ಮೀನ ರಾಶಿಯವರು ಈ ತಪ್ಪುಗಳು ಮಾಡಬೇಡಿ

54

ಮೀನ ರಾಶಿಯವರಿಗೆ ಈ ರಾಶಿಯವರ ಜೊತೆ ವ್ಯವಹಾರದಲ್ಲಿ ಹೊಂದಾಣಿಕೆ ಆಗುವುದಿಲ್ಲ. ಸ್ನೇಹಿತರೆ ಈ ಲೇಖನದಲ್ಲಿ ಮೀನಾ ರಾಶಿಯವರಿಗೆ ಯಾವ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ಯಾವ ರಾಶಿಯವರ ಜೊತೆ ವ್ಯವಹಾರ ಮಾಡಿದರೆ ನಿಮಗೆ ಒಳ್ಳೆಯ ಲಾಭ ಸಿಗಲಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮುಖ್ಯವಾಗಿ ಮೀನಾ ರಾಶಿಯ ಅಧಿಪತಿ ಆಗಿರುವ ಗುರು ಮೀನಾ ರಾಶಿಗೆ ಯೋಗ ಅಧಿಪತಿ ಆಗುತ್ತಾನೆ ಆದ್ದರಿಂದ ಇವರಿಗೆ ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುವುದು ಧನಸ್ಸು ರಾಶಿಯವರು ಏಕೆಂದರೆ ಅವರಿಂದ ಜೀವನದಲ್ಲಿ ವ್ಯವಹಾರ ಮಾಡಿದರೆ ತುಂಬಾ ಲಾಭಗಳನ್ನು ಪಡೆಯಬಹುದು ಇನ್ನೂ ಬೇರೆ ಯಾವ ರಾಶಿಯವರು ಅನುಕೂಲ ಮಾಡಿ ಕೊಡುತ್ತಾರೆ ಎಂದು ನೋಡುವುದಾದರೆ ಮುಖ್ಯವಾಗಿ ಸಿಂಹ ರಾಶಿಯವರು ಕೂಡ ಅನುಕೂಲ ಮಾಡಿಕೊಡುತ್ತದೆ ಇವರು ಕೂಡ ಅತ್ಯಂತ ಹೊಂದಾಣಿಕೆ ಇಂದ ಇರುತ್ತಾರೆ ಇನ್ನೂ ಮುಂದಿನದು ಕಟಕ ರಾಶಿಯವರು ಕೂಡ ಮೀನಾ ರಾಶಿಯವರಿಗೆ ಬಹಳ ಲಾಭ ತಂದು ಕೊಡುತ್ತಾರೆ. ಸಿಂಹ ರಾಶಿಯ ರವು ಕಟಕ ರಾಶಿಯ ಚಂದ್ರ ಗುರುವಿಗೆ ಮಿತ್ರ ಗ್ರಹ ಆಗುವುದರಿಂದ ಮೀನಾ ರಾಶಿಯ ಅಧಿಪತಿ ಗುರು

