ಮೀನ ರಾಶಿಗೆ ಅನುಗುಣವಾಗಿ ಸೆಪ್ಟೆಂಬರ್ ತಿಂಗಳ ಭವಿಷ್ಯ

56

ಮೀನಾ ರಾಶಿಯು ರಾಶಿ ಚಕ್ರದ ಹನ್ನೆರಡನೇ ಜ್ಯೋತಿಷ್ಯ ಚಿಹ್ನೆ ಇದು ಪೂರ್ವಭಾದ್ರ ನಕ್ಷತ್ರದ ನಾಲ್ಕನೆಯ ಪಾದ ಉತ್ತರ ಭಾದ್ರ ನಕ್ಷತ್ರದ ನಾಲ್ಕೂ ಪಾದ ರೇವತಿ ನಕ್ಷತ್ರದ ನಾಲ್ಕೂ ಪಾದದ ಅಡಿಯಲ್ಲಿ ಜನಿಸಿದವರು ಮೀನಾ ರಾಶಿಯ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಗುರು. ಈ ತಿಂಗಳು ನಿಮ್ಮ ಕುಟುಂಬ ಜೀವನವು ಮಿಶ್ರ ಫಲಗಳಿಂದ ತುಂಬಿರುತ್ತದೆ ಮೊದಲ ಎರಡು ವಾರ ನಿಮ್ಮ ವೈವಾಹಿಕ ಜೀವನ ಮತ್ತು ಸಂಗಾತಿಯೊಂದಿಗೆ ಉತ್ತಮ ಸಮಯದಲ್ಲಿ ಕಳೆಯುವಿರಿ ಆದರೆ ಈ ತಿಂಗಳ ಮೂರನೇ ವಾರದ ನಂತರ ನೀವು ಮನಸ್ತಾಪ ಗಳಿಂದ ನಿಮ್ಮ ಸಂಗಾತಿಯೊಂದಿಗೆ ವಾದ ಮಾಡುವಿರಿ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ ಆದರೆ ನಿಮ್ಮ ಮಾತುಗಳನ್ನು ನೀವು ಚಿಂತಾನ ಶೀಲವಾಗಿ ಮಾತನಾಡಿ ಎಲ್ಲಾ ಸಮಸ್ಯೆಗಳು ದೂರ ಆಗುತ್ತದೆ ಪೋಷಕರ ಆರೋಗ್ಯವೂ ಉತ್ತಮವಾಗಿ ಇರುತ್ತದೆ ಮಕ್ಕಳ ಮತ್ತು ಸಂಗಾತಿಯ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ. ನಿಮ್ಮ ಲಗ್ನ ಮನೆಯಲ್ಲಿ ಗುರು ಗ್ರಹವು ತನ್ನದೇ ಆದ ಮನೆಯನ್ನು ನೋಡುತ್ತಾ ಇರುವುದರಿಂದ ನೀವು ಶಕ್ತಿಯುತ ಆಗಿ ಇರುತ್ತೀರಿ ಮತ್ತು ನಿಮ್ಮ ಕೆಲಸಗಳನ್ನು ಸಮರ್ಥವಾಗಿ ಮಾಡಲು ನಿಮ್ಮ ಶಕ್ತಿ ಹೊಂದಿದ್ದೀರಿ ದೈಹಿಕ ಅನಾರೋಗ್ಯದಿಂದ ಚೇತರಿಸಿ ಕೊಳ್ಳುವ ಸಾಧ್ಯತೆ ಇದೆ ನಿಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ ನೀವು ಈ ಹಿಂದೆ

ಅನುಭವಿಸುತ್ತಾ ಇರುವ ಯಾವುದೇ ಆರೋಗ್ಯ ಸಮಸ್ಯೆಗಳು ದೂರ ಆಗಲಿದೆ ನಿಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ನೀವು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. ಈ ತಿಂಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸ್ಥಿರವಾಗಿ ಇರಲು ನಿಮ್ಮ ಕೆಲಸವನ್ನು ಕಡಿಮೆ ಮಾಡಿಕೊಳ್ಳಿ. ಪ್ರಾಥಮಿಕ ವಿದ್ಯಾರ್ಥಿಗಳು ತಮ್ಮ ಆಂತರಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಶಿಕ್ಷಣದ ಮೇಲೆ ಗುರು ಪ್ರಭಾವದಿಂದ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಭ ಆಗಲಿದೆ ಮೆಡಿಕಲ್ ಕ್ಷೇತ್ರದಲ್ಲಿ ಇರುವ ವಿದ್ಯಾರ್ಥಿಗಳು ಕಠಿಣ ಸಮಯ ಎದುರಿಸಬೇಕಾಗಿ ಬರುತ್ತದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಕಠಿಣ ಸಮಯ ಎದುರಿಸಬೇಕಾಗಿ ಬರುತ್ತದೆ ಮತ್ತು ನಿರೀಕ್ಷಿತ ಫಲಿತಾಂಶಗಳು ಪಡೆಯಲು ಹೆಚ್ಚು ಶ್ರಮ ಪಡಬೇಕಾಗಿ ಬರುತ್ತದೆ ಹೆಚ್ಚು ವಿದ್ಯಾಭ್ಯಾಸ ಮಾಡುವ ಆಸಕ್ತಿ ಹೊಂದಿದವರು ಪ್ರವೇಶ ಪಡೆಯಲು ಅನುಕೂಲಕರ ಫಲಿತಾಂಶ ಕಾಣಬಹುದು. ಗ್ರಹಗಳು ನಿಮಗೆ ಅನುಕೂಲಕರ ಆಗಿ ಇದೆ ನೀವು ಮುಂದು ವಾರೆಯಬಹದು ಇದರಿಂದ ನೀವು ಯಶಸ್ಸನ್ನು ಕಾಣುವಿರಿ. ಕೆಲಸ ಬದಲಾಯಿಸಬೇಕು ಎಂದು ಇರುವವರಿಗೆ ಇದು ಸೂಕ್ತ ಸಮಯ ಅಲ್ಲ ಕಷ್ಟ ಪಟ್ಟು ಕೆಲಸ ಮಾಡಿದರೆ ಪ್ರತಿಫಲ ಉಂಟು ಕೆಲಸ ಮಾಡುತ್ತಾ ಇರುವವರಿಗೆ ಈ ತಿಂಗಳು ಶುಭ ಆಗಲಿದೆ ಆದರೆ ನೀವು ಬಯಸಿದ

ಕೆಲಸ ಸಿಗದೇ ಇರಬಹುದು ಜೀವನೋಪಾಯಕ್ಕೆ ಕೆಲಸ ಮಾಡುವುದು ಅನಿವಾರ್ಯ ಆಗಿದೆ ಕೆಲಸದ ವಿಚಾರವಾಗಿ ದೂರದ ಊರಿಗೆ ಪ್ರಯಾಣ ಮಾಡಬಹುದು ಸಹೋದ್ಯೋಗಿಗಳು ಒತ್ತಡ ಏರಬಹುದು ಆದರೆ ನೀವು ಸಹೋದ್ಯೋಗಿ ಗಳೊಂದಿಗೆ ಶಾಂತವಾಗಿ ವರ್ತಿಸಿ ಯಾರೋ ಮಾಡಿದ ತಪ್ಪಿಗೆ ನಿಮಗೆ ನಿಮ್ಮ ಮೇಲಧಿಕಾರಿ ಗಳಿಂದ ತೊಂದರೆ ಉಂಟಾಗಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here