ಮೀನ ರಾಶಿಯಲ್ಲಿ ಶುಕ್ರ ಮತ್ತು ಗುರುವಿನ ಸಮ್ಮಿಲನದಿಂದ ಈ ಕೆಲವು ರಾಶಿಯವರಿಗೆ ಇದೇ ಏಪ್ರಿಲ್ 27 ಬುಧವಾರದಿಂದ ಆರಂಭವಾಗುತ್ತಿದೆ ಅದೃಷ್ಟದ ದಿನಗಳು.

41

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳಿಗೆ ಮತ್ತು ರಾಶಿಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಯಾಕೆಂದರೆ ವ್ಯಕ್ತಿಯ ಜೀವನದಲ್ಲಿ ಗ್ರಹಗಳು ರಾಶಿಗಳು ನಕ್ಷತ್ರಗಳು ನೇರವಾಗಿ ಪರಿಣಾಮವನ್ನು ಬೀರುತ್ತವೆ ಎಂದು ನಂಬಲಾಗಿದೆ, ಇದೇ ಕಾರಣಕ್ಕಾಗಿ ವ್ಯಕ್ತಿಯ ಭವಿಷ್ಯವನ್ನು ನೋಡುವಾಗ ಅಥವಾ ವ್ಯಕ್ತಿಯ ಪರಿಸ್ಥಿತಿಯನ್ನು ನೋಡುವಾಗ ಮೊದಲು ಅವನ ಜಾತಕದಲ್ಲಿ ಗ್ರಹಗಳು ನಕ್ಷತ್ರಗಳು ಯಾವ ಸ್ಥಿತಿಯಲ್ಲಿವೆ ಎಂಬುವುದನ್ನು ನೋಡುವುದು. ಇದು ಗ್ರಹಗಳಲ್ಲಿ ಸಾಕಷ್ಟ ಪ್ರಾಮುಖ್ಯತೆಯನ್ನು ನೀಡುವುದು ಗುರು ಮತ್ತು ಶುಕ್ರ ಗ್ರಹಕ್ಕೆ, ಯಾಕೆಂದರೆ ಶುಕ್ರನ ಸಂಪತ್ತನ್ನು ನೀಡಿದರೆ ಕುರು ಅದೃಷ್ಟವನ್ನು ನೀಡುತ್ತಾನೆ ಹಾಗಾಗಿ ನಿತ್ಯಜೀವನದಲ್ಲಿ ಗುರು ಮತ್ತು ಶುಕ್ರನ ಪಾತ್ರ ಸಾಕಷ್ಟಿದೆ. ಸಮಸ್ಯೆ ಪರಿಹಾರ ಆಗೋಕೆ ಗುರುಜಿಗೆ ಫೋನ್ ಮಾಡಿ 9611533355 ಗ್ರಹಮಂಡಲದಲ್ಲಿ ಗ್ರಹಗಳ ಚಲನೆಯಾಗುತ್ತಿದ್ದ ಹಾಗೆಯೇ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಉಂಟಾಗುತ್ತದೆ, ಅದೇ ರೀತಿಯಾಗಿ ಇದೇ 27 ಬುಧವಾರದಂದು ಶುಕ್ರ ಮತ್ತು ಗುರುವಿನ ಸಮ್ಮಿಲನವು ಮೀನಾ ರಾಶಿಯಲ್ಲಿ ಸಮ್ಮಿಲನ ವಾಗುತ್ತಿರುವ ಪರಿಣಾಮದಿಂದಾಗಿ ದ್ವಾದಶ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಬೀರುತ್ತವೆ, ಅದರಲ್ಲಿ ಕೂಡ ಈ ನಾಲ್ಕು ರಾಶಿಯವರು ಗುರು ಮತ್ತು ಶುಕ್ರ ನ ಸಂವಿಧಾನದಿಂದ ಬಾರಿ ಅದೃಷ್ಟವನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ, ಹಾಗಾದರೆ ಮೀನರಾಶಿಯಲ್ಲಿ ಗುರು ಮತ್ತು ಶುಕ್ರ ಸಮ್ಮಿಲನದಿಂದ ಯಾವ 4 ರಾಶಿಯವರಿಗೆ ಅದೃಷ್ಟ ಲಭಿಸುತ್ತಿದೆ ಒಂದು ಸಂದರ್ಭದಲ್ಲಿ ಇವರು ಯಾವ ರೀತಿಯಾದ ಫಲಗಳನ್ನು ಪಡೆಯಲಿದ್ದಾರೆ ಎಂದು ನೋಡೋಣ.

