ಮೀನಾ ರಾಶಿಯವರ ಫೆಬ್ರವರಿ ತಿಂಗಳ ಮಾಸ ಭವಿಷ್ಯ

67

2020 ರಲ್ಲಿ ಫೆಬ್ರವರಿ ಮಾಸದಲ್ಲಿ ಮೀನಾ ರಾಶಿಯವರ ಭವಿಷ್ಯ ಹೇಗಿದೆ ಎಂದು ನೋಡೋಣ ಬನ್ನಿ ಇದನ್ನು ತಿಳಿಯಲು ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಮಾಸ ನೀವು ಶತ್ರುಗಳ ಮೇಲೆ ಜಯಭೇರಿ ಸಾಧಿಸುವಿರಿ ಎಲ್ಲಾ ಕಾರ್ಯಗಳು ಈ ಮಾಸ ಪೂರ್ಣಗೊಳ್ಳಲಿದೆ ಸಮಾಜದಲ್ಲಿ ಉನ್ನತ ಸ್ಥಿತಿಗೆ ತಲುಪುವಿರಿ ಸಕಾಲದಲ್ಲಿ ಎಲ್ಲಾ ಕಾರ್ಯಗಳು ಪೂರ್ಣ ಗೊಳ್ಳಲಿದೆ ಉದ್ಯೋಗದಲ್ಲಿ ಇರುವವರಿಗೆ ಕೀರ್ತಿ ಪ್ರತಿಷ್ಠೆಗಳು ದೊರೆಯಲಿದೆ ಮೇಲಾಧಿಕಾರಿಗಳ ಸರಿಯಾದ ಮಾರ್ಗದರ್ಶನ ದೊರೆಯಲಿದೆ. ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತವೆ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದೆ ಬಾಳ ಸಂಗಾತಿಯ ಬೆಂಬಲದಿಂದ ಸಂಪಾದನೆ ಹೆಚ್ಚಿಸಿ ಕೊಳ್ಳುವಿರಿ ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ ಆಗಿದೆ ದಂಪತಿಗಳಲ್ಲಿ ಸಾಮರಸ್ಯ ಇರುತ್ತದೆ ನಿಮ್ಮನ್ನು ನೋಡಿ ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಬಹಳ ಜಾಗ್ರತೆಯಿಂದ ಇದ್ದರೆ ಒಳ್ಳೆಯದು ಹಿರಿಯರ ಆರೋಗ್ಯದ ಕಡೆ ಜಾಗ್ರತೆ ವಹಿಸಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ.

ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ ಬಗೆ ಹರಿಯಲಿದೆ ಮನಸ್ಸಿಗೆ ಶಾಂತಿ ದೊರೆಯಲಿದೆ ಬಂಧು ಮಿತ್ರರ ಪ್ರಶಂಸೆಗೆ ಪಾತ್ರ ಅಗುವಿರಿ ನೂತನ ವ್ಯಕ್ತಿಗಳ ಪರಿಚಯ ಆಗುವ ಸಾಧ್ಯತೆಗಳು ಕಂಡು ಬರುತ್ತಾ ಇದೆ. ಇದರಿಂದ ನಿಮಗೆ ಬಹಳ ಒಳ್ಳೆಯದು ಆಗಲಿದೆ. ಮಂಗಳವಾರದ ದಿನ ಆಂಜನೇಯ ಸ್ವಾಮಿಯನ್ನು ಆರಾಧಿಸಿದರೆ ಒಳ್ಳೆಯದು ಸೋಮವಾರದ ದಿನ ಶಿವನಿಗೆ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು ಭೂ ಗ್ರಹಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ಲಾಭ ಕಾಣುವಿರಿ. ಖರ್ಚುಗಳ ಮೇಲೆ ಹೆಚ್ಚಿನ ನಿಗಾ ವಹಿಸಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ. ಆರೋಗ್ಯದ ಕಡೆ ಜಾಗ್ರತೆ ವಹಿಸಿದರೆ ಒಳ್ಳೆಯದು. ದೈವಾರಾಧನೆ ಯಿಂದ ನಿಮ್ಮ ಮನಸ್ಸಿಗೆ ಉಲ್ಲಾಸ ದೊರೆಯಲಿದೆ. ವಾಹನ ಚಲಾಯಿಸುವಾಗ ಜಾಗ್ರತೆ ಯಿಂದ ಇರಿ. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಸಮಯ ಇದಾಗಿದೆ. ವಿದೇಶ ಪ್ರಯಾಣ ಬಯಸುವವರಿಗೆ ಒಳ್ಳೆಯ ಸಮಯ ಆಗಿದೆ. ಶಿವ ನಾಮ ಜಪಿಸಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಹೊಸ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಅನುಕೂಲಕರ ಸಮಯ ಇದಾಗಿದೆ

ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಮನೆ ಅಥವಾ ನಿವೇಶನಗಳನ್ನು ಕಂಡು ಕೊಳ್ಳುವಿರಿ. ಉದ್ಯೋಗದಲ್ಲಿ ಇರುವವರಿಗೆ ಭಡ್ತಿ ಹೊಂದುವ ಅವಕಾಶಗಳು ಕಾಣುತ್ತದೆ. ಮೇಲಧಿಕಾರಿಗಳು ನಿಮ್ಮನ್ನು ಹೋಗಳಲಿದ್ದಾರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಬೇಡದ ವಿಷಯಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುದೇ ಇದ್ದರೆ ಸಂತೋಷವನ್ನು ಕಾಣುವಿರಿ ಅಕ್ಕ ಪಕ್ಕದ ಜನರ ಜೊತೆ ಜಾಗ್ರತೆಯಿಂದ ವರ್ತಿಸಿ. ಮಕ್ಕಳ ಆರೋಗ್ಯದಲ್ಲಿ ಏರು ಪೇರು ಆಗುವ ಸಂದರ್ಭಗಳು ಬರಬಹುದು ಆದಷ್ಟು ಜಾಗ್ರತೆ ವಹಿಸಿದರೆ ಒಳ್ಳೆಯದು.ಮಂಗಳವಾರ ಆಂಜನೇಯ ಸ್ವಾಮಿಯನ್ನು ಜಪಿಸಿದರೆ ಒಳ್ಳೆಯದು. ನೀವು ಯಾವುದೇ ಕಾರ್ಯ ಕ್ಷೇತ್ರಕ್ಕೆ ಹೋದರು ಜಯ ಗಳಿಸುವುದು ಖಚಿತ. ನಿಮ್ಮದು ನೇರವಾದ ಮಾತು ನಡೆ ನುಡಿ ಎಲ್ಲವೂ ಕೂಡ ಇದೆ ಏಕೆಂದರೆ ಈ ರಾಶಿಯ ಪ್ರಭಾವ ಹಾಗೆ ಇರುತ್ತದೆ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

LEAVE A REPLY

Please enter your comment!
Please enter your name here