ಮೀನ ರಾಶಿಯವರ ವರ್ಷ ಭವಿಷ್ಯ

51

2020 ಹೊಸ ವರ್ಷ ಬರ ಮಾಡಿಕೊಳ್ಳಲು ಎಲ್ಲರೂ ಕೂಡ ಖಾತುರ ದಿಂದ ಕಾಯುತ್ತಾ ಇದ್ದಾರೆ ನಿಮಗೂ ಕೂಡ ಮುಂಗಡವಾಗಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಈ ವರ್ಷ ನಿಮ್ಮ ಎಲ್ಲಾ ಕನಸುಗಳು ನೆರವೇರಲಿದೆ ಹಾಗಾದರೆ 2020 ರಲ್ಲೀ ಮೀನಾ ರಾಶಿಯವರ ವರ್ಷ ಭವಿಷ್ಯ ಹೇಗೆ ಇರಲಿದೆ ಎಂದು ನೋಡೋಣ ಬನ್ನಿ. ರಾಶಿ ಭವಿಷ್ಯ 2020 ರ ಪ್ರಕಾರ ಮೀನಾ ರಾಶಿ ಚಕ್ರದ ಜನರಿಗೆ ಈ ವರ್ಷ ಶುಭ ಆಗಲಿದೆ ಈ ವರ್ಷ ನೀವು ನಿಮ್ಮ ಕೆಲಸವನ್ನು ಬಿಟ್ಟು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು ಇದರಿಂದ ನಿಮಗೆ ಸಾಕಷ್ಟು ಪ್ರಚಾರ ಸಿಗುತ್ತದೆ ಈ ವರ್ಷ ನೀವು ತುಂಬಾ ಸ್ನೇಹಿತರನ್ನು ಪರಿಚಯ ಮಾಡಿಕೊಳ್ಳುವಿರಿ ಈ ಸ್ನೇಹಿತರು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.

ಆಸ್ತಿಗೆ ಸಂಬಂಧ ಪಟ್ಟ ವಿಷಯಗಳಿಂದ ಕುಟುಂಬದಲ್ಲಿ ವಿವಾದ ಉಂಟಾಗಬಹುದು ಆದರೆ ನಿಮ್ಮ ತಿಳುವಳಿಕೆಯಿಂದ ಎಲ್ಲವನ್ನೂ ನೀವು ಸರಿ ಮಾಡುವಿರಿ ನೀವು ಉತ್ತರ ಆಶೀರ್ವಾದ ಪಡೆಯುವಿರಿ ಇದರಿಂದಾಗಿ ನಷ್ಟದಲ್ಲಿ ಇರುವ ನಿಮ್ಮ ವ್ಯಾಪಾರ ಒಳ್ಳೆಯ ಪ್ರಗತಿ ಪಡೆದುಕೊಳ್ಳುತ್ತದೆ. ಈ ವರ್ಷ ಆರ್ಥಿಕ ಪರಿಸ್ಥಿತಿ ಬಲವಾಗಿ ಇರುತ್ತದೆ ರಾಶಿ ಭವಿಷ್ಯ 2020 ರ ಪ್ರಕಾರ ಮೀನಾ ರಾಶಿಯ ಜನರು ಈ ವರ್ಷ ಬಾಳೆ ಅಥವಾ ರಾಗಿ ಗಿಡಗಳನ್ನು ನೆಡಬೇಕು ಮತ್ತು ಗುರುವಾರದ ದಿನ ಅವುಗಳಿಗೆ ನೀರನ್ನು ಅರ್ಪಿಸಬೇಕು ಇಲ್ಲಿ ಗಮನಿಸಬೇಕಾದ ವಿಷಯ ಏನು ಅಂದರೆ ರಾಗಿ ಗಿಡಕ್ಕೆ ನೀವು ಮುಟ್ಟದೆ ನೀರನ್ನು ಅರ್ಪಿಸಿ ಸಾಧ್ಯ ಆದರೆ ಪ್ರತಿಯೊಂದು ಗುರುವಾರ ನೀವು ಉಪವಾಸ ಆಚರಿಸಿ ಮತ್ತು ಪ್ರತಿ ದಿನ ಹಣೆಯ ಮೇಲೆ ಕೇಸರಿ ತಿಲಕವನ್ನು ಇಟ್ಟುಕೊಳ್ಳಿ ಯಾವುದಾದರೂ ವಿಶೇಷವಾದ ದಿನ ನೀವು ಉಪವಾಸ ಇದ್ದರೆ ಬಾಳೆ ಹಣ್ಣು ತಿನ್ನುವುದು ಬಿಡಬೇಕು