ವೃಷಭ ರಾಶಿ, ಶುಕ್ರ ಮತ್ತು ಗುರುವಿನ ಸಮ್ಮಿಲನದಿಂದಾಗಿ ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಸಂಪತ್ತಿನ ಅನುಕೂಲತೆಯು ಕೂಡಾ ಕಂಡುಬರುತ್ತಿದೆ, ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದರ ಮೂಲಕ ಆದಾಯದ ಮಟ್ಟವನ್ನು ಹೆಚ್ಚಿಸಿಕೊಳ್ಳಲಿದ್ದಾರೆ, ಇದರ ಮೂಲಕ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ, ಜೀವನದಲ್ಲಿ ಶುಭಕಾರ್ಯಗಳು ನಡೆಯುವಂತಹ ಸಾಧ್ಯತೆಗಳು ಇವೆ, ವೈವಾಹಿಕ ಜೀವನ ಕೂಡ ಉತ್ತಮವಾಗಿರುತ್ತದೆ. ಮಿಥುನ ರಾಶಿ, ಮಿಥುನ ರಾಶಿಯ ಜನಿಸಿದಂತಹ ವ್ಯಕ್ತಿಗಳು ಒಂದು ಸಂದರ್ಭದಲ್ಲಿ ಬಹಳ ದಿನಗಳಿಂದ ಅಂದುಕೊಂಡ ಯೋಜನೆಗಳು ಕನಸುಗಳು ನನಸಾಗುವ ಸಮಯ ಹತ್ತಿರದಲ್ಲಿದೆ, ಮಾಡುವಂತಹ ಕೆಲಸ ಕಾರ್ಯಗಳು ಉತ್ತಮವಾದ ಪ್ರತಿಫಲವನ್ನು ನೀಡುತ್ತದೆ, ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ, ಹೊಸ ಆದಾಯದ ಮೂಲಗಳು ಕಂಡುಬರುತ್ತದೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಪ್ರಗತಿ. ಕರ್ಕಟಕ ರಾಶಿ, ಕಟಕ ರಾಶಿಯ ಜನಿಸಿದಂತಹ ವ್ಯಕ್ತಿಗಳು ಒಂದು ಸಂದರ್ಭದಲ್ಲಿ ಸಾಕಷ್ಟು ವೃತ್ತಿಜೀವನದಲ್ಲಿ ಉತ್ತಮವಾದ ಬದಲಾವಣೆಯನ್ನು ಕಾಣಲಿದ್ದಾರೆ, ಹಿರಿಯ ಅಧಿಕಾರಿಗಳಿಂದ ಒಳ್ಳೆಯ ಅವಕಾಶ ಮತ್ತು ಪ್ರಶಂಸೆ ಸಿಗುವುದರಿಂದ ತಮ್ಮ ವೇತನವನ್ನು ಹೆಚ್ಚಿಸಿಕೊಳ್ಳಲ್ಲಿದ್ದಾರೆ, ಇದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಮತ್ತು ಹೊಸದಾಗಿ ಉತ್ತಮವಾದ ಲಾಭವನ್ನು ತಂದು ಕೊಡುತ್ತದೆ. ಕುಂಭ ರಾಶಿ, ಕುಂಭ ರಾಶಿಯ ಜನರು ಈ ಒಂದು ಸಮಯದಲ್ಲಿ ತಾವು ಮಾಡುವಂತಹ ಕೆಲಸ ಕಾರ್ಯಗಳ ಮೇಲೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ

ಇದರಿಂದ ಯಶಸ್ಸನ್ನು ಸುಲಭವಾಗಿ ಸಾಧಿಸುತ್ತಾರೆ, ಹಿಡಿದ ಕೆಲಸ ಇವರಿಗೆ ಉತ್ತಮವಾದ ಪ್ರತಿಫಲವನ್ನು ನೀಡುತ್ತದೆ ಆದಾಯದ ಮಟ್ಟ ಹೆಚ್ಚಾಗುತ್ತದೆ ಕೌಟುಂಬಿಕ ಜೀವನ ಉತ್ತಮವಾಗುತ್ತದೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆಗಳು ಇದೆ, ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here