ಆಗಿರುವುದರಿಂದ ಈ ರಾಶಿಗೆ ತುಂಬಾ ಚೆನ್ನಾಗಿ ಆಗಿ ಬರುತ್ತದೆ ಇವರೊಂದಿಗೆ ವ್ಯವಹಾರ ಮಾಡಿದರೆ ಮೀನಾ ರಾಶಿಯವರಿಗೆ ಬಹಳ ಅನುಕೂಲ ಪಡೆಯಬಹುದು. ಮುಖ್ಯವಾಗಿ ಯಾರ ಜಾತಕದಲ್ಲಿ ಗಜ ಕೇಸರಿ ಯೋಗ ಇರುತ್ತದೆ ಅವರಲ್ಲಿ ಅಂದುಕೊಂಡ ಕೆಲಸಗಳನ್ನು ಸಾಧಿಸುವುದು ಹೆಚ್ಚಾಗಿ ಇರುತ್ತದೆ ನೀವು ಜೀವನದಲ್ಲಿ ಅಂದುಕೊಂಡದ್ದು ಆಗುವ ಸಂದರ್ಭ ಒದಗಿ ಬರುತ್ತದೆ ಇವರಲ್ಲಿ ಮೀನಾ ರಾಶಿಯವರು ಹಾಗೂ ಕಟಕ ರಾಶಿಯವರು ಈ ಎರಡು ರಾಶಿಯವರು ಅತ್ಯಂತ ಉನ್ನತ ಮಟ್ಟದ ಅನುಕೂಲ ಮಾಡಿ ಕೊಡುತ್ತಾರೆ ಇದನ್ನು ನಾವು ಗಮನದಲ್ಲಿ ಇಡಬೇಕು. ಇದರ ಜೊತೆಗೇ ಸಿಂಹ ರಾಶಿಯವರು ಕೂಡ ಬಹಳ ಅನುಕೂಲ ಮಾಡಿ ಕೊಡುತ್ತಾರೆ ಸಿಂಹ ರಾಶಿಯವರು ಕೂಡ ಹೊಂದಾಣಿಕೆಯಿಂದ ಹೋಗುತ್ತಾರೆ ಇದರ ಜೊತೆಗೆ ಮೇಷ ಮತ್ತು ವೃಶ್ಚಿಕ ರಾಶಿಯವರು ಕೂಡ ಅನುಕೂಲ ಮಾಡಿ ಕೊಡುತ್ತಾರೆ. ಇನ್ನೂ ಯಾವ ರಾಶಿಯವರ ಜೊತೆ ಅನಾನುಕೂಲ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ ಎಂದು ನೋಡುವುದಾದರೆ ಮುಖ್ಯವಾಗಿ ಮೀನಾ ರಾಶಿಯವರಿಗೆ ಮಿಥುನ ಮತ್ತು ಕನ್ಯಾ ರಾಶಿಯವರು ಹೊಂದಾಣಿಕೆ ಆಗುವ ಸಾಧ್ಯತೆಗಳು ಕಡಿಮೆ ಇರುತ್ತದೆ ಏಕೆಂದರೆ ಮೀನಾ ರಾಶಿಯ ಗುರು ಗೆ ಬುಧ ಗ್ರಹ ಶತ್ರು ಗ್ರಹಗಳು ಆಗುತ್ತದೆ

ಆದ್ದರಿಂದ ಮಿಥುನ ರಾಶಿಯವರು ಮೀನಾ ರಾಶಿಯವರ ಜೊತೆ ಅಷ್ಟು ಹೊಂದಾಣಿಕೆ ಆಗುವುದಿಲ್ಲ ಇವರ ಜೊತೆ ವ್ಯವಹಾರ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು ಇಲ್ಲವಾರದರೆ ಬಹಳ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ ಇರುತ್ತದೆ ಎಂದು ಹೇಳಲಾಗುತ್ತದೆ. ಇವರಿಂದ ಗಲಾಟೆ ಆಗುವುದು ಅಸಮಾಧಾನ ಆಗುವುದು ಅಥವಾ ಹೊಂದಾಣಿಕೆ ಆಗದೆ ಇರುವುದು ಇವೆಲ್ಲ ಆಗುವ ಸಂಭವಗಳು ಹೆಚ್ಚಾಗಿ ಇರುತ್ತದೆ ಮೋಸ ಒಳಗಾಗುವುದು ಈ ರೀತಿಯಾಗಿ ಎಲ್ಲೋ ಕಂಡ ನಂತರ ಇನ್ನಿತರ ಎಲ್ಲೋ ಒಂದು ಹಂತದಲ್ಲಿ ಕಿರಿಕಿರಿ ಆಗುವುದು ಇವೆಲ್ಲ ಅಂಶಗಳಿಗೆ ಉತ್ತೇಜನ ಕೊಡುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ ಆದ್ದರಿಂದ ಸ್ವಲ್ಪ ಎಚ್ಚರಿಕೆ ಇಂದ ಕೆಲಸ ಮಾಡಬೇಕಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆಶಿರ್ವಾದದಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಹಾಗೆಯೇ ಪ್ರೀತಿ ಪ್ರೇಮ ವಿಚಾರ ಮತ್ತು ಮನೆ ಕಟ್ಟುವ ವಿಚಾರ ಮತ್ತು ಧನ ಲಾಭ ಪಡೆಯಲು ಮತ್ತು ಆರ್ಥಿಕವಾಗಿ ನೀವು ಸಾಕಷ್ಟು ಪ್ರಗತಿ ಆಗಲು ಇನ್ನು ಜೀವನದ ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here