ ಕೊಡಬಹುದು ಸ್ವಲ್ಪ ಚಾಣಾಕ್ಷ ತನದಿಂದ ವ್ಯಾಪಾರ ಮಾಡಿದರೆ ಈ ತಿಂಗಳು ನೀವು ಸ್ವಲ್ಪ ಪಾರಾಗಬಹುದು. ಆದ್ದರಿಂದ ಈ ತಿಂಗಳು ಸ್ವಲ್ಪ ನಿಮ್ಮ ಮಾತು ಮತ್ತು ನಿಮ್ಮ ಟೆಂಪರ್ ಮೇಲೆ ಸ್ವಲ್ಪ ಹಿಡಿತ ಇರುವುದು ತುಂಬಾ ಒಳ್ಳೆಯದಾಗುತ್ತದೆ
ಅದು ಸ್ಪೆಷಲ್ ಮದುವೆ ವಿಷಯದಲ್ಲಿ ಇರಲೇಬೇಕು. ಏಕೆಂದರೆ ಸ್ವಲ್ಪ ಕಮ್ಯುನಿಕೇಶನ್ ಗ್ಯಾಪ್ ಬರಬಹುದು ಆದ್ದರಿಂದ ಯಾವುದೇ ರೀತಿಯ ತೊಂದರೆಗಳನ್ನು ನೀವಾಗಿಯೇ ನಿಮ್ಮ ಮೇಲೆ ತೆಗೆದುಕೊಳ್ಳಲು ಹೋಗಬೇಡಿ ಇನ್ನೂ ನಿಮಗೆ ಭಾಗ್ಯದ ಸಪೋರ್ಟ್ ಸಿಗುತ್ತದೆ ಎಂದು ಹೇಳಬಹುದು. ನಿಮ್ಮ ಸ್ಪರ್ಧಾತ್ಮಕ ವ್ಯಕ್ತಿ ಗಳಿಗಿಂತ ನೀವು ಒಂದು ಹೆಜ್ಜೆ ಮುಂದೆ ಈ ತಿಂಗಳು ಇರುತ್ತೀರಿ ಎಂದು ಹೇಳಬಹುದು ಮತ್ತು ನಿಮ್ಮ ಸಾಮಾಜಿಕ ಜೀವನದಲ್ಲಿ ತುಂಬಾ ಜನದ ಕಣ್ಣು ನಿಮ್ಮ ಮೇಲೆ ಬೀಳುತ್ತದೆ ತುಂಬಾ ಎಚ್ಚರಿಕೆಯಿಂದ ಇರಿ ಏಕೆಂದರೆ ನಿಮ್ಮನ್ನು ಕಂಡರೆ ನಿಮ್ಮನ್ನು ಕಂಡು ಉರಿದು ಕೊಳ್ಳುವವರು ತುಂಬಾ ಜನ ನಿಮಗೆ ಗೊತ್ತಿಲ್ಲದೆ ಇರುವವರು ಇರುತ್ತಾರೆ ಆದ್ದರಿಂದ ಇವರುಗಳ ಬಗ್ಗೆ ಎಚ್ಚರ ವಹಿಸಿ ಇನ್ನೂ ಮಂಗಳನ ಪ್ಲೇಸ್ಮೆಂಟ್ ನೋಡುವುದಾದರೆ ಈ ತಿಂಗಳು ನಿಮಗೆ ಫುಡ್ ರಿಲೇಟೆಡ್ ವಿಷಯದಲ್ಲಿ ಹೋಟೆಲ್ ಇಂಡಸ್ಟ್ರಿ ಬಗ್ಗೆ ನೀವು ಏನಾದರೂ ಇದ್ದರೆ ಈ ತಿಂಗಳು ನಿಮಗೆ ಮಂಗಳನಿಂದ ಒಳ್ಳೆಯ ಸಮಯ ನೋಡುವಿರಿ ಎಂದು ಹೇಳಬಹುದು ಇನ್ನೂ ಗುರು ಗ್ರಹದ ಪ್ಲೇಸ್ಮೆಂಟ್ ನೋಡುವುದಾದರೆ
ಅಧಿಕಾರಿಗಳು ತುಂಬಾ ಒಳ್ಳೆಯ ಜೀವನ ಕಾಣುವರು. ಅಣ್ಣಾ ತಮ್ಮ ಅಥವಾ ಅಕ್ಕ ತಂಗಿಯರಿಂದ ತುಂಬಾ ಒಳ್ಳೆಯ ಸಪೋರ್ಟ್ ಸಿಗುತ್ತದೆ ಎನ್ನಬಹುದು ಇವರಿಂದ ನಿಮಗೆ ಈ ತಿಂಗಳು ಲಾಭ ಬರುತ್ತದೆ ಮತ್ತು ನೀವು ಅವಿವಾಹಿತ ಆಗಿದ್ದರೆ ನಿಮಗೆ ಮದುವೆ ಪ್ರಪೋಸಲ್ ಬರುತ್ತದೆ ಎನ್ನಬಹುದು ಇನ್ನೂ ಶನಿ ಈ ತಿಂಗಳು ನಿಮ್ಮ ಆರೋಗ್ಯದ ವಿಷಯದಲ್ಲಿ ತೊಂದರೆ ಕೊಡುತ್ತಾನೆ ಇನ್ನೂ ವಾಹನದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