ವರ್ಷದ ಆರಂಭವೂ ಪ್ರೀತಿ ಸಂಬಂಧ ಗಳಿಗೆ ಅನುಕೂಲಕರ ಆಗಿದೆ ಈ ಕಾರಣದಿಂದ ನಿಮ್ಮ ಪ್ರೀತಿ ಜೀವನ ತುಂಬಾ ಮೃದುವಾಗಿ ಯಾವುದೇ ಅಡಚಣೆ ಇಲ್ಲದೆ ಸಾಗುತ್ತದೆ ಆದರೆ ವರ್ಷದ ಕೊನೆಯಲ್ಲಿ ನೀವು ಸ್ವಲ್ಪ ಸವಾಲುಗಳನ್ನು ಎದುರಿಸಬೇಕು ಈ ವರ್ಷ ನೀವು ಆಸ್ತಿಯನ್ನು ಬಾಡಿಗೆಗೆ ಕೊಡುವುದರಿಂದ ನೀವು ಹೆಚ್ಚಿನ ಲಾಭವನ್ನು ಗಳಿಸಬಹುದು ನಿಮ್ಮ ಹಣವು ಬೇರೆಯವರ ಬಳಿ ಸೇರಿಕೊಂಡು ಇದ್ದರೆ ಈ ವರ್ಷ ಅದನ್ನು ಮರಳಿ ಪಡೆಯುವ ಸಾಧ್ಯತೆ ಇದೆ. ಎಲ್ಲರೂ ಕೂಡ ಭಕ್ತಿಯಿಂದ ಓಂ ಲಕ್ಷ್ಮೀದೇವಿ ಎಂದು ಪ್ರಾರ್ಥಿಸಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಆಪ್ತರಿಗೆ ಸ್ನೇಹಿತರಿಗೆ ಮಿತ್ರರಿಗೆ ಶೇರ್ ಮಾಡುವುದನ್ನು ಮಾತ್ರ ತಪ್ಪದೆ ಮರೆಯದಿರಿ ಹಾಗೂ ಈ ಮಾಹಿತಿಯನ್ನು ನಿಮ್ಮ ಎಲ್ಲಾ ಬಂಧುಗಳಿಗೆ ತಿಳಿಸಿ. ಇಂತಹ ಹಲವು ಉಪಯುಕ್ತ ಮಾಹಿತಿಗಾಗಿ ತಪ್ಪದೆ ಈ ಪೇಜ್ ಲೈಕ್ ಮಾಡಿರಿ.

ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧನೆ ಮಾಡುತ್ತಾ ಇರೋ ಶಕ್ತಿಶಾಲಿ ಜೋತಿಷ್ಯ ಶಾಸ್ತ್ರ ಹೇಳುತ್ತಾ ನೂರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿರುವ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ಇದೀಗ ನಮ್ಮ ರಾಜ್ಯದಲ್ಲಿಯೇ ನಲೆಸಿದ್ದು ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕರೆಯಲ್ಲಿಯೇ ನೇರ ಮಾಹಿತಿ ನೀಡುತ್ತಾರೆ. ಉದ್ಯೋಗ ಅರೋಗ್ಯ ಸಮಸ್ಯೆ ಪ್ರೇಮ ವೈಫಲ್ಯ ಇನ್ನಿತ್ತಾರೆ ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು. ನಿಮಗೆ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here