ಮಿಥುನ ರಾಶಿಯ ಸೆಪ್ಟೆಂಬರ್ ತಿಂಗಳ ರಾಶಿ ಭವಿಷ್ಯ

40

ಸ್ನೇಹಿತರೆ ಈ ಲೇಖನದಲ್ಲಿ ಮಿಥುನ ರಾಶಿಯ ಸೆಪ್ಟೆಂಬರ್ ತಿಂಗಳ ರಾಶಿ ಭವಿಷ್ಯ ತಿಳಿಯೋಣ.ಇದು ರಾಶಿ ಚಕ್ರದ ಮೂರನೇ ಜ್ಯೋತಿಷ್ಯ ಚಿಹ್ನೆ ಇದು ಮೃಗಶಿರಾ ನಕ್ಷತ್ರದ ಮೂರು ಮತ್ತು ನಾಲ್ಕನೆಯ ಪಾದ ಆರಿದ್ರಾ ನಕ್ಷತ್ರದ ನಾಲ್ಕೂ ಪಾದ ಪುನರ್ವಸು ನಕ್ಷತ್ರದ ಒಂದು ಎರಡು ಮೂರು ಪಾದದ ಅಡಿಯಲ್ಲಿ ಜನಿಸಿದವರು ಮಿಥುನ ರಾಶಿಯ ಅಡಿಯಲ್ಲಿ ಬರುತ್ತಾರೆ. ಮಿಥುನ ರಾಶಿಯ ಅಧಿಪತಿ ಬುಧ. ನಿಮ್ಮ ಮಕ್ಕಳ ಆಹಾರ ಮತ್ತು ಆರೋಗ್ಯ ಪದ್ಧತಿಗೆ ಸಂಬಂಧಿಸಿದ ಹಾಗೆ ನೀವು ಅವರನ್ನು ನೋಡಿಕೊಳ್ಳಬೇಕು ಇಲ್ಲವಾದರೆ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಗಳಿವೆ ನಿಮ್ಮ ಸಂಗಾತಿಯ ಭಾವನೆಗಳನ್ನು ತಾಳ್ಮೆಯಿಂದ ಅರ್ಥ ಮಾಡಿಕೊಳ್ಳಿ ನೀವು ಮತ್ತು ನಿಮ್ಮ ಸಂಗಾತಿಗೆ ನಿಮ್ಮ ವೈವಾಹಿಕ ಜೀವನದಲ್ಲಿ ಸ್ವಲ್ಪ ಅಂತರದ ಅವಶ್ಯಕತೆ ಇರುತ್ತದೆ ಬಹಳ ದಿನಗಳಿಂದ ವಧು ವರ ಅನ್ವೇಷಣೆಯಲ್ಲಿ ಇರುವವರಿಗೆ ಶುಭ ಸುದ್ದಿ ಸಿಗಲಿದೆ ನಿಮ್ಮ ಪೋಷಕರಿಗೆ ನಿಮ್ಮ ಸಹಾಯ ಮತ್ತು ಕಾಳಜಿ ಬೇಕಾಗಬಹುದು. ಮನೆಯಲ್ಲಿ ಯಾವಾಗಲೂ ಶಾಂತಿ ಆಗಿರಲು ಪ್ರಯತ್ನಿಸಿ ಮತ್ತು ಸಂದರ್ಭಗಳನ್ನು ಕಾಳಜಿ ಮತ್ತು ಪ್ರೀತಿಯಿಂದ ನಿಭಾಯಿಸಿ ಈ ತಿಂಗಳು ಸಕಾರಾತ್ಮಕವಾಗಿ ಇದ್ದು ಸಮತೋಲನದಲ್ಲಿ ಇರುವಿರಿ.

ನಿಮ್ಮ ಲಗ್ನ ಮನೆಯಲ್ಲಿ ಗುರು ಗ್ರಹವು ತನ್ನದೇ ಆದ ಮನೆಯನ್ನು ನೋಡುತ್ತಾ ಇರುವುದರಿಂದ ನೀವು ನಿಮ್ಮ ಕೆಲಸಗಳನ್ನು ಸಮರ್ಥವಾಗಿ ಮಾಡಲು ಶಕ್ತಿ ಹೊಂದಿದ್ದೀರಿ. ದೈಹಿಕ ಅನಾರೋಗ್ಯದಿಂದ ಚೇತರಿಸಿ ಕೊಳ್ಳುವ ಸಾಧ್ಯತೆ ಇದೆ ನಿಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ ನೀವು ಈ ಹಿಂದೆ ಅನುಭವಿಸುತ್ತಾ ಇರುವ ಯಾವುದೇ ಆರೋಗ್ಯ ಸಮಸ್ಯೆಗಳು ದೂರ ಆಗಲಿದೆ ನಿಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ನೀವು ಇನ್ನಷ್ಟು ಆಹಾರ ತೆಗೆದುಕೊಳ್ಳಿ. ಎಣ್ಣೆಯುಕ್ತ ಆಹಾರದಿಂದ ದೂರ ಇರಿ ಈ ತಿಂಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸ್ಥಿರವಾಗಿ ಇರುವಿರಿ ಶಿಕ್ಷಣ ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾಗಬಹುದು ಮತ್ತು ಕಲಿಕೆಯಲ್ಲಿ ಸಾಮರ್ಥ್ಯ ಕಡಿಮೆ ಆಗುತ್ತದೆ ಇದರ ಜೊತೆಗೆ ಶಿಕ್ಷಣದಲ್ಲಿ ಕೀರ್ತಿ ಹಿಂದೆ ಉಳಿಯಬಹುದು. ಉನ್ನತ ಶಿಕ್ಷಣದಲ್ಲಿ ಇರುವವರು ನಿಧಾನವಾಗಿ ತಮ್ಮ ವಿಷಯಗಳ ಬಗ್ಗೆ ಗ್ರಹಿಕೆಯನ್ನು ಪಡೆಯುತ್ತಾರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಈಗ ಉತ್ತಮ ಸಮಯ ಹೊಂದಿರುತ್ತಾರೆ ಆದರೆ ಸ್ಪರ್ಧೆಯು ತೀವ್ರವಾಗಿ ಇರುವುದರಿಂದ ಕಠಿಣ ಪರಿಶ್ರಮ ಬೇಕು ಪ್ರಯತ್ನಗಳನ್ನು ಮಾಡಿದವರು ಮಾತ್ರ ಯಶಸ್ವಿ ಆಗುತ್ತಾರೆ. ನೀವು ಕೆಲಸದ ಸ್ಥಳದಲ್ಲಿ ಒತ್ತಡವನ್ನು ಎದುರಿಸಬೇಕಾಗಿ ಬರಬಹುದು

ಆದರೆ ಅಂತಿಮವಾಗಿ ಅದರಿಂದ ನಿಮಗೆ ಪರಿಹಾರ ಸಿಗುತ್ತದೆ ನಿಮ್ಮ ಕಠಿಣ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ ಸಹೋದ್ಯೋಗಿಗಳೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿ ಕೊಳ್ಳಬೇಡಿ ಮುಂದೆ ಒಂದು ದಿನ ಸಮಸ್ಯೆ ಉಂಟಾಗಬಹುದು ನೀವು ಹೇಳಿದ ರಹಸ್ಯಗಳನ್ನು ಅವರು ಬಹಿರಂಗ ಪಡಿಸಿ ನಿಮ್ಮನ್ನು ಖಿನ್ನತೆಗೆ ತಳ್ಳಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